ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೈಂಧ] ಶ್ರೀಭಾಗವತ ಮಹಾಪ್ರಾಣ ತ೦೫ • • •••• ಕೃತಜ್ಞ3 t | ೨೨ | ಮೈತಯಃ | ಇತಿ ಪ್ರಚೇತಸೋ ರಾಜ ನ್ಯಾ ಈ ಭಗವತ್ಕಥಾಃ | ಶಾವಯಿತ ಬ್ರಹ್ಮಲೋಕಂ ಯಯಣ ಸ್ವಾಯಂಭು ವೋ ಮುನಿಃ || ೨೪ | ತೇSಪಿ ತನ್ನು ಖನಿರ್ಯಾ ತಂ ಯಶೋ ಲೋಕವು ಲಾಪಹಂ | ಹರೇ ರ್ನಿಕ ತತ್ಪಾದಂ ಧ್ಯಾಯಂತ ಸ್ವಗೃತಿಂ ಯಯುಃ || ಏತTSಭಿಹಿತಂ ಕಃ! ಯನ್ನಾಂ ತ್ವಂ ಪರಿಕೃಷ್ಟವಾಃ | ಪ್ರಚೇತಸಾಂ ಮುನಿಃ - ನಾರದನ್ನು, ಇತಿ - ಇಂತು, ಪ್ರಚೇತಸಃ - ಪ್ರಚೇತಸರಿಗೂ, ಅನ್ನಾಂಕ್ಷ- ಇತರರಿಗೂ , ಭಗ.. ಥಾಃ - ಭಗವಚ್ಛರಿತ್ರೆಗಳನ್ನು, ಕಾವಯಿತ್ಸಾ - ಶ್ರವಣಮಾಡಿಸಿ, ಬ್ರಹ್ಮ ಲೋಕಂ - ಬ್ರಹ್ಮ ಲೋಕಕ್ಕೆ, ಯಯಣ . ಹೋದನು ೧ch ತೇಸಿ - ಆಸಚೇತಕರು, ತನ....ತಿ೦ - ತನ ಮುಖದಿಂದ ಬಂದ, ಲೋಕ...ಹಂ - ಜಗತ್ತಿನ ಶವವನ್ನು ಕಳೆಯುವ, ಹರೇಃ - ಹರಿಯ, ಯಶಃ - ಚರಿತ್ರೆಯನ್ನು, ನಿಕ ಮೈ - ಕೇಳಿ, ತತ್ಪದಂ - ಆ ಹರಿಯ ಪಾದವನ್ನು, ಧ್ಯಾಯಂತಃ - ಧನಿಸುತ್ತಾ, ತದ್ಧ ತಿಂ - ವಿಷ್ಯ ಲೋಕವನ್ನು , ಯಯುಃ - ಹೊಂದಿದರು lo೪ ಕ್ಷತಃ - ವಿದುರನ ! ಈ೦ - ನೀನು, ಮಾಂ.ನನ್ನನ್ನು ಕುರಿತು, ಯಶ್ - ಯಾವುವನ್ನು, ಪರಿಸೃಪರ್ವಾ - ಬೆಸಗೆಂಡೆಯೊ, ಪ್ರಚೇತಸಾಂ - ಪ್ರಚೇತಸರಿ ಗೋ, ನಾರದಸ್ಯ , ನಾರದನಿಗೂ, ಸಂವಾದಂ - ಸಂವಾದರೂಪವಾದ, ಹರಿಕೀರ್ತನ - ಭಗವರ್ತನ ~- ~ ~ -----


---- -- --


--- - - - - -----. .. .. . -- - ಸರಿಗೂ ಅಲ್ಲಿ ನೆರೆದಿದ್ದ ಇತರ ಮಹರ್ಷಿಗಳಿಗೂ ಸಹ ವಿಚಿತ್ರಗಳಾದ ಭಗವತ್ಥರಿತ್ರೆಗಳ ನ್ನು ಉಪದೇಶಿಸಿ, ಅವರಿಂದ ಮನ್ನಣೆಯನ್ನು ಪಡೆದು ಬ್ರಹ್ಮ ಲೋಕಕ್ಕೆ ತೆರಳಿದನು ||೨|| ತರುವಾಯ ಆ ಪ್ರಚೇತಸರು ಕಲಲೋಕಪಾಪಹರವಾಗಿ ನಾರದಮುನಿಯಿಂದ ೮ ಪವಿ ಪ ವಾದ ಭಗವಚ್ಚರಿತ್ರೆಯನ್ನು ಕೇಳಿ, ಆತನ ಪಾದಗಳನ್ನು ಸ್ಮರಿಸುತ್ತಾ ಆ ಭಗವಂತನ ಸಯುಚ್ಛವನ್ನು ಪಡೆದರು|| ೨೪|| ಅಯ್ಯಾ ವಿದುರನೆ ! ನೀನು ಬೆಸಗೊಂಡ ಮೇರೆ ನಾರದ - - - - ↑ ವಿ. ಮ, ಶೆಗಿ ಭವತಾರಿ ವಂಶಧುರ್ಯೋTಭೂ ದ್ದು ವ ಇಂಥ ಸೈರಾಟ್ | ಗುರು ದಾರವತೋಬಾಹೈ ರ್ನಿಫಿ್ರನ್ನ ಹೃದಯೋSರ್ಭಕಃ llo ಆ್ಯಕ್ ಸೈಣಂಚ ತಂ ಗರ್ಚ್ಛ ದೃಷ್ಟೊ ಮೇ ಪಥ್ಯುದಾರಧೀಃ | ಪಂಚವರ್ಪೋ ವರಾದೇ* ಸ್ವಂರಾಧ್ಯ ಪುರುಷೇ ಶರಂ ||೨ತತ್ಪರಂ ಸರ್ವ ಧಿಭೋ ಮಾಯಾsಧಿಷ್ಟಿತ ಮಾರುಹತ್ | ಮುನಯೋದ್ಯಾಪುದೀಕ್ಷಂತೆ ಪರಂ ನಾವು ರಾಜ್ಯ ಖಾಃ likQ ತಂ ಯಯಂ ಸರ್ವಭೂತಾನಾ ನಂತರ,ಮಿಣ ಮಿಾಕ್ಷರಂ | ರುದ್ರಾದಿಪ್ರೋಪದೇ ಶೇನ ಭಜಧಂ ಭವತುತ್ಯ 118|| ತಾ ಅಯ್ಯ ರಾಜಪುತ್ರರಿರಾ ! ನಿಮ್ಮ ವಂಶಸ್ಥರಲ್ಲಿ ಅತ್ಯುತ್ತಮವಾದ ಚಿತ್ರರಥನೆಂಬ ಅಡ್ಡ ಹೆಸರುಳ ಧುವನೆಂಬ ಅರಸನಿದ್ದನು. ಅವನು ಮಲತಾಯಿಯ ಬಿರುನುಡಿಗಳೆ೦ಖ ಬಾಣಗಳಿಂದ ನೋ ಯಿಸಲ್ಪಟ್ಟನು || ೧ | ಅವನು ಐದುವರ್ಷದ ಬಾಲಸಂಗಿದ್ದರೂ ಅದನ್ನು ಸೈರಿಸಲಾರದೆ ಸ್ತ್ರೀಜಿತನಾದ ತಂದೆಯನ್ನುಳಿದು ಕಾಡಿಗೆ ತೆರಳುತ್ತಾ, ದಾರಿಯಲ್ಲಿ ನನ್ನನ್ನು ಕಂಡು, ನನ್ನ ಆಜ್ಞಾಪಕಾರವಾಗಿ ಪರಮ ಪುರುಷನನ್ನು ಆರಾಧಿಸಿದನು || ೨ || ಬಳಿಕ ಭಗವಂತನಿಂದ ದಯಪಾಲಿಸಲ್ಪಟ್ಟ, ಸಕಲಲೋಕಗಳಿಗೂ ಮಲ ಗೆಯಲ್ಲಿರುವ ಧ್ರುವಪದವನ್ನು ಪಡೆದನು. ಈಗಲೂ ಮಹರ್ಷಿಗಳು ಇದನ್ನು ನೋಡಬಲ್ಲರೇ ಹೊ ರಡು ಹೊಂದಲಾರರ) ೧೩ಗಿ ಇಂತು ಭಕ್ತವತ್ಸಲನಾದುದರಿಂದ ಸರ್ವಾಂತರ್ಯಾಮಿಯಾದ ಪರಮಾತ್ಮ ನನ್ನು ರುದ್ರಗೀತಯಿಂದ ಧ್ಯಾನಿಸಿ ಮುಕ್ತಿಯನ್ನು ಪಡೆಯಿರಿ ಎಂದು ನಾರದಮುನಿಯು ಹೇಳಿದನು ೧೪|