ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

လို ಮೂರನೆಯ ಅಧ್ಯಾಯ. [ನಾಲ್ಕನೆಯ .... ..... .. . ... ...

  • *

• • • • • .. .. . . . . . . . . . . . . . . - - .. " ಕಿನ್ನಿಧಿಯಂಚ ಮಾತರಂ | ದಕ್ಕೆ ಚಿಕ್ಕಂಠವನಾ ಮಹರ್ಷಿಭಿ ರುದ್ದೀಯಮಾನಂಚ ಮೃಡಾ 5 ಧೂರಧ್ವಜಂ ||೧oll , ತೋಯ್ತ ದಾಕ್ಷ್ಯ ರ್ಯ ಮಜಾ 5 – ಮಾಯಯಾ ವಿನಿರ್ಮಿತಂ ಭಾತಿ ಗುಣತ್ರಯಾತ್ಮ ಕಂ | ತಥಾ 5 ಸೃಹಂ ಯೋ ದತತ್ಸವಿ ತೇ ದೀನಾ ದಿದ್ಮಹೇ ಭವ ಮೇ ಭವ ತಿಂ ||೧೧!! ಪಶ್ಚ ಪಯಾಂತೀ ರಭವಾ 5 ಸ್ಥಿಯೋಪಿತೋ ಫೈಲಂಕೃತಾಃ ತಾಯಿಯರನ್ನೂ, ಕಿನ್ನ ನಿಯಂ - ಖಿನ್ನ ಮನಸ್ಕಳಾದ, ವಾತರಂಚ - ತಾಯಿಯನ್ನೂ, ಮರ್ಹಭಿಃ - ಯಮಿಗಳಿಂದ, ಉಯಮಾನಂ - ಎತ್ತಿ ಕಟ್ಟಲ್ಪಟ್ಟ, ಅಭಿರಧ್ವಜಂ- ಶ್ರೇಷ್ಟವಾದ ಯಜ್ಞವನ್ನೂ, ಅಥ ವಾ ಯಜ್ಞದ ಯಸಸ್ತಂಭವನ್ನೂ, ದಕ್ಷ - ನೋಡುವೆನು ||೧o!! ಹೇ ಅಜ- ಎಲೈ ಸನ್ಮಾದಿಗಳಿಲ್ಲದ ವನೆ ! ಆತ್ಮ ...ತಂ, ಆತಾ- ನಿನ್ನ, ವಾಯುಯಾ-ಮಾಯೆಯಿಂದ, ವಿನಿರ್ಮಿತಂ - ನಿರ್ಮಿಸಲ್ಪಟ್ಟ, ಗು ಣತ್ರಯಾತ್ಮ ಕಂ - ಗುಣಸ್ವರೂಪವಾದ, ಆಶ್ಚರ್ಯ೦ - ಆಶ್ಚರ್ಯಕರವಾದ, ಏತತ್ - ಈ ಜಗತ್ತು, ತಯಿ - ನಿನ್ನಲ್ಲಿ, ಭಾತಿ - ಹೊಳೆಯುತ್ತದೆ. ತಥ'ವಿ - ಆದರೂ, ಹೇಗವ - ಎಲೈ ಇಕ್ಷರನೆ ! ಯೋ? ವಿತ್ - ಹೆಂಗಸಾಗಿದ, - ನಿನ್ನ, ಅತತ್ವಿಕ - ಇತ್ಯವನ್ನು ತಿಳಿಯದವಳಾಗಿಯು, ದಿನಂ - ದೀನಳಾಗಿಯೂ ಇರುವ, ಅಹಂ - ನಾನು, ಮೆ? - ನನ್ನ, ವಕ್ಷಿತಿಂ - ಜನ್ಮಭೂಮಿಯನ್ನು , ಓದೃg - ನೋಡಲೆಳಸುವೆನು |fool ಯಿಂದಲೂ ಬಳಲುತ್ತಿರುವ ತಾಯಿಯನ್ನೂ, ಮಹಮ್ಮಿಗಳಿಂದ ಸ್ಥಾಪಿಸಲ್ಪಟ್ಟ ಯಸ ಸ್ಥಂಭದಿಂದ ರಾರಾಜನನವಾಗಿ ದರ್ಶನೀಯವಾದ ಯಜ್ಞ ಮಹೋತ್ಸವವನ್ನೂ, ನೋಡಲೆ ಳಸುತ್ತಿರುವೆನು !!poll ಎಲೈ ಮಹೇಶಾನನೆ ! ಸೋಸಿಷ್ಟ ತವಕಗೊಳ್ಳುವುದಕ್ಕೆ ಅಲ್ಲಿ ಅಂತಹ ಆಶ್ಚರ್ಯವೇನು ??” ಎಂದು ನೀನು ಕೇಳಬಹುದಾದರೂ, ಎಲೈ ಅನಾದಿ ನಿಧನನೆ! ನಿನ್ನ ಮಾಯಾಬಲದಿಂದ ಸತ್ಪರಜಸ್ತಮೋಗುಣರೂಪವಾಗಿ ನಿರ್ಮಿಸಲ್ಪಟ್ಟ ಪರಮಾಶ. ರ್ಯಕರವಾದ ಈ ಜಗತ್ತುಗಳೆಲ್ಲವೂ ನಿನ್ನಲ್ಲಿಯೇ ನೆಲೆಗೊಂಡಿರುವುದರಿಂದ ನಿನಗಿದಾವುದೂ ಆಶ್ಚರ್ಯವಲ್ಲ. ನಾನು ಸ್ತ್ರೀವಾತ್ರಳೂ, ನಿನ್ನ ಮಹಿಮೆಯನ್ನರಿಯದವಳೂ, ದೀನ ಆಗಿರುವುದರಿಂದ ನನ್ನ ತವರುಮನೆಗೆ ಹೋಗಿ ಆಶ್ಚರ್ಯಕರವಾದ ಉತ್ಸವವನ್ನು ನೋಡಿ - - - - - - - - - - ವಿ | - - - - - - - -- ' (1) , ಜನ್ಮಾದಿ ರಹಿತನಾದ ವಿಷ್ಯವಿನ ಸಂಕಲ್ಪದಿಂದ ನಿರ್ಮಿತವಾಗಿ ಗುಣತ್ರಯ ಸರಪನಾಗಿರುವ ಈ ಜಗತ್ತೇ, ಜ್ಞಾನಿಶಿರೋಮಣಿಯಾದ ನಿನಗೆ ಆಶ್ಚದ್ಯಕರವಾಗಿ ತೋರುತ್ತಿರುವುದರಿಂದ ನಿನಗಾವುದು ತಾನೇ ಇದಕ್ಕಿಂತಲೂ ಆಕ್ಷರವನ್ನುಂಟುಮಾಡೀತು ? ಇಲ್ಲಿ ನಾರಾಯಣಾದ್ರುy ಜಿಯ ಈ !! ಇತ್ಯಾದಿ ವಾಕ್ಯಗಳಿಂದ ರುದ್ರನಿಗೆ ಕರ್ಮವಶಗಳಾದ ಜನ್ನಾದಿಗಳುಂಟೆಂದು ಹೇಳಲ್ಪಟ್ಟಿರುವ ಕಾರಣ ಜಗಜ್ಞನಾದಿ ಕಾರಣತ್ವವು ರುದ್ರನಿಗೆ ಸಂಭವಿಸುವುದಿಲ್ಲವಾದುದರಿಂದ, ರುದ್ರನಿಂದ ಇಜಗತ್ತು ನಿರ್ವಿ ಸಲ್ಪತು, ಎಂದು ಹೇಳುವ ಅರ್ಥವು ಸ೦ಗತವಲ್ಲ. (2) ಏ, ಎಲೆ ಬದನೆ ! ಸಕಲ ಜಗನ್ನಾಯಕನಾದ ಶ್ರೀ ನಾರಾಯಣಮೂರ್ತಿಯ ರ್ಸ'ದ ಶನು 'ಸಿ ಸಂಕ್ಷಾತ್ಕರಿಸಿಕೊಂಡಿರುವ ನಿನಗೆ ಪರಮಾತ್ಮನಾದ ವಿಷ್ಣುವಿನ ಇಚ್ಛೆಯಿಂದ ನಿರ್ಮಿ ತವಾದ ಈ ಜಗತ್ತು, ಕರತಲಾಮಲಕದಂತೆ ಏಕದೇಶವಾಗಿ ಕಾಣುತ್ತಿರುವುದರಿಂದ ನಿನಗಳ ರ್ಯ ವಾವುದು ? ಸ'