ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೆಂಟನೆಯ ಅಧ್ಯಾಯ [ನಾಲ್ಕನೆಯ wwwwwwwwwwwwwwwwwwwwww ನವ ಪ್ರಭೋ ! ↑ ತೇಜೋ 5 ಬನ್ಸಾನಿ ಕೂಾನಿ ಕುಲ ಮಿಂದ್ರಿಯ ಸಂಗ್ರಹಃ || ೫೭ | ವಿಪಣಸ್ತು ಕ್ರಿಯಾ ಶಕ್ತಿ ಭೂತಪ್ರಕೃತಿ ರವೃಯಾ | ಕಕ್ಷಧೀಶಃ ಪುಮಾಂ # 3ತಿ ಪ್ರವಿ ನಾವಟುಧ್ಯತೇ || ೫ || ತಸ್ಮಿ " ರಾಮಯಾ ಓಪೈ ರವಮಾಣೋಶ್ರುತಸ್ಕೃತಿಃ | ತತ್ಸಂಗಾ ದೀದೃಶೀಣ ಪಪ್ಪೋ ದಶಾಂ ಪಾನೀಯಸೀಂ ಪ್ರಭೋ ? i೫೯|| ವಿಶಯಗಳು, ಆರಾಮಾಃ - ಉದ್ಯಾನಗಳು, ನವದ್ವಾರ - ಒಂಭತ್ತು ಬಾಗಿಲುಗಳು, ಪ್ರಾಣಾಃ - ಚಿಣದ್ವಾರಗಳು, ತೇಜೋಖನ್ನಾನಿ-ತೇಜಸ್ಸು, ಜಲ, ಪೃಥಿವಿಗಳು, ಕಪ್ಪಾನಿ - ಪುಕಾರಗಳು, ಇಂದ್ರಿಯಸಂಗ್ರಹಃ - ಇಂದ್ರಿಯ ಸಮೂಹವು, ಪಟ್ಟು ೮೦ - ಆರುಮಂದಿ ವರ್ತಕರು ೫೭ ಕ್ರಿಯಾ ಶಕ್ತಿಃ - ಕರ್ಮಂದ್ರಿಯಗಳು, ವಿಷಣ8 - ಅಂಗಡಿಗಳು, ಅವ್ಯಯ - ನಾಶರಹಿತವಾದ, ಭೂತಪ್ಪು ಕೃತಿಃ - ಪಂಚಭೂತಗಳೇ ಉಪಾದಾನ ಕಾರಣವು ಶಕ್ಯಧೀಶಃ - ಶಕ್ತಿಯೇ ಯಜಮಾನನು, ತತ್ರಅಲ್ಲಿ, ಪವಿತಿ - ಪ್ರವೇಶಿಸಿ, ನಾವುದ್ಧ ತೇ - ತಿಳಿಯುವುದಿಲ್ಲ xvI| ತಸ್ಮಿ೯, ಅದರಲ್ಲಿ, ಈ - ನೀನು, ರಾಮಗಾ . ಸ್ತ್ರೀ (ಖುದ್ದಿ ) ಯಿಂದ, ಓತಿ - ಮುಟ್ಟಲ್ಪಟ್ಟವನಾಗಿ, ರಮಾಣ8 - ನಿಹ ರಿಸುತ್ತಾ, ಅಶ್ರುತಸ್ಕೃ ತಿಃ - ಸಪಸ್ಮರಣೆಯಿಲ್ಲದೆ, ತತ್ಸಂಗತ - ಆಕwಸಂಗದಿಂದ ಪುಟೊ - ಪ್ರಭುವೆ ! ಈದೃಶೀಂ - ಇಂತಹ ಪಾನೀಯಸೀಂ - ಪಾಪಕರವಾದ, ಗತಿಂ - ಗತಿಯನ್ನು ಸುಪ್ರ... - ಹೊಂದಿದ ೧೫೯೧ ಪ್ರಜೆಗಳಿಂದಲೂ, ಒಡಗೂಡಿ ಸ್ತ್ರೀಯ ಅಧಿಕಾರಕ್ಕೊಳಗಾದುದು. ಈ ಸ್ಥಾನವನ್ನು ಸೇರಿ ಪ್ರಿಯಮಿತ್ರನಾದ ನನ್ನ ಮರೆತುಬಿಟ್ಟೆ xvll ಆನಗರದಲ್ಲಿ ಬೆಡಗುಗಾತಿಯಾದ ಮಡದಿಯಿಂದೊಡಗೂಡಿ ವಿಹರಿಸುತ್ತಾ, ನಿನ್ನ ಸ್ವರೂಪವನ್ನು ಕೂಡಾ ತಿಳಿದುಕೊಳ್ಳದೆ ಜಿತನಾದ ಯಾದುದರಿಂದ, ಇಂತಹ ನೀಚವಾದ ದುರ್ದೆಸೆಗೀಡಾಗಿರುವೆ ೫೯ - ಬ್ರಾಹ್ಮಣರೂಪದಿಂದ ಬಂದಿರುವ ಮಿತ್ರನು, ಈ ರೀತಿಯಾಗಿ ತನ್ನನ್ನು ಇದು ಪ ನೇಂದ್ರಿಯಗಳು ಮನಸ್ಸು ಈ ಆರೇ ಬೇಕಾದ ಭೋಗಗಳನ್ನೊದಗಿಸುವ ವರ್ತಕರು, ಕರ್ಮೇಂದ್ರಿಯ ಗಳೇ ಅಂಗಡಿಗಳು,ಪಂಚಭೂತಗಳೇ ಪ್ರಜೆಗಳು, ಬುದ್ದಿ ಯೋ ಮಹರಾಣಿಯುರಿ ೬lಇಂತಹ ಖುದ್ದಿ ಗಧೀನ ನಾಗಿ ಅದು ಕುಣಿಸಿದಂತೆ ಕುಣಿಯುತ್ತಾ, ಮೈಮರೆತು ಇ೦ತಹ ಸಂಸಾರ ದುಃಖಕ್ಕೆ ಗುರಿಯಾರ್ದೆಗಿ

  • ವೀ, ಪೃಥಿವಿ, ಅಪ್ಪು,ತೇಜಸ್ಸು ಗಳ೦ಬ ಮರುಭೂತಗಳು ದೇಹಾದಂಭಿಕರಗಳಾದುದರಿಂದ ಪ್ರ ಕೃತಿಗಳೆಂತಲೂ, ಎಲುಬು, ರಕ್ತ, ಮಾಂಸಗಳ ರೂಪವಾಗಿ ಪರಿಣಮಿಸಿರುವುದರಿಂದ ಕೋಟೆಗಳೆಂತಲೂ, ವರ್ಣಿಸಲ್ಪಟ್ಟಿರುವುವು. ಕ್ರುಗಿ ಅನ್ನ ಮಶಿತಂ ತ್ರೇಧಾ ವಿಧೀಯತೇ ತಸ್ಯ ಯಸ್ಯ ವಿಪ್ಲೋ ಭಾಗ ಸತ್ಪುರೀಷಂ| ಯೋಮಧ್ಯಮ ಸ್ವಾಂಸಂ | ಯೋಣಿ ಸ್ತನ್ನ ನಃ | ಆ೭೪ಪೀತಾ ಪ್ರೇಧಾ ವಿಧೀಯಂತೇ | ತಾಸಾಂದ #ನಿಮ್ಗ ಭಾಗಸ್ತನ್ನತ್ರ | ಮಧ್ಯಮ ಸಲ್ಲೋಹಿತಂ | ಯೋಣಿಷ್ಟ ಸ್ಪಪ್ರಾಣಃ | ತೇಜೋಶಿ ಈ ಶ್ರೇಧಾ ವಿಧೀಯತೇ | ತಸ್ಯ ಸ್ಥವಿ ಭಾಗ ಸದಸ್ಥಿ ಹೊಮಧ್ಯಮ ಸ್ವಾವಜ್ಞಾ| ಯೋzಣಿ ಪ್ರಸ್ತುವಾಕ್ | ಅನ್ನ, ಜಲ, ತೇಜಸ್ಸುಗಳು ವಿಭಕ್ತಗಳಾಗಿ ಮೊದಲನೆಯ ಭಾಗವು ಮಲ, ಮೂತ್ರ, ಆ *ಗಳಗಿಯೂ, ಎರಡನೆಯ ಭಾಗವು ಮಾಂಸ, ರಕ್ತ, ಮಜ್ಞಾರೂಪಗಳಾಗಿಯೂ,ಸುರವತ್ತರವಾದ ಭಾ ಗವು ಮನಸ್ಸುಪ್ರಣ, ವಾಕ್ಕುಗಳಾಗಿ ಪರಿಣಮಿಸುವುವು (ಛಾಂದೋಗ್ಯ),