ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೪ ಮೂವತ್ತೊಂದು ಅಧ್ಯಾಯ. [ನಾಲ್ಕನೆಯ - ww ` -

ಮೇಧಿತ ಭಾವನೋಪಹತಃ | ನಿಜಜನವಶಗತ ಮಾತ್ಮನೋ S ಯ ನ್ನ ಸರತಿ ಛಿದ್ರವದಕ್ಷರ ಸ್ಪತಾಂ ಹಿ ॥ ೨೦ || ನ ಭಜತಿ ಕುಮನೀ ಪ್ರೀಣಾಂ ಸ ಇಜ್ಞಾ ಹರಿ ರಧನಾತ್ಮ ಧನಪ್ರಿಯೋ ರಸಜ್ಜ: | ಶ್ರುತಧನಕುಕರ್ಮ ನಾಂ ಮದ್ಯೆ ರ್ಯೋ ವಿದಧತಿ ಪಾಪ ಮಕಿಂಚನೇಷು ಸತ್ತು ೨೧ | ಕ್ರಿಯ ಮನುಚರತೀಂ ತದರ್ಥಿನಶ್ಚ ದೀಪದರ್ಪ ವಿಬುಧಾಂಶ್ಚ ಯ ತೃಪೂರ್ಣಃ| ನಭಜತಿ ನಿಜಭ್ರತೃವರ್ಗತಂತ್ರ ಕಥ ಮನು ಮುದ್ರಿಸೃಜೇ ತುರ್ಮಾ


... - - -.. . ---- ಗಳಾದ, ವಿರಸಾ - ಬಯಕೆಗಳುಳ್ಳುದರಿಂದ, ಅವುಲ - ಕುದ್ದ ವಾದ, ಆತ್ಮನಿ - ಮನಸ್ಸಿನಲ್ಲಿ, ಅವರ ತಂ - ನಿರಂತರವೂ, ಏಧಿ....ತಃ . ಬೆಳಯಿಸಲ್ಪಟ್ಟ ಭಾವನೆಯಿಂದ ನಲಗೊಳಿಸಲ್ಪಟ್ಟ, ಅಕ್ಷರಃ - ಹರಿಯು ಆತ್ಮನು - ತನ್ನ, ನಿನ...- ಭಕ್ತ ಪರಾಧೀನತೆಯನ್ನು, ಅರ್ಯ : ಪಡೆದು, ಭದ್ರವತೆ , ಅಕಾಕದಂತ, ನಸರತಿ.ಬಿಟ್ಟು ಹೋಗುವುದಿಲ್ಲ Mool ಅಥ... ಯುಃ, ಅಧನ - ಬಡವರಾಗಿಯೂ, ಆತ್ಮಧನ - ಪರಮಾತ್ಮನೇ ಧನವಾಗುಳ್ಳವರಾಗಿಯೂ ಇರುವವರಿಗೆ, ಪ್ರಯಃ - ಅಪ್ಪವಾದ, ರಸಜ್ಞ- ಭಕ್ತಿ ರಸದ ರುಚಿಯನ್ನು ಬಲ್ಲ, ಹರಿಃ - ಹರಿಯ, ಯೋ - ಯಾರು, ಶ್ರುತ.ನಾಂ- ವಿದ್ಯೆ, ಸಂಪತ್ತು, ಕುಲ ಕರ್ಮ ಇವುಗಳ ಮಧ್ಯೆಃ - ಮದಗಳಿಂದ, ಆಕಿಂಚನಸು - ಭಕ್ತರಾದ, ಸತ್ತು - ಸಾಧುಗಳಲ್ಲಿ, ಪಪಂ. ತಿರಸ್ಕಾರವನ್ನು, ವಿದಧತಿ - ಮಾಡುವರೋ, ಕುಮುನೀಶಿಯಂ - ಅಂತಹ ದುರ್ಬುದ್ಧಿ ಗಳ, ಆಜ್ಞಾಪಿ - ಈಚಯನ, ನಭಜತಿ - ಅಂಗೀಕರಿಸುವುದಿಲ್ಲ ಅಂಗಿ ಪೂಣ೯8 - ತನ್ನಿಂದಲೇ ಪೂರ್ಣನಾದ, ನಿಜ... ತಃ - ತನ್ನ ಭ್ರತೃ ಗುಂಪಿಗೆ ಅಧೀನನಾದ ಭಗವಂತನ್ನು ಯತ - ಹಾವಳರೆಣದಿಂದ, ಅನುಕರತೀಂ . ಅನುಸರಿಸುವ ಕ್ರಿಯ೦ - ಲಕ್ಷ್ಮಿಯನ್ನೂ, ತರರ್ಥಿನಃ - ಆಸಿರಿಯನ್ನು ಬಯಸುವ, ದೀಪದರ್ಪ - ರಾ ಜರನ್ನೂ, ವಿಧ೦೦೯ - ದೇವತೆಗಳನ್ನೂ, ನಭಜತಿ - ಹೊಂದುವುದಿಲ್ಲವ, ಅದರಿಂದ, ಕೃತಜ್ಞತೆ - ಉರಕಾರವನ್ನು ನಿಲ್ಲ, ಪುರ್ತ , ಪುರುಷನು, ಅವು - ಇವನ, ಕಥು . ಹೇಗೆ, ಉದ್ದಿಜೇತ ಬಿನು ? Hoಗಿ ಮೈಯನು ಹೇಳುತ್ತಾನೆ, ರಾಜ ವಿದುರನೆ! ಸ್ವಾಯಂಭುವಃ-ಬ್ರಹ್ಮ ಪುತ್ರನಾದ, ಕಳೆದುಕೊಂಡು ಪರಿಶುದ್ದ ವಾಗಿರುವ ಸಾಧುಗಳ ಮನಸ್ಸಿನಲ್ಲಿ ನಿರಂತರ ಭಾವನೆಯಿಂದ ನಲೆಗೊಂಡಿರುವ ಭಗವಂತನು ಭಕ್ತ ಪರಾಧೀನನು?' ಎಂಬ ತನ್ನ ಬಿರುದನ್ನು ಕಾಪಾಡು ತಾ, ಆ ಹೃದಯದಲ್ಲಿರುವ ಆಕಾಶದಂತ ಚಲಿಸದೆ ನಿಲ್ಲುವನು||೨೨||೮ಕಿಕಧನಾದಿಗಳನ್ನಾ ಶಿವಪರಮಾತ್ಮನೇ ಸರ್ವೋತ್ತಮುಧನವೆಂದು ತಿಳಿದ ಭಕ್ತರಿಗೆ ಪ್ರಿಯನೆನಿಸಿದ ಭಗವಂತ ನು ಭಕ್ತಿರಸದ ಸವಿಯನ್ನು ಬಲ್ಲವನಾದುದರಿಂದ, ಯಾರ ವಿರೈ, ಸಂಪತ್ತು, ಕುಲ, ಸತ್ಯ ರ್ಮ ಮೊದಲಾದವುಗಳಿಂದ ಮದವೇರಿ ಬರವರಾದ ಸಾಧುಗಳನ್ನು ಗೌರವಿಸದೇ ಕಡೆ ಗಣಿಸುವರೋ, ಅಂತಿದ ಡಾಂಭಿಕರು ಮಾಡುವ ಪೂಜೆಯನ್ನು ಕೂಡ ಪರಿಗ್ರಹಿಸುವು ದಿಲ್ಲ ೨೧ || ಯಾವ ಪರಮಾತ್ಮನು ಪೂರ್ಣ ಕಾಮನಾದುದರಿಂದ ರಂತರವೂ ತನ್ನನ್ನು ಆ ನುಸರಿಸಿಕೊಂಡಿರುವ ಲಕ್ಷ್ಮಿಯನ್ನೂ, ಐಕ್ಷಗಕಾಮುಕನಾದ ರಾಜರನ್ನೂ, ದೇವತೆಗಳ ನ್ಯೂ ಕೂಡ ಅನುಸರಿಸದೆ ತನ್ನ ಭಕ್ತವರ್ಗಕ್ಕೆ ಮಾತ್ರ ಅಧೀನನಾಗಿರುವನೋ, ಅಂತಹ ಭಗವಂತನನ್ನು, ಕೃತಜ್ಞನಾದ ಯಾವ ಪುರುಷನು ತಾನೇ ಬಿಟ್ಟಾನು ? |೨೨|| ಅಯಾ ವಿದುರನೆ ಕೇಳು. ಬ್ರಹ್ಮ ಮಾನಸಪುತ್ರನಾದ ನಾರದಮುನಿಯು ಈರೀತಿಯಾಗಿ ಸುಚೇತ