ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೨ ಮೂವತ್ತೊಂದನೆಯ ಅಧ್ಯಾಯ (ನಾಲ್ಕನೆಯ

2 - - - - - - - - - - - - 2

  • * * *
  • * * * *
  • *r

y nr rA - ... ... - ಸರ್ಯಾ ತೃ ಭವಂತಿ ವಾರಃ ಪುನಕ್ಷ ರ್ತ ಪ್ರವಿಶಂತಿ ಕಾಲೇ | ಭೂ ತಾನಿ ಭೂಮಣ ಸ್ಥಿರಜಂಗಮಾನಿ ತಥಾ ಹರಾ ವೇವ ಗುಣ ಸವಾಹಃ ||೧೫|| ಏತತ್ಪದಂ ತಜ್ಜಗದಾತ್ಮನಃ ಪರಂ ಸಕೃದ್ವಿಭಾಶಂ ಪವಿತು ಯಥಾ ಪ್ರಭಾ। ಯಥಾವಸವೊ ಜಾಗ್ರತಿ ಸು ಶಕ್ತಯೊ ಪ್ರಕ್ರಿಯಾ ಜ್ಞಾನಭಿದಾಳ) ಮಾತ್ಯಯಃ|| ೧೬! 'ಮೆಥಾ ನಭಸ್ಯ+ತವ.೪ ಪ, ಕಾಶಾ ಭವಂತಿ ಭೂಪಾ! ನಭವಂತನಕ ಮಾತೆ ! .ವಂ ಪರೆ ಬಗಣಿ ಶಕ್ತಯ ಸ ಮ ರಜ ಸಮಸ್ಪತ್ಸಮಿತಿ ಪ್ರವಾಹಃ !! .೭!! ತೇನೈಕ ವಾ ತಾನ ವಶೇಷದೇಹಿನಾಂ ಹಾಗೆ, ಗುಣಿವಾಹಃ - ಗುಣರ ಉಪವಾದ ಸಂಸಾರ ವು ಹಾವೇವ - ಹರಿಯಲ್ಲಿರುವುದು 1೧x!! ಯಃ - ಯಾವ ಭಗವಂತನು, ದ್ರ...ಬೆ, ದ್ರವ್ಯ - ಭೂತಪಂಚಕ, ಕ್ರಿಯಾ - ಕರ್ಮೇಂದ್ರಿಯ, ಜ್ಞಾನ - ಪ್ಲಾ ನೇಂದ್ರಿಯ ಇ ನುಗ 2, ಛದು ಭವಃ ಭೇದಭಾ)4, ಅತ್ಯ:8 - ನಾಶ ವುಳ ವನೋ, ಆತ್ಮನಃ - ಆ ಆ ತ್ಮನಿಗೆ, ಅಸವಕ - ಇಂದ್ರಿಯಗಟಿ, ಯಥಃ - ಹೇಗೆ, ಜಾಗತಿ. ಎಕ್ಷರದಲ್ಲಿ ಸ್ಪುರಿಸಿ, ಅಜಾಗ್ರತಿ - ಸು ಪುಸ್ತಿಯಲ್ಲಿ, ಸಶಕಯಃ - ನಿರ್ವಾ ಘಇರಗಳಾಗುವುವೊ?, ಅಂ ತು, ಕೃಚಿತ - ಒಮ್ಮೆ ಏಭಾತಂಹೊಳೆಯುವ, ಸವಿತುಃ - ಸೂರ್ಯನ ಪ್ರಭಾ ದುಘಾ - ಕಾಂತಿಯ೦ತೆ, ಏತಜ್ಞ ಗತಕ - ಈ ಜಗತ್ತು, ಆತ್ಮನಃ - ಪರ ಗಾನಿಗೆ, ಪರಂ - ಅನತಿರಿಕ್ತವಾದ, ಪದಂ - ಸ್ಥಾನವು ||೧೬|| ಭೂಪ - ರಾಜರಿರು ! ನಳಸಿ - ಆ೦ತರಿಕ ದಲ್ಲಿ, ಯಥ) - ಹೇಗೆ, ಅಭ್ಯ... ಶಾ, ಮೋಡ, ತಲೆ, ಬೆಳಕುಗಳು, ಅನುಕ್ರಮ ಆಕೆ - ಕ್ರಮದಿಂದ, ಭವಂತಿ - ಆಗುವುವೊ, ನವ ವಂತಿಹ - ಆಗುವುದಿಲ್ಲವೊ, ಏವಂ - ಇ೦ತು ಪರೇ ಬ್ರಹ್ಮಣಿ - ಪರಬ್ರಹ್ಮ ನಲ್ಲಿ, ರಜಸ್ಸು, ತಮಸ್ಸು, ಸತ್ವವೆಂಬ, ಅಮಃ ಶಕ್ಯ... - ಆ ಶಕ್ತಿಗಳು ಹು ಓ ಮುಳಗುವುವೆಂಬುದೆ', ಪ್ರವಾಹಃ - ಜಗತ್ರ ) ನಾ ಹವು ||೧೭|| ತೇನ - ಅದರಿಂದ, ಆಕೀ... ನಂ - ಸಕಲ ಪ್ರಾಣಿಗಳಿಗೂ, ಆತ್ಸಾ ನಂ : ಆತ್ಮ ನಾದ, ಏಕಂ - - - -- -- -- - - - - - - - - - - - - - - - - - -



--- --- ಉಂಟಾದ ಜಲವು ಮರಳ ಬೇಸಗೆಯಲ್ಲಿ ಆ ಸೂರ್ಯನಲ್ಲಿ ಬೆ ಸೇರುವಂತೆಯ, ಭೂ ಮಿಯಿಂದುತ್ಪನ್ನಗಳಾವ ಪ್ರಾಣಿಗಳು ಕಾಲ ರಕದಿಂದ ಮರಳಿ ಭೂಮಿಯಲ್ಲಿಯೇ ಲಯ ವನ್ನು ಪಡೆಯುವಂತೆ : ", ಶ್ರೀಹರಿಯಿಂದ ಉತ್ಪನ್ನವಾದ ಗುಣ ಪವಾಹರೂಪವಾದ ಈ ಪ್ರಪಂಚವು ಮರಳಿ ಹರಿಯಲ್ಲಿಯೇ ಲೀನವಾಗುವುದು low!! ಯಾವ ಭಗವಂತನಿಂದ ತಿ, ವಿಧಾಹಂ ಕಾರ ಕಾರ್ಯಗಳಾದ ಪಂಚಭೂತ, ಜ್ಞಾನಕರ್ಮೇಂದಿ, ಮೊದಲಾದವು ಗಳ ನಿಮಿತ್ತವಾದ ಭೇದಭ್ರಾಂತಿಯು ಹೋಗಲಾಡಿಸಲ್ಪಡುವುದೆ, ಆಪರಮಾತ್ಮನಿಗೆ ಈ ಜಗತ್ತು ಅನತಿರಿಕ್ತವಾಗಿಯೂ, ಶಾಸ್ತ್ರ ಪ್ರಸಿದ್ದವಾಗಿಯೂ ಇರುವ ಸ್ಥಾನವೆನಿಸುವುದು, ಇದುಜಾರದವಸ್ಥೆಯಲ್ಲಿ ಹೊಳೆಯುತ್ತಾ ಸುಷುಪ್ತಿಯಲ್ಲಿ ನಿವಾವಾರಗಳಾಗಿ ಲೀನವಾ ಗುವ ಇಂದ್ರಿಯಗಳೋಪಾದಿಯಲ್ಲಿ, ಒಮ್ಮೊಮ್ಮೆ ಗಂಧರ್ವನಗರದಂತೆ ಉದಯಾಸ್ತಗಳನ್ನು ಪಡೆಯುತ್ತಾ, ಸೂರ್ಯನಿಗಿಂತಲೂ ಬೇರೆಯಲ್ಲದ ಸೂರ್ಯ ಪ್ರಭೆ ಯಂತೆ, ಪರಮಾತ್ಮನಿಗಿಂತ ಅನನ್ಯವಾಗಿರುವುದು !!೧೬ ಆಕಾಶದಲ್ಲಿ ಮೋಡ ಗಳು, ಕತ್ತಲೆಯು, ಬೆಳಕು ಸಹ ಹ ಟ್ಟುವಂತೆ ಪರಮಾತ್ಮನಲ್ಲಿ ಸಾರಜಸ್ತಮಸ್ಸು ಗಳೆಂಬ ಗುಣಗಳ ರೂಪದ ಈ ಪ್ರಪಂಚ ಪ್ರವಾಹವುಂಟಾಗುವುದು ||೧೭|| ಅಯ್ಯಾ ಪ್ರಚೇತಸರಿರಾ ! ಆದುದರಿಂದ ಸಕಲ ಭೂತ