ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಧ) ಶ್ರೀಭಾಗವತ ಮಹಾಪುರಾಣ ೪o೫ www ಹೃನೀಡೋ ದದಕೂಬರಃ ಪಂಚೇದ್ರಿಯಾರ್ಥ ಪಕ್ಷೇಪ ಸ್ಪಧಾ ತುವರಥಕಃ ||೧೯|| ಆಕತಿ ರ್ವಿಕವೋ ಬಾಹ್ಯ ಮೃಗತೃಪ್ಲಾಂ ಪ್ರಧಾವತಿ ! ಏಕಾದಶೇಂದ್ರಿಯಟಮಃ ಪಂಚಸೂನಾ ವಿನೋದಕೃತ್ | ಸಂವತ್ಸರ ಕ೦ಡವೇಗಃ ಕಾಲೋ ಯೇನೋಪಲಕ್ಷಿತಃ ||೨o!ತನ್ನ 5 ಹಾಸೀಹ ಗಂಧರ್ವಾ ಗಂಧರ್ವೊ ತ್ರಯ ಸ್ಮತಾಃ | ಹರಂತ್ವಾಯಃ ಪರಿಕಾ೦ತ್ಸಾ ಸಷ್ಟುತರ ಕತತ್ರಯಂ ||೨: ಕಾಲಕಾ ಜರಾ ಕ್ಷಣ ಲೋಕ ಸ್ತಂ ನಾ, ಭಿನಂದತಿ | ಸ್ವಸಾರಂ ಗೃಹೇ ಮೃತ್ಯುತಿ ಕ್ಷಯಾಯ ಯವನೇಶ್ವರಃ |೨೨|| ಆಧಯೋ ವ್ಯಾಧಿಯ ಸಸ ಸೈನಿಕಾ ಹೃದಯವೇ ಸ್ಥಾನವು, ಸುಖದುಃಖದಿಂಗಳ ನೋಗಗಳನ್ನು ಕಟ್ಟುವನ್‌ಲವು, ಪಂಚವಿಷಯಗಳ ಆಯುಧಸ್ಸು ನಗಳು, ಸಪ್ತಧಾತುಗಳ ಆವರಣಗಳು or 1 ಬಾಹ್ಯ - ಬಾಹ್ನವಿಷಯಗಳಲ್ಲಿ ಆಸಕ್ತ ಎಂದ, ಆಕೂತಿಃ-ಕರ್ಮಂದ್ರಿಯಗಳು, ವಿಕ್ರಮಃ-ವಿಕ್ರಮವೆನಿಸುವುದು, ಏyಾ...ಮ-ಹನ್ನೊಂದು ಇಂದ್ರಿಯಗಳ ಸೇನೆಯಾಗುಳ್ಳವನಾಗಿ, ಪಂಚ... - ಹಿಂಸಾತ್ಮಕವಾದ ವಿನೋದವನ್ನು ನಡೆಯಿಸುತ್ತಾ ಮೃಗತೃಷ್ಣಾ - ಬಿಸಲ್ಲೂರ ಸಮಾನವಾದ ವಿಷಯಸುಖಗಳನ್ನು ಕುರಿತು, ಪ್ರಧಾವತಿ - ಓಡುತ್ತದೆ, ಯನ-ಯಾವುದರಿಂದ, ಕಲವು, ಉಪಲಕ್ಷಿತಃ - 3ರಿಸಲ್ಪಡುವುದೋ, ಸಂವತ್ಸರಃ-ಆ ಸಂವತ್ಸರವೇ, ಚಂಡವೇಗಃ - ಚಂಡವೇಗನು |bon ಇಹ-ಇಲ್ಲಿ, ತಸ್ಯ-ಆ ಸಂವತ್ಸರದ, ಅಹಾನಿ - ದಿನಗಳೆ2, ಗಂಧ ರ್ವಾಃ,ಗಂಧರ್ವರು, ರಾತ್ರಯಃ-ರಾತ್ರಿಗಳು, ಗಂಧವ್ಯ8- ಗಂಧರ್ವಸ್ತ್ರೀಯರೆಂದು, ಸ್ಮೃತಾಃ - ಹೇಳ ಇಟ್ಟರು, ಇಷ್ಟು 3...ಯಂ - ಮುನ್ನೂರ ಅರವತ್ತು ದಿನಗಳು, ಪರಿಕಾ ಕ್ರಾ - ಸುತ್ತುವುದರಿಂದ, ಆಯುಃ-ಆಯುಸ್ಸನ್ನು, ಹರಂತಿ - ಅಪಹರಿಸುತ್ತವ ೧ool ಜರು. ಮುದಿತನವೇ, ಕಾಲಕಾ-ಕಾಳಿ ಕನ್ನೆಯು, ಸಾಕ್ಷಾಕು -ಈಲೋಕದ ಜನರು, ತಾಂ-ಆಕಯನ್ನು, ನಾಭಿನಂದತಿ - ಒಪ್ಪುವುದಿಲ್ಲ, ಯವನೇರಃ - ಯವನರಾಜನೇ ಮೃತ್ಯುವು, ಅವನು, ಕ್ಷಯರು - ನಾಗಿ, ಸಸುರಂ-ತಂಗಿಯ ನಾಗಿ, ಜಗೃಹೇ .ಅಂಗೀಕರಿಸಿದನು ||೧೨|| ತಸ್ಯ-ಆ ಮೃತ್ಯುವಿಗೆ, ಆಧ8 - ಮನೋರೋಗಗಳು, ವ್ಯಾಧಯಃ-ರೋಗಗಳೂ, ಸೈನಿಕಾಃ - ಸೇನೆಯವರಾದ, ಯವನೇ ಕ್ಷರ8 ಯವನರು, ಭೂತೋ....ಯಃ - ಸ್ಥಾನಗಳು, ಸಪ್ತಧಾತುಗಳ ಗೌಸಣಿಗೆಗಳು 1of 11 ಕರ್ವೆಂದ್ರಿಯಗಳ ಗತಿಗಳು. ವಿಪಯಾಭಿಲಾಷೆಯೇ ವಿಕ್ರಮವು, ಮೃಗತೃಪೆಯಂತ ಮಿಥ್ಯಾಭೂತಗಳಾದ ವಿಷಯಗ ಳಲ್ಲಿ ಸಂಚಾರವೇ ಬೇಟೆಯು, ಹನ್ನೊಂದು ಇಂದ್ರಿಯಗಳೇ ಸನೆಯು, ಪಂಚನಾ ದೋಷಗಳೇ ಮೃಗಗಳ ಕೊಲೆಯು, ಸಂವತ್ಸರವೇ ಚಂಡವೇಗನು. ಇವನೇ ಕಾಲನೂ ಚಕನು ||೨೦|| ಆ ಸಂವತ್ಸರದ ದಿನಗಳಗಂಧರ್ವರು. ರಾತ್ರಿಗಳ ಗಂಧರ್ವಸ್ತ್ರೀಯರು. ಈ ಮುನ್ನೂರು ಅರವತ್ತು ದಿನಗಳೇ ಸುತ್ತು ಪ್ರಾಣಿಗಳ ಆಯುಷ್ಯವನ್ನು ಅಪ ಹರಿಸತಕ್ಕವು. ಮುದಿತನಕ್ಕೆ ಕಾಲಕನ್ನೆಯೆಂದು ಹೆಸರು. ಅದನ್ನು ಯಾವ ಜನರೂ ಅಂ ಗೀಕರಿಸುವುದಿಲ್ಲ.ಮೃತ್ಯುವೆಂಬ ಯವನೇಶ್ವರನು, ಲೋಕನಾಶಕ್ಕಾಗಿ ಆಜರೆಯನ್ನು ತಂಗಿ ಯನ್ನಾಗಿ ಮಾಡಿಕೊಂಡನು |೨೨|| ಆಧಿವಾಧಿಗಳೇ ಆ ಮೃವಿನ ಭಟರು, ಪ್ರಾಣಿ ಗಳನ್ನು ಪೀಡಿಸುವುದರಲ್ಲಿ ವೇಗವುಳ ಶೀತೋಪ್ಪಕ್ಷರಗಳ ಮೃತ್ಯುವಿಗೆ ತಮ್ಮನಾದ