ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೬ ಮೂವತ್ತೊಂದನೆಯ ಅಧ್ಯಾಯ (ನಾಲ್ಕನೆಯ MMvvv vvvvvvvvvvvvvvvvvvvvvvvvvvvv vvvvvvvvvvvvvvvvvvvvvvvvvvvvvvvvvvvvvvvvvvv ನಾರದ ಸಂವಾದ ಹರಿಕೀರ್ತನಂ | ೨೫ | ಶಿಶು ಕಃ | ಯ ಏವ ಉ ತಾನಪದೇ ಮಾನವಾ ನುವರ್ಣಿತಃ | ವಂಶಃ ಪ್ರಯವು ಸವಿ ನಿಬೋಧ (ಪಸತ್ತರು! || 4 || ಯೋ ನಾರದಾ ದಾತ್ಮವಿದ್ದಾ ಮಧಿಗಮ ಶ್ರನ ರ್ಮಹೀಂ | ಭುಕಾ. ವಿಭಜಿ ಪುತ್ರಭ ಐಶರಣ ಸಮಗಾ ತ್ಪದಂ | ೨೭ ಇಮಾಂ ತು ಕೌಶರವಿಣೋಪರ್ವತಾಂ ಕತಾ ನಿಶಮಾಜ ತವಾದ ಸತ್ಕಥಾಂ ! ಪ್ರವೃಈ ಭಾರ್ವೋತ್ತುಕಲಾಕುಲೋ ಮುನೇ ರ್ದಧಾರ ಮೂರ್ಧಾ ಚ M೦ ಹೃದಾ ಹರೇಃ || ೨v | ಎದುರಃ || Asಯ ಮದ ಮಹಾಯೋಗಿ ! ಭವತಾ ಕರುಣಾತ್ರ ನಾ | ದರ್ಶಿತ ಸ ವಸಃ ಪುರೂ ವುಳ, ಏತತ್ - ಈ ಉಪಾಖ್ಯಾನವು, ತೇ - ನಿನಗೆ, ಅಭಿಹಿತಂ , ಹೇಳಲ್ಪಟ್ಟಿತು |||| ಶುಕಮುನಿಯು ಹೇಳುತ್ತಾನೆ, ನೃಪಸತ್ತ ಕ - ರಾಜೇಂದನೆ | ೯ನಾನವ" - ಮನುವಂಶದವನಾದ ಉಷ್ಣಾನಪದಃ - ಉತ್ತಾನಾದರ«ಯನ, ಯಏಪವಂಶಃ - ಈ ವಂಶವು, ಅನುರ್ವತ 8 - ವರ್ಣಿಸಲ್ಪಟ್ಟ ತು, ಪ್ರಯವುತ ಸವಿ , ವಿ ಯವುತನ ಚರಿತ್ರೆಯನ್ನೂ, ನಿಲೋತ್ರ , ತಿಳಿ, ||pa|| ಯಃ - ಯವನು, ನಾರದಾ - ನಾ ರದನಿಂದ, ಆತ್ಮ ವಿದ್ಯಾರೆ - ಅಧ್ರ ವಿದ್ಯೆಯನ್ನು, ಅಧಿಗಮ್ಯ-ವಡೆದು, ಪುನಃ - ಮುರಳಿ, ಮಹೀಂ - ಭೂಮಿಯನ್ನು, ಭುಕ್ಲಾ - ಅನುಭವಿಸಿ, ಪುತ್ತೇಭ್ಯಃ - ಮಕ್ಕಳಗೆ; ಐಶ್ಚರ್ಯಂ - ಸಂಪತ್ತನ್ನು, ವಿಭ ಈ - ಹಂಚಿ, ಪದಂ - ಪರಿವೆಡವಿ ನ, ಮಗಾತ - ಪಡೆದನ - ||೭|| ಕತ್ತಾ - ವಿದುರನು, ಕೌಶಾ ರವಿಣಾ - ಮೃತ್ಯ ನಿಂದ ಉಪವರ್ಣಿತಂ ವರ್ಣಿಸಲ್ಪಟ್ಟ ಇಮಂ - ಈ ಆಚಿ..ಥಾಂ - ಭಗವಂ ತನ ಮತ್ತು ಭಾಗವತರ ಕಥೆಯನ್ನು, ನಿಶವ್ಯ - ಕೇಳಿ, ಪರಭಾವಃ - ಅತಿಕ ಯವಾದ ಭಕ್ತಿಯುಳ್ಳ ವನಾಗಿ, ಆಕು...ಆಃ - ಆನಂದ ಭಾಷ್ಪಗಳಿಂದ ವ್ಯಾಪ್ತನಾಗಿ, ಮುನೇಃ - ಮೈತಯನ, ಚರ ಣಂ - ಪಾದವನ್ನು , ಮ ಧ - ತಲೆಯಿಂJಲೂ, ಹರೇಃ - ಭಗವಂತನ, ಚರಣಂ - ಪಾದವನ್ನು, ಹೃ ದಾಚ . ಮನಸ್ಸಿನಿಂದಲೂ, " ದಧಾರ - ಧರಿಸಿದನು !! «v ವಿದುರನು ಹೇಳುತ್ತಾನೆ, ಮಹಾಯೋಗಿ - ಯೋಗೀರನೆ ! ಹತ) - ಎಲ್ಲಿ ಆಕಿಂಚನಗ - ಜ್ಞಾನಿಗನಾದ, ಹರಿಃ - ಹರಿಯಿರುವನೋ, ಕರುಣಾ ನಾ - ದಯಾಳುವಾದ, ಭವತು-ನಿನ್ನಿ೦ದ, ತಮಸಃ-ಕತ್ತಲೆಯು ಸೋಯಂಸರ-ಗಡಿಯು, ದರ್ಶಿತಃ - - ---- --- - ಮುನಿಗೂ ಪ್ರಚೇತಸರಿಗೂ ನಡೆದ ಸಂವಾದರೂಪವಾದ ಹರಿಕಥಾಗರ್ಭಿತವಾದೀ ಈ ರ್ಪ ಖ್ಯಾನವನ್ನು ನಿನಗೆ ಹೇಳಿದೆನ್ನು ಎಂದು ನುಡಿದನು |೨! ಆಯಾ ಪರೀಕ್ಷಿದ್ರಾಜನೆ ! ಈರೀತಿಯಾಗಿ ಸಾಯಂಭುವ ಮನುವಿಗೆ ಪುತ್ರನಾದ ಉತ್ತಾನಪಾದರಾಯನ ವಂಶಚರಿ ತ್ರಯನ್ನು ನಿನಗೆ ತಿಳುಹಿದೆನು. ಇನ್ನು ಇವನ ಸಹೋದರನಾದ ಪ್ರಿಯವ್ರತರಾಜನ ವಂ ಕಚರಿತ್ರೆಯನ್ನೂ ತಿಳುಹುವೆನು ಕೇಳು!!೨೬. ಆ ಪ್ರಿಯವ್ರತನು ನಾರದಮುನಿಯಿಂದ ಬy ಹ್ಮಜ್ಞಾನವನ್ನು ಪಡೆದು ಮರಳಿ ಹಲವುದಿನ ರಾಜ್ಯವನ್ನಾಳಿ,ಬಳಿಕ ತನ್ನ ಪುತ್ರರಿಗೆ ರಾಜ್ಯೋತಿ ಶರಗಳನ್ನು ಹಂಚಿಕೊಟ್ಟು ಪರಮಪದವನ್ನು ಪಡೆದನು, ಎಂದುಶುಕಮುನಿಯುನುಡಿದನು! ಅಲ್ಲೂ ರಾಜನ ! ಈಪ್ರಕಾರವಾಗಿ ಮೈತ್ರೇಯಮುನಿಯು ವರ್ಣಿಸಿದ ಭಗವತ್ಕಥೆಯನ್ನು ಕೇಳವಿದುರನು ಭಕ್ತಿಪರವಶನಾಗಿ,ಆನಂದಬಾಷ್ಪಗಳನ್ನು ತುಳುಕಿಸುತ್ತಾ,ಹರಿಚರಣವನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ, ಮೈತ್ರೇಯಮುನಿಯ ಪಾದಕ್ಕೆರಗಿ ಬಿನ್ನವಿಸಿದನು | ಅಯ್ಯಾ