ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀಭಾಗವತ ಮಹಾಪುರ ಚಾಕ್ಷುಷೇ ತ್ವಂತರೇ ಸಪ್ತ ಪ್ರಾಕ್ಟರ್ಗೆ ಕಾಲವಿರುತೇ | ಯ ಸೃಸ ರ್ಹ ಪ್ರಜಾ ಇಷ್ಟಾ ಸ್ಪದ. ದೈವಚೆ `ತಃ || ೪೯ | ಯೋ ಜಾಯ ಮಾನ ಸ್ಪರ್ವೇಷಾಂ ತೇಜ ಸೃಜನಾಂ ರುಚಾ | ಸ ಪಾದತ್ತ ದಾ ಹೈಜ್ಞ ಕರ್ಮಣಾಂ ದಕ್ಷ ವಬ)ರ್ವ ೫೦ | ತಂ ಪ್ರಜಾಸರ್ಗ ರಕ್ಷಣ ಯಾ ಮನಾದಿ ರಭಿಪಿಚೈತ | ಯುಯೋ ಜ ಯುಯುಜಿsನ್ಯಾಶ್ಚ ಸವೈ ಸರ್ವ ಪ್ರಜಾಪರ್ತೀ || ೩೧ || - ಇತಿ ತ್ರಿಶೋಧ್ಯಾಯಃ, - - ೧೦ ಚಾಕ್ಷುಷೋ - ಚಾಕ್ಷುಷವೆಂಬ ಅಂತರೇ - ಮನ್ವಂತರವು, ಪಪೈ- ಬರಲು, ಏಕರ್ಗೆ - ಪೂರ್ವ ಸೃಷ್ಟಿಯು, ಕಾಲವಿದು ತೇ - ಕಾಲದಿಂದ ನಾಶವಾಗಲು, ಯಃ - ಯಾವನು, ಇಷ್ಟಾ ಪ್ರಜಾಃ , ಆ ಏರಾದ ಪ್ರಜೆಗಳನ್ನೂ, ಸಸರ್ಜ - ಸೃಜಿಸಿದನೋ, ಸದಕ - ಆ ದಕ್ಷನು ದೈವಚೋದಿತಃ - ದೈವ ದಿಂದ ಪ್ರೇರಿತನಾಗಿ 11 3r| ಯಃ - ಭಾವರು, ಜಾಯಮಾನಃ - ಹುತ, ಸರ್ವೆ ಪಾಂ - ಎಲ್ಲ, ತೇ ಜನಾಂ - ತೇಜೋವಂತರ, ತೇಜಃ - ತೇಜ ಇವು ಸ್ವಯರುಚಾ - ತನ್ನ ಕಾಂತಿಯಿಂದ, ಉಪ ದತ್ತ - ಪಡೆದನೆ, ಕರ್ಮಣಾಂ - ಕರ್ಮಗಳಲ್ಲಿ, ದಕ್ಷತಕ , ಸಾಮರ್ಥ್ಯದಿಂದ, ದಕ್ಷಂ - ದಕ್ಷನಂ ದು, ಅಬುವ - ಹೇಳಿದರೋ, Roll ಅನಾದಿ – ಬ್ರಹ್ಮನು, ತ೦ - ಅವನನ, ಬಾಯಾಂ - ಪ್ರಜೆಗಳ ಸೃಷ್ಟಿಪಾಲನಗಳಲ್ಲಿ, ಅಭಿಪಿಚ - ಅಭಿಷೇಕ ಮಾಡಿ, ಯುಜ - ನೆಲೆಗೊಳಿಸಿದನು, ಸವೈಆ ದಕ್ಷನು, ಸರ್ವ ಪ್ರಜಾಪತಿ೯ - ಎಲ್ಲ ಪ್ರದೇಶರರನು, ನಾಂಕ - ಇದರನ, ದುಯ.ಜೆ- ನಿಯೋಗಿಸಿದನು !!xo - ತ್ರಿಂಶಾಧ್ಯಾಯಂ ಸಮಾಪ್ತಂ - ಯು ಆ ವಾರ್ಕೈದೇವಿಯಲ್ಲಿ ಕ್ಷತ್ರಿಯನಾಗಿ ಜನಿಸಿದನು !! 8 ಚಾಕ್ಷುಷ ಮನಂತ ರವು ಬರಲು, ಮೊದಲಿದ್ದ ಸೃಷ್ಟಿಯು ಕಾಲವಕದಿಂದ ನಾಶವೈದಿತು. ಆಗ ದಕ್ಷನು ಭಗವತ್ಪರಣೆಯಿಂದ ಪ್ರಜಾಸೃಷ್ಟಿಯನ್ನು ಮಾಡಿದನು. |ರ್8 ಆ ದಕ್ಷನು ತನ್ನ ತೇ ಜಸ್ಸಿನಿಂದ ಸಕಲ ತೇದಗಳ ತೇಜಸ್ಸನ ಅಪಹರಿಸಿ, ಕರ್ಮ ಕಾಂಗದಲ್ಲಿ ಸಮರ್ಥನಾ ದುದರಿಂದ ದಕ್ಷನೆಂದು ಹೆಸರುಗೊಂಡನು ೫೦! ಆಗ ಚತುರ್ಮುಖ ಬ್ರಹ್ಮನು ಪ ಜಾ ಭಿವೃದ್ಧಿ ಮಾಡುವಂತೆ ದಕ್ಷನಿಗಾಜ್ಞಾಪಿಸಿದನು. ಆ ದಕ್ಷನು ಸಕಲ ಪ್ರಜೆ ಶ್ವರರನ್ನೂ ಪ್ರಜಾಸೃಷ್ಟಿಯಲ್ಲಿ ನಿಯಮಿಸಿದನು, ಎಂದು ಮೈತ್ರೇಯ ಮುನಿಯು ವಿದುರನಿಗೆ ಹೇಳಿದ ನಂಬಲ್ಲಿಗೆ ಭಾಗವತ ಚಕೆರತ ೨ದಿಕೆಯೊಳಗೆ ಮನಸ್ಕನೆಯ ಅಧ್ಯಾಯಂ ವಗಿದುದು. M