ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ೪ ಇಪ್ಪತ್ತೆಂಟನೆಯ ಅಧ್ಯಾಯ (ನಾಲ್ಕನೆಯ ww wwwwwwwwwwwwwwwwwwwwm ಹ್ಮಣ ಆತ್ಮರ್ವಾ | ಶಾಂತರ್ಯ ವಲ್ಲು ನಾ ಸಾಮ್ರಾ ತಾ ವಾಹ ರುದತೀಂ ಪ್ರಭೋ ! ||೫೧l ಬಾಹ್ನ ೧8 ಕಾ ತಂ? ಕಾಸಿ ? ತಿವಾಯಂ? ಕಯಾನಃ ಯ ಕೃಚಸಿ | ಜಾನಾಸಿ ಕಿಂ? ಸಖಾಯಂ ಮಾಂ ಯೇನಾ ಗೋ ವಿಚಚರ್ಥಹ || ೩೨ | ಅವಿಸ್ಮರಸ ? ಚಾತ್ಯಾನ ಮವಿಜ್ಞಾತ ಸಖಂ ಸಖೀ! 1ಹಿತ್ಯಾ ಮಾಂ ಪದ ಮನ್ನಿರ್ಚ್ಛೆ ಭವಭೋಗರ ಗತಃ |{{! ರ್ವತರಃ - ಹಳಬನಾದ, ಆತ್ಮ ವಾ , ದಯಾಳುವಾದ, ಬಾ ಹೃ ಣ8-ಬಾಹ್ಮಣನಾದ, ಕೃತ್ಸಖಾ. ಒಬ್ಬನ್ನ ಹಿಡನು, (ಬಂ ದು) ವಲ್ಲು ನಾ - ಇ೦ಪಾದ, ಸಾವು - ಸವಿನುಡಿಯಿಂದ, ರುದತೀಂ - ಅಳು ತಿರುವ, ಕಾಂ - ಆಕಗೆ, ಆಹ - ಹೇಳುತ್ತಾನೆ, 1!೧ll ೩೦ - ನೀನು, ಕಾ - ಯಾರು, ಕಸಿ - ಹರಸಂಬಂಧಿಯು ಯಸ್ಯ-ಯಾವನಿಗಾಗಿ,ಅನುಶೋಚಸಿ-ಅಳುವೆಯೋ, ಶಯಾನ-ಮಲಗಿರುವ, ಆಯುಂ : ಇವನು ಕವ-ಯಾವನು, ಯನ-ಯಾರೊಡನೆ ಅಗೋ-ಮುನ್ನು, ವಿಚಕರ್ಥಹ-ಮಿತ್ರತಸುಖವನ್ನು ಅನುಭವಿಸಿದರೂ, ಸಖಾಯಂ ಮಾಂ-ಆ ಮಿತ್ರನಾದ ನನ್ನ ನ, ಜಿನಸಿಕಿಂ - ಬಲ್ಲೆಯಾ ? |೫೦ ೧ ಸರೇ - ಮಿತ್ರನ ! ಅವಿಜ್ಞಾತಸಖಂ - ಸ್ನೇಹಿತನನ್ನು ಮರೆತಿರುವ, ಆತ್ಮಾನ, - ನನ್ನನ್ನು, ಅನಿಜಾನಾ ಶರೀರವನ್ನು ಬಿಡಬೇಕೆಂದು ನಿಶ್ಚಯಿಸಿದಳು |lago! ಅಯ್ಯಾ ಪ್ರಾಚೀನಬರ್ಹಿಯ! ಅಪ್ಪ ರಲ್ಲಿ ದಯಾಳುವಾಗಿಯಬ್ರಾಹ್ಮಣೋತ್ತಮನಾಗಿಯೂ ಇರುವ ಒಬ್ಬ ಪೂರ್ವಮಿತ್ರನಲ್ಲಿಗೆ ಬಂದು ಸವಿನುಡಿಗಳಿಂದ ಸಂತೈಸುತ್ತಾ ಆಕೆಗಿಂತೆಂದನು + ಅಯ್ಯಾ ಮಿತ್ರನೆ! ನೀನುಯಾರು? ಯಾರಬಂಧುವು? ಇಲ್ಲಿ ಮಲಗಿರುವ ಇವನಾರು ? ಅವನಿಗಾಗಿ ಏಕಿಂತ ಚಿಂತಿಸುವೆ? ಮು ನ್ನು ನೀನು ಯಾರ ಜತೆಯಲ್ಲಿದ್ದುಕೊಂಡು ನೆಮ್ಮದಿಯಾಗಿದ್ದೆಯೋ, ಅಂತಹ ಬ್ಯಾಲಮಿತ್ರ ನಾದ ನನ್ನ ಜ್ಞಾಪಕವಿರುವದೆ? ೫al ಆಯ್ತಾ ನನ್ನ ಜ್ಞಾಪಕವಿಲ್ಲದಿದ್ದರೂ ಹೋಗಲಿ'ನನಗೆ ಬ್ಬ ಸ್ನೇಹಿತನಿರುವನು, ಎಂಬುದನ್ನೂ ಕೂಡ ಮರೆತಿರುವ ನಿನ್ನನ್ನಾದರೂ ನೀನುಬಲ್ಲೆಯಾ? ಮಿತ್ರನೆ ! ನನ್ನನ್ನುಳಿದು ಕ್ಷುದ್ರಗಳಾದ ವಿಜಯಭೋಗಗಳನ್ನು ಅನುಭವಿಸುವುದಕ್ಕಾಗಿ ಭೋಗಾಯತನ (ಶರೀರ)ಗಳನ್ನು ಅರಸುತ್ತಾ, ನನ್ನ ಸ್ನೇಹವನ್ನು ಬಿಟ್ಟೆಯಲ್ಲಾ II೫೨ || ಎಲ್ಯ ಮಿತ್ರನೆ! ನಾನು ನೀನೂ ಸಹ ಮಾನಸಸರೋವರದಲ್ಲಿ ಹಂಸಪಕ್ಷಿಗಳಾಗಿ ಅನೇಕ ಸ ಹಸ್ತವರ್ಷಗಳು ಸ್ಥಲವಿಲ್ಲದೆ ಇರಲಿಲ್ಲವೆ? | {8 ಆಗ ನೀನು ನನ್ನನ್ನುಳಿದು ವಿಷಯಸುಖಾ ಗಜಂತುದೇವನು ಭಕ್ತಿ ಮಾರ್ಗವನ್ನು ಪಡೆದು ವಿರಕ್ತನಾಗಿ ಸದ್ದು ರುವನ್ನು ಸಂಪಾದಿಸಿ ಧ್ಯಾನಧಾರೆ ಣಾದಿಗಳಿಂದ ಅಜ್ಞಾನವನ್ನು ಕಳೆದುಕೊಂಡು ನಿರಂತರವೂ ಸ್ಪಷ್ಟರೂಪಾನು ಸಂಧಾನಮಾಡುತ್ತಿರಲು, ಅವಿದ್ಯಾ ನಿವೃತ್ತಿಯಿಂದ ಬ್ರಹ್ಮ ಸಾಕ್ಷಾತ್ಕಾರವಾಯಿತು. ಹಿಂದೆ ಹೇಳಿದಂತೆ ಸಖ್ಯ, ಆತ್ಮ ನಿವೇದನ ಗಳೆಂಬಎರಡು ಭಕ್ತಿಗಳ ಸ್ವರೂಪವನ್ನೂ ಉಪದೇಶಿಸಲೆಳಸಿ ಪರಮಾತ್ಮನು ತಿಳುಹುತ್ತಾನೆ. ಎಲೈ ಜೀವನ! ನೀನು ಯಾರು ? ಯಾರಕಡೆಯ ? ಎಂದು ತಿಳಿದಿರುವೆ ? 'ನೀನು ಯಾರಿಗಾಗಿ ದುಃಖಿಸುತ್ತಿರುವೆಯೋ, ಅವನಿಗು ನಿನಗೂ ಸಂಬಂಧವೇನು ? ನಿಮ್ಮಿ ರ್ವರಿಗೂ ದೇಹದಿಂದ ಮಾತ್ರವೇ ಸಂಬಂಧವೆಂಬುದನ್ನು ತಿಳಿಯದೆ ವ್ಯರ್ಥವಾಗಿ ಗೋಳಾಡುವೆ. ಸೃಷ್ಟಿಗೆ ಮುನ್ನು ನನ್ನಲ್ಲಿಯೇ ಇದ್ದು ಸುಖವನ್ನನುಭವಿಸು kಪೂರ್ವಜನ್ಮ ನದಲ್ಲಿ ಪುರಂದನನಾಗಿದ್ದ ದೇವನೇ ಈಗ ವೈದರ್ಭಿಯಾಗಿರುವನೆಂದು ಸೂಚಿಸುವುದ ಆಗಿ ಪುಲ್ಲಿಂಗದಿಂದ ಸಂಭೋಧಿಸಲ್ಪಡುವುದು.