ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4Fv ಇಪ್ಪತ್ತೆಂಟನೆಯ ಅಧ್ಯಾಯ | ನಾಲ್ಲ ನಯ ಯಂ ಯ ಹಂಸ ಪಕ್ಕಾವ ರ್ಗಂ | Lo | ಅಹಂ ಭವಾ ನೃಚಾ 5 ನ ° ತಮೇವಾsಹಂ ವಿಚಕಭೋ ! 1 ನ ನ್ ಪ ಶಂತಿ ಕವಯ ಶಿದ್ರು ಜಾತು ಮನಾಗಪಿ | ೬೨ | ಯಥಾಪುರುಷ ಆತ್ಸಾ ನ ಮಕ ಮಾದರ್ಶ ಚಕ್ಷುಷೋಃ | ದಿಢಭೂತ ಮುವೇಈತ ತಥೈವಾಂ ತರ ಮಾವಯಃ || ೬ | ಏವ ಸಮಾನಸೋ ಹಂಸ ಹಂಸೇನ ನು, ನಟತಿ - ಬೇರೆಯಲ್ಲ, ಈಮೇವ - ನೀನೇ, ಅಹಂ - ನಾನು, ಎಂದುಭೋ8 - ಅಯ್ಯಾ, ವಿಚಕ್ಷತಿಳಿ, ಕವಯಃ - ಪಂಡಿತರು, ಜಾತು - ಯಾವಾಗಲೂ, ನರಿ - ನಮ್ಮೂಾ ರ್ವ, ಮನಾಗಸಿ - ಕೊಂಚ ಎಂದರೂ, ಛಿದ್ರ - ಭೇದವನ್ನು, ನಕ್ಕಂತಿ - ಕಾಣುವುದಿಲ್ಲ ೧೬oll ಪುರುಷಃ - ಪುರುಷನು, ಏಕಂ - ಬಂದಾದ, ಆಶಾ ನಂ - ದೇಹವನ್ನು, ಆದರ್ಶಚಕ್ಷುಷೋಃ - ಕನ್ನಡಿ ಕಣ್ಣುಗಳಲ್ಲಿ, ಔಧಾಭAಶಂ- ಎ ರತನಾಗಿ, ಅಪೇಕ್ಷೇತ್ರ - ಕಾಣುವನೋ, ಆವಯೋ8 - ನಮ್ಮಿ ರ್ವರ, ಅಂತರಂ - ಭೇದವನ್ನು, ತಿಥ್ಯ ವ - ಹಾಗೆಯೇ ೧೩೩ಗಿ ಏವಂ - ಅಂತು, ಸಃ - ಆ, ಮಾನಸಃ - ಕ್ಷೇತ್ರಜ್ಞನೆಂಬ, ಹಂಸಃ - ಜೀವನು, ವನ್ನು ತಿಳುಹುವೆನು ಕೇಳು ||೬n ನಾನೇ ನೀನು, ನೀನು ಬೇರೆಯೆಂದರಿಯಬೇ ಡ ನೀನೇ ನಾನಾಗಿರುವೆನು, ತತ್ತ್ವವನ್ನರಿತ ಪಂಡಿತರು ನಮ್ಮ ಈರ್ವರಿಗೂ ಯಾವಾಗ ಲೂ ಕೊಂಚವಾದರೂ ಭೇದವನ್ನು ತಿಳಿಯುವುದಿಲ್ಲ ||೨|| ಪುರುಷನಂತು ಒಂದೇ ತ ನ ಶರೀರವನ್ನು, ಉಪಾಧಛೇದದಿಂದ ಕನ್ನಡಿಯಲ್ಲಿ ನಿರ್ಮಲವಾಗಿಯ, ದೊಡ್ಡದಾಗಿ ಯ, ಸ್ಥಿರವಾಗಿಯೂ, ಇತರಿರಕಣ್ಣಾಲಿಯಲ್ಲಿ, ಮಲಿನವಾಗಿ, ಚಿಕ್ಕದಾಗಿಚಂಚಲ ವಾಗಿಯೂ ಎರಡುಬಗೆಯಾಗಿ ಕಾಣುವನೋ ಅಂತೆಯೇ ನಮ್ಮ ಸ್ವರೂಪವು ಅಲ್ಪಜ್ಞತ ಸರ್ವಜ್ಞ ತಗಳೆಂಬ ಉಪಾಧಿಗಳ ಭೇದದಿಂದ ಜೀವೇಶರರೆಂದು ಬೇರೆಯಾಗಿ ತೋರು ವುದೇ ಹೊರತು, ನಿರುಪಾಧಿಕಚಿದ್ರೂಪದಲ್ಲಿ ಭೇದವಿಲ್ಲ,,|| ಎಂದು ಗುರುರೂಪನಾದ ಪರಮಾತ್ಮನಿಂದುಪದಿದ್ಮನಾದ ಜೀವನು ಮಿತ್ರವಿಯೋಗದಿಂದ ನಮ್ಮನಾಗಿದ್ದ ಪ್ರಜ್ಞೆ (೨) ವಿ. ನೀನು ಮುನ್ನು ಗಂಡೆಂತಲೂ ಈಗ ಹಣ್ಣೆಂತಲೂ, ತಿಳಿದಿರುವುದು ಪ್ರಾರಬ್ಧ ಕರ್ಮಾ ನುಸಾರ ಇಂತಹ ಫಲವನ್ನು ಅನುಭವಿಸುವುದಕ್ಕಾಗಿ ನನ್ನಿ೦ದ ಉ೦ಟ ಮಾಡಲ್ಪಟ್ಟ ಬಂಧಕ ಶಕ್ತಿಯೇ ಷ್ಣ ಪುರನೆಂತಲೂ ತಿಳಿ, ಇಲ್ಲಿ ಗುರುಶಿಷ್ಯ ಭಾವವು ಅನುಭವ ಇದ್ದ ವಾಗಿರುವುದರಿಂದ ಭೇದವೆಂಬುದು ಅಬಾಧಿತವಾಗಿರುವುದು Loll ತಾಮಸಾದಿ ವಾಕ್ಯಗಳಿಂದ ಜೀವೇಶ್ವರರಿಗೆ ಅಭೇದವೇ ತೋರುತಿರುವುದರಿಂದ ಭೇದವು ಅಬಾಧಿತವೆಂತು ? ಏಂದರೆ, ಅಹಂ ಭವಾನ್ನ - ನಾನು ನೀನಲ್ಲ, - ಅನ್ಯ ನೀನು ಅನ್ನು, ಆದುದರಿಂದ, ೬೦- ತ್ಸವ-ನೀನು ನೀನೇ, ಅಹಂ – ಅಹಮೇವ - ನಾನು ನಾನೇ, ಎಂದು ತಿಳಿ, ಕವಯಃ - ಪಂಡಿತರು, - ನವಿ ರ್ವರಿಗೂ, ಮನಾಕ್' ಛಿದ್ರಂ - ಸ್ವಲ್ಪಭೇದವನ್ನು, ನರಕೃಂತಿ - ನೋಡುವುದಿಲ್ಲ. ಎಂದರೆ ಬಹಳ ಭೇದವುಂಟು, ಅಥವಾ ನಮ್ಮ ಅಂತರ್ಯಾಮಿಗಳಲ್ಲಿ ಭೇದವನ್ನಣಿಸುವುದಿಲ್ಲlo!! ಆದರ್ಶ ಚಕ್ಷುಸ್ಸುಗಳಲ್ಲಿ ತೋರುವ ಪ್ರತಿಬಿಂಬಗಳ ಸಾವು ನೋಟಕ ನಬಿಂಬಾಧೀನವಾದುದರಿಂದ ಆ ಬಿಂಬ ಪ್ರತಿಬಿಂಬಗಳಿಗೆ ಭೇದವಿಲ್ಲದಿರುವಂತ, ಜೀವ ಸತ್ತಾಪದ ನಾದ ಪರಮಾತ್ಮನಿಗೆ ಜೀವನದನ ಭೇದವಿಲ್ಲ ||೩||