ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇF4 ಒ ಒಂಒಂಒಂಒಂಒಒ ಸ್ಕಂದ) ಶ್ರೀಭಾಗವತ ಮಹಾಪುರಾಣ, ಒ ಹಂಸಾ ವಹಂತ ತ೦ಚಾರ್ಯ ! ಸಖಾಯಣ ಮಾನಸಾಯನ | ಅಭೂತ ಮಂತರಾ ಎನಿಕ ಸ್ಪಶ್ರಪರಿವತ್ಸರ್ರಾ ! ೫೪ | ಸತ್ಯಂ ವಿಹಾಯ ಮಾರಿ ಬಂಧೋ ! ಗತೋ ಗ್ರಾವ್ಯಮತಿ ರ್ವಹೀಂ | ವಿಚರ್ರ ಪದ ಮದy ಹೀಃ ಆಯಾಚಿ ನಿರ್ಮಿತಂ ಯಾ || ೫೬ ಗಿ ಪಂಚಾರಾಮಂ ನವದ್ವಾರ ಮೇಕಪಾಲಂ ತ್ರಿಕೋಷ್ಟಕಂ | ಪಟ್ಟುಲಂ ಪಂಚವಿಪಂ ಪಂಚಪ್ರಕೃತಿ Aಧವಂ || ೫೬ | ಪಂಚೇಂದ್ರಿಯಾರ್ಥಾ ಆರಾಮಾ ದ್ವಾರಃ ಪಾಣಾ ಸಿ - ಇಲ್ಲೆರಾ ? ಮಂ - ನನ್ನ ನ್ನು, ಹಿತ್ತಾ . ತೊರೆದು, ಭೌದು...ತಃ - ಏಷಯ ಭೋಗಾಸಕ್ಕೆ ನಾಗಿ, ಪದಂ - ಭೋಗಸ್ಥಾನವನ್ನು, ಅರ್ಚ - ಬಯಸುತ್ತಾ, ಗತಃ - ನನ್ನ ವಿಯೋಗವನ್ನು ಪಡ ದ ೧ ೫೩ | ಆರ್ಯ - ಪೂಜ್ಯನೆ ! ಅಹಂ - ನಾನು, ತಂಚ - ನೀನ, ಮಾನಸಾಯನ - ಮಾನಸ ಸರೋವರದಲ್ಲಿ ನೆಲಸಿ, ಸಖಾಯಣ - ಸ್ನೇಹಿತರಾಗಿ, ಕಅಂತರಾವಾ - ಸಾನವಿಲ್ಲದೆಯೇ, ಸಹಸ್ರಪರಿ ವತ್ಸರಗಳು, ಅಭೂತಂ - ಇದ್ದ ವು | ೫೪ | ಬಂಧೆ - ಬಂಧುವೆ ! ಸತ್ಸಂ - ಆ ನಿನ್ನು ಮಾಂನನ್ನ ನ್ನು, ವಿಹಾಯ - ಬಿಟ್ಟು, ಗ್ರಾಮವುತಿಃ - ವಿಷಯಸಕನಾಗಿ, ಮಹೀಂ - ಭೂಮಿಗೆ, ಗತಃಬಂದೆ, ವಿಚರ್ರ - ಅಲೆದಾಡುತ್ತಾ, ಕಾಚಿತ್ - ಒಬ್ಬ, ಸ್ತ್ರೀಯಾ - ಯಿಂದ ನಿರ್ಮಿತಂ . ಉಂಟುಮಾಡಲ್ಪಟ್ಟ ಪದಂ - ನೆಲೆಯನ್ನು, ಅದ೬೪ - ಕಂಡ | ೫೫ || ಪಂಜಾರಾಮಂ-ಐದು ಉದ್ಯಾನಗಳುಳ, ನವರಂ : ಒಂಬತ್ತು ಬಾಗಿಲುಗಳುಳ್ಳ, ಏಕಪಾ'o - ಒಬ್ಬ ನಾಯಕನುಳೆ, ತ್ರಿಕೋದಕಂ - ಮೂರು ಪ್ರಕಾರಗಳುಳ್ಳ, ಪಟ್ಟುಲಂ - ಆರುಮಂದಿ ವರ್ತಕರು ಉಳ್ಳ, ಪಂಚವಿನ ಂ - ಐದು ಅಂಗಡಿಗಳುಳ್ಳ ಪಂಚಪ್ರಕೃತಿ-ವಿಸ್ತಾರವಾದ ಪ್ರಜೆಗಳುಳ, ಒಧವ- ಹೆಂಗಸೇ ಯಜಮಾನಿಯಾಗುಳ್ಳ ಪುರವದುಗಿ ೬ | ಪಬೊ - ಪ್ರಭುವೆ | ಪಂಚ - ಐದು, ಇಂದ್ರಿಯಾರ್ಥಾಃ - ಭಿಲಾಷೆಯಿಂದ ಭೂಲೋಕಕ್ಕೆರಗಿ ನೆಲೆಯನ್ನರಸುತ್ತಾ, ಕಡೆಗೆ ಬಬ್ಬಾನೊಬ್ಬ ಸ್ತ್ರೀಯಿಂದ ನಿರ್ಮಿತವಾದ ಸ್ಥಾನವನ್ನು ಕಂಡೆtAH{lಆ ಸ್ಥಲವು ಐದು ಉದ್ಯಾನಗಳಿಂದಲೂ, ಒಂಬತ್ತು ಬಾಗಿಲುಗಳಿಂದ, ಒಬ್ಬ ಪುರಪಾಲಕನಿಂದಲೂ, ಮೂರು ಕೋಟೆಗಳಿಂದಲೂ, ಬೇಕಾದ ಸಂಘಾರಗಳನ್ನೊದಗಿಸುವೆ ಆರುವ೦ದಿ ವರ್ತಕರಿಂದಲೂ,ಐ ಎ ಅಂಗಡಿಗಳ೦ದಲೂ, ಅನೇಕ ~ - - - - - - - - ತಿದ್ದ 11೩ol1 ಅಂತಹ ನನ್ನನ್ನೇ ಮರೆತೆ, ಚಿಂತೆಯಿಲ್ಲ, ನಾರೆಂಬುದನ್ನಾದರೂ ತಿಳಿದಿರುವೆಯ ? ಮುನ್ನು ನಾನು ನೀನು ಇಬ್ಬರೂ ಕೃತಿಯಲ್ಲಿ ಹೇಳುವಂತೆ ಹೃದಂುವಾಸಿಗಳಾಗಿ ಮಹಾಪ್ರಳಯದವ ರಗ ಬಂದೇಕಡೆಯಲ್ಲಿ ಎಡಬಿಡದೆ ನಲಸಿದ್ಧ ವು ||೫೪! ನೀನು ಗ್ರಾಮಸುಖೇಚ್ಛೆಯಿಂದ ನನ್ನನ್ನು ಆದು ನಾಯಿಕವಾದ ಶರೀರವೆಂಬ ಪುರವನ್ನವಲಂಬಿಸಿದೆ ೫೫! ಶಬ್ದಾದಿ ವಿಷಯಗಳೇ ಉದ್ಯಾನಗಳು, ಇಂದ್ರಿಯಸನಗಳ ಒಂಬತ್ತು ಬಾಗಿಲು, ರಕ್ಯ, ಮಾಂಸ, ಎಲುಬುಗಳೇ ಮೂರು ಕೋಟೆಗಳು, ಜ್ಞಾ + ಕು || Qಾಸುಪರ್ಣಾ ಸಜಾ ಸಖಾಯಣ ಸಮಾನಂ ವೃಕ್ಷಂ ಪರಿಪಜಾತೇತಿ ರನ್ಯ ಪಿಪ್ಪಲಂ ಸ್ವಾದ ನನ್ನನ್ನೂ 2 ಭಿಚಾಕರೀತಿ ಕರೀರವೆಂಬ ವೃಕ್ಷದಮೇಲೆ ಜೀವಾತ್ಮ ಪರಮಾತ್ಮ ಗಳೆ೦೩: ಎರಡು ಪಕ್ಷಿಗಳು ನೆಲಸಿರುವುವು. ಅವುಗಳಲ್ಲಿ ಒಂದು ಹಕ್ಕಿಯು (ದೇವನು) ಹಣ್ಣ (ಪುಣ್ಯ ಪಾದ ಫಲ) ಗಳನ್ನು ಸವಿಯುತ್ತಿರುವನು. ಮತ್ತೊಂದು ಹಕ್ಕಿಯು (ಪರಮಾತ್ಮ ನು) ಉದಾಸೀ ನವಾಗಿ ನೋಡುತ್ತಿರುವುದು,