ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಅಧ್ಯಾಯ. (ನಾಲ್ಕನೆಯ

• • •= = a + ಈ

=

= = = • , , ..... , , 1

2 ° ° ° # , . ಮಾರೇಛೇ ಕ್ರತ್ತೂತಮಂ ||೩| ತರ್ಸ್ಮ ಬ್ರಹ್ಮ ರ್ಪಯ ಸ್ಪರ್ದೆ ದೇವರ್ಷಿ ಪಿತೃದೇವತಾಃಆರ್ಸ ಕೃತಕ್ಷಯನಾ ಸ್ವಲ್ಪ ಸಭರ್ತೃಕಾಃ ||8|| ತದುಪಶ್ರುತ್ಯ ನಳಸಿ ಖೇಚರಾಣಾಂ ಪ್ರಜತಾಂ | ಸತೀ ದಾಕ್ಷಾಯಣಿ ದೇವೀ ಏತು ರ್ಯಜ್ಞಮಹೋತ್ಸವಂ !! ಪ್ರಜಂತೀ ಸ್ಪರ್ವತೋ ದಿ ಗೃತಿ ಉಪದೇವವರಯಃ | ವಿಮಾನಯಾನಾಂ ಸಪೋಪ್ರಾ ನಿಮ್ಮ ಕಂಠೀ - - - - - -...--- ದ, ಇಸ್ಮಾ - ಗಮಾಡಿ, ಬೃಹಸ್ಪತಿಸರ್ವನಾಮ - ಬೃಹಸ್ಪತಿಸವವೆಂಖ, ಕುತೂತಮಂ - ದೊಡ್ಡ ಯಾಗವನ್ನು, ಸವರೇಭೆ - ಪ್ರಾರಂಭಿಸಿದನು 1೩ರ್ತ- ಆ ಯುಗದಲ್ಲಿ ಸರ್ವೇ - ಎಲ್ಲಾ, ಬ್ರಹ್ಮ ರ್ಪಯಃ - ಬ್ರಹರ್ಷಿಗಳು, ದೇವ...ತು, ದೇವರ್ಷಿಗಳು, ಪಿತೃದೇವತೆಗಳು, ಸಭರ್ತೃ ಕಾಕಿ - ಗಂಡಂ ದಿರಿಂದೊಡಗೂಡಿದ, ತತ್ಪತ್ಮಕ - ಅವರ ಹೆಂಡಿರೂ ಸಹ, ಕೃತಸ ಯನಾ 8 - ಸಿಂಗರಿಸಿಕೊಂಡು, ಆರ್ಸ - ಒಂದುನೆರೆದರು ||೪| ದಾಕ್ಷಾಯಣಿ - ದಕ್ಷನನಗಳಾದ, ಸತೀದೇವೀ - ಸತೀದೇವಿಯು, ತತ್ಆಗ, ನಭಸಿ - ಆಕಾಶದಲ್ಲಿ, ಬೆಚರಾಣಾರಿ - ಗಂಧರ್ವಾದಿಗಳು, ಪಜಲ್ಪತಾಂ - ಮಾತನಾಡಿಕೊಳ್ಳುತ್ತಿ ರಲು, ಏತುತಿ - ತಂದೆಯು, ಯಜ್ಞಮಹೋತ್ಸವ - ಯಜ್ಞದುತ್ಸವವನ್ನು , ಉಪಶು - ಕೇಳಿ !! ದಿಗ್ಧತಿ - ದಿಕ್ಕುಗಳಿಂದ, ಸರ್ವತಃ - ಎಲ್ಲ ಕಡೆಗಳಲ್ಲಿಯ, ವುಜಂತೀ8 ಹೊರಡುತ್ತಿರುವ, ವಿಮಾನ ಯಾನಾ - ವಿಮಾನಗಳಲ್ಲಿ ಕುಳಿತಿರುವ, ನಿರಕಂ - ಸ್ವರ್ಣ ಹಾರಗಳುಳ್ಳ, ಸುವಾಸಸಃ - ಒಳ್ಳೆಯ ಉಡುಪುಗಳು, ಲೋಲಾಕ್ಷಿ - ಚಂಚಲನೇತ್ರಿಯರಾದ, ಮೃಹ್ಮಕುಂತಲಾ - ತೋಳಬಲ್ಪಟ್ಟ ಕುಂಡ ಲಗಳುಳ, ಉಪಯಃ , ಉಪದೇವ - ಗಂಧರ್ವದಿಗಳ, ವರಯತಿ - ಉತ್ತಮ ಸ್ತ್ರೀಯರನ್ನು lle || -- -- -- --...... , --- ... ... ಮಾಡಿದ * ಬಳಿಕ ನಡೆಯಿಸಬೇಕಾದ ಬೃಹಸ್ಪತಿಸವವೆಂಬ ಮಹಾ ಕ್ರತುವನ್ನು ಮಾಡಲು ಪಕ್ರಮಿಸಿದನು ||೩|| ತರುವಾಯ ಆ ಯಜ್ಞಕ್ಕೆ ಬ್ರಹ್ಮರ್ಷಿಗಳು, ದೇವರ್ಪ್ರಿಗಳು, ಪಿತೃದೇವತೆಗಳು, ಇವರೆಲ್ಲರೂ ತಂತಮ್ಮ ಪತ್ನಿಯರಿಂದೊಡಗೂಡಿ, ಬಗೆಬಗೆಗಳಾದ ಸಿಂ ಗರಗಳಿಂದ ಕಂಗೊಳಿಸುತ್ತಾ, ದಿವ್ಯ ವಿಮಾನಗಳಲ್ಲಿ ಕುಳಿತು ಗುಂಪು ಗುಂಪಾಗಿ ಬಂದು ನರೆಯುತ್ತಿದ್ದರು 118|| ಇಂತು ಅಂಬರ ಚರರೆಲ್ಲರೂ ಗಗನಮಾರ್ಗ ದಲ್ಲಿ ಸಂತೋಷದಿಂ ದ ದಕ್ಷಯಜ್ಞವೃತ್ತಾಂತವನ್ನು ಮಾತನಾಡಿಕೊಳ್ಳುತ್ತಾ ಬರುತ್ತಿರಲು, ಆದ ದಕ್ಷ ಪುತ್ರಿ ಯಾದ ಸತೀ ದೇವಿಯು ತನ್ನ ತಂದೆಯು ಮಾಡುವ ಯಜ್ಞಮಹೋತ್ಸವದ ವೃತ್ತಾಂತವ ನ್ನು ಕೇಳುತ್ತಾ, ದಿವ್ಯವಸಾ ಲಂಕಾರಗಳಿಂದಲಂಕೃತಯರಾಗಿ, ನವರತ್ನ ಭೂಷಣಗೆ ೪ಂದ ತಳತಳಿಸುತ್ತಾ, ತಂತಮ್ಮ ಗಂಡಂದಿರೊಡನೆ ಕಾಮಯಾನಗಳಾದ ವಿಮಾನಗಳಲ್ಲಿ ಕುಳಿತು, ಬೆಳಗುತ್ತಿರುವ ಕುಂಡಲಕಾಂತಿಗಳು ಕಿಲಮಂಡಲದಲ್ಲಿ ತಾಂಡವಿಸುವಂತೆ, ಕಟಾಕ್ಷಗಳನ್ನು ದಿಕ್ಕು ದಿಕ್ಕಿಗೂ ಬೀರುತ್ತಿರುವ, ಯಕ್ಷ, ಕಿನ್ನರ, ಗಂಧರ್ವಾ ಪಕ್ಷ ಲಾಹಿಯರೆಲ್ಲರೂ ತನ್ನ ಕೈಲಾಸದ ಬಳಿಯಲ್ಲಿಯೇ ತೆರಳುತ್ತಿರುವುದನ್ನು ಕಂಡು, ಬಹುಳ - a r +

  • ಶು: ವಾಜಪೇಯನೇ ಬೃಹಸ್ಪತಿ ಸವೇನ ಯಜೇತ | ವಾಜಪೇಯ ಯಾಗವನ್ನು ಮಾಗಿದ ತರುವಾಯ ಬೃಹಸ್ಪತಿ ಸವವನ್ನು ಮಾಡಬೇಕು.