ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀಭಾಗವತ ಮಹಾಪುರಾಣ ಲಭೇತಾಂಧ ವೂಪ್ರಣಂ ಪು ರರ್ಚತೀ ! ಆಸೀ ತಂವಿಗ್ನ ಹೃದಯಾ ಯಧನವ್ಯಾ ಮೃಗೀಯಥಾ | 8 | ಆತ್ಮಾನಂ ಶೋಚತೀ ದೀನ ಮಬಂಧುಂ ವಿಘ್ನ ಬಾ ಶುಭಿಃ | ಸ್ತನ ವಾಸಿಚ್ ವಿನೇ ಸುರಂ ಪ್ರ ರರದ ಸ | ೪೩ || ಉತ್ತಿ ಪ್ರತಿಷ್ಯ ರಾಜರ್ಪೆ ! ಮು ದಧಿಮೇಖಲಾಂ | ದಸ್ಸುಳ್ಳ ಹತ್ತಬಂಧುಭ್ರ ಬಿಳ್ತೀಂ ಪಾತು ಮ ರ್ಹಸಿ | ಏವಂ ವಿಲಪತಿ ಬಾಲಾ ವಿಪಿನೇ ನುಗತಾ ಪತಿಂ ! ಪತಿತ ಪಾದ ಯೋ ರ್ಭತರ್ುಃ ರುದಂತೂ ವರ್ತಯತ್‌ | ರ್8 | ಚಿತಿಂ ದಾರುವ ಊಾಂ ಚಿತ್ತಾ ತನ್ನ ಪತ್ತು ಕಳೇಬರಂ | ಆದೀಪ್ ಭಾನುಮರತೇ ವಿಲಪಂತೀ ಮನೋ ದಧೇ || ೫೦ | ತತ್ರ ಪೂರ್ವತರಃ ಕ ತೃಖು ಬಾ ಬಿಸಿಯನ್ನು, ನೋಪಲಭೇತ - ಕಾಣಲಿಲ್ಲವೋ, ತದ) - ಆಗ, ಯಧಭು-ಗುಂಪಿನಿಂದ ಸಿಡಿದ, ಮೃ ಗೀಯಥಾ - ಹುಲ್ಲೆಯಂತೆ, ಸಂವಿಗ್ನ ಹೃದಯ - ಮನೋವ್ಯಥೆಯುಳ್ಳವಳು, ಆಸೀಫ್ - ಆದರು 18 ಅಖಂಧುಂ - ಬಂಧುಗಳಿಲ್ಲದ, ದಿನಂ - ದಿನವಾದೆ, ಆಶಾ ನಂ - ತನ್ನನ್ನು ಕೊಂಚತೀ-ಶೋಕಿಸುತ್ತಾ, ಏಕ್ಬಾಶಭಿಃ - ದುಃ ಖಾಶಗಳಿಂದ, ಸ್ತನ - ಸ್ತನಗಳನ್ನು , ಆಸಿಕ್ಯ - ತೋಯಿಸಿ, ಏಏನೇ - ೪ ಡಿನಲ್ಲಿ, ಸುಸ್ರಂ - ಇಂಪಾಗಿ, ಹುರುರೋ ದಹ - ಗಟ್ಟದಾಗಿ ಅತ್ತಳು 1 ೪೭ | ರಾಜರ್ಪೇ - ರುಜ ಯತಿಯ ! ಉತ್ತಿ ಜ್ಯೋತಿಷ್ಣ - ಏಳುಏಳು, ದಸ್ಥಿತಿ-ಅಧಾರ್ಮಿಕರಾದ, ಕುಖಂಧುಭ್ರ-ಡತಿಯ ಧಮರಿಂದ, ಬಿಭ್ಯತೀಂ - ಹೆದರುತ್ತಿರುವ, ಉದಧಿಮೇಖಲೆಂ - ಸಮುದ್ರಗಳ ಒಡ್ಯಾಣವಾಗುಳ, ಆ ಮಂ - ಈಭೂಮಿಯನ್ನು, ಪಾತುಂ - ಸಲಹುವುದಕ್ಕೆ ಅರ್ಹಸಿ.ಯೋಗ್ಯನಾಗುತ್ತೆ || ಪತಿಂ - 5 ತಿಯನ್ನು, ಅನುಗತಾ - ಅನುಸರಿಸಿದ, ಬಾಲಾ-ವೈದರ್ಭಿಯು, ಏವಂ - ಇಂತು, ವಿಪಿನೇ- ಕಾಡಿನಲ್ಲಿ, ವಿ ಲಪತೀ - ಅಳುತ್ತಾ, ಭರ್ತು - ಗಂಡನ, ಪಾದಯೋಃ - ಕಾಲುಗಳಲ್ಲಿ, ಪತಿತಾ - ಬಿದ್ದು, ರುದಂತೇ - ಅಳುತ್ತಾ, ಅ ಣಿ - ಕಂಬನಿಗಳನ್ನು, ಅವರ್ತಯತ- ಸುರಿಸಿದಳು 11ರ್8! ದಾರುಮಯಿಾಂ - ೪ ರೂಪವಾದ, ಚಿತಿಂ - ಚಿತಿಯನ್ನು, ಕೃ೩ - ಮಾಡಿ, ತಸ್ಯಾಂ - ಅದರಲ್ಲಿ, ಪತ್ತು- ಗಂಡನ, ಕಳೇಬ ರವನ್ನು, ಚಿತ್ತ - ಇಟ್ಟು, ಆದೀಪ್ - ಉರಿಸಿ, ವಿಲಪಂತೀ - ಅಳುತ್ತಾ, ಅನುವರಣೇ - ಸಹಗಮನದ , ಮನಃ - ಮನಸ್ಸನ್ನು, ದಧೀ-ಇಟ್ಕಳು ೫೦ ಪುಟೊ - ಪ್ರಾಚೀನಬರ್ಹಿಯ ! ತತ್ರ - ಆಗ, ಈ ಸಿಡಿದುಬಂದ ಹುಲ್ಲೆಗರುವಿನಂತೆ ಎದೆಗುಂದಿ ಆಳತೊಡಗಿದಳು 18೬ ಇಂತು ಕಾಡಿನಲ್ಲಿ ದಿಕ್ಕಿಲ್ಲದೆ ಒಂಟಿಯಾಗಿ ದುಃಖಿಸುತ್ತಾ ಸ್ತನಮಂಡಲವು ತೋಯುವಂತೆ ಕಂಬನಿಗಳನ್ನು ಸುರಿಸುತ್ತಾ, ಸುಸ್ತರದಿಂದ ಅಳುತ್ತಾ, ಎಲೈ ರಾಜರ್ಷಿಯ ! ಏಕಿಂತು ಮಲಗಿರುವೆ ? ಏಳು ಏಳು, ಚತುಸ್ಸಮುದ್ರ ಮುದ್ರಿತೆಯಾದ ಈ ಭೂಮಿಯು ದುಪ್ಪರಾದ ಪ್ರತಿಯಾಧ ಮರಿಗಂಜುತ್ತಿರುವಳು. ಇವಳನ್ನು ರಕ್ಷಿಸು ಎಂದು ಮೊರಯಿಟ್ಟಳು | ೪ || ಅಂತು ಆಬಾಲೆಯಾದ ವೈದರ್ಭಿಯು ಕಾಡಿನಲ್ಲಿ ಗೋಳಾಡುತ್ತಾ, ಗಂಡನಪದಗಳಲ್ಲಿ ಬಿದ್ದು ಹಂ ಬಲಿಸುತ್ತಾ ಕಂಬನಿಗಳನ್ನು ಸುರಿಸಿದಳು ೧೪೯ ತರುವಾಯ ಆಕೆಯು ಕಾವ್ಯಗಳಿಂದ ಚಿತಿಯನ್ನೊಡ್ಡಿ, ಅದರಲ್ಲಿ ಪತಿಯ ಕಳೇಬರವನ್ನಿಟ್ಟು ಅಗ್ನಿದಾನದಿಂದ ಉರಿಯಿಸಿ, ಉಕ್ಕಿ ಬರುವ ದುಃಖವನ್ನು ಸೈರಿಸಲಾರದೆ ಬಿಕ್ಕಿಬಿಕ್ಕಿ ಅಳುತ್ತಾ, ಕಡೆಗೆ ತಾನೂ ಅದೇಚಿತಿಯಲ್ಲಿ 360