ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•ಂಧ] ಶ್ರೀ ಜಗವತ ಮಹಾಪುರಾಣ, ೪೪೭

  1. w w

• ಒka ಯತಾಕಿಂಚನಗೊ ಹರಿಃ || ೨೯ | ಶ್ರೀಸುಕಃ || ಇತ್ಯಾನನ್ನು ತ ಮಾ ಮಂತ್ಯ, ವಿದುರೆ ಗಜ ಸಾಯಂ | ಸ್ವಾನಾಂ ದಿವೃಕ್ಷುಃ ಪಯಯಣ ಜ್ಞಾ ತೀನಾಂ ನಿರ್ವೃತಾಶಯಃ || ೩೦ !! ಏತ ಶುಣ ಯಾ ದಿರ್ಹ ! ರಾ ಜ್ಞಾಂ ಹರ್ಯ ರ್ಪಿತಾತ್ಮನಾಂ | ಆಯು ರ್ಧನಂ ಯಶ ಸೃಸ್ತಿ ಗತಿ ಮೈಶs ರ್ಯ ಮಾಪುಯಾತ್ || || ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಅಪ್ಪಾದಕ ಸಹಸಿಕಾಯಾಂ ಸಂಹಿತಾಯಾಂ ಪರಮಹ೦ಸ್ಕಾಂ ವೈಯಾಸಿಕಲ್ಲ.. ಶಿಕಯುಗೀನಲ್ಲಹ್ಮ ವಿದ್ಯಾಯಂ - ಚತುರ್ಥ ಸ್ಕಂಧೇ ಏಕಿ ಚತುರ್ಥಸ್ಕಂಧೋSಯಂ ಹರಿಚರಿತ ರತ್ನಾವಲಿನಿಧಿಃ | ಕಥಂಚಿ ವ್ಯಾಖ್ಯಾತೋ ಹರಿಗುರುಮಹಾನುಗ್ರಹ ಬಲಾತ್ || ಮಹಾಂತಃ ಪಿಯಂತಾಂ ಸುಗುಣ ಲವಲುಭಾ ಶು ಚಿಧಿಯಃ | ಸಹಂತಾಂ ಚಾವಂ ಮಮ ವಿವೃತಿಮಾರ್ಗೇ ಸ್ಥಲನತಃ || ಸ್ಕಂಧಶ್ಚಾಯಂ ಸಮಾಪ್ತ.... >>> ತೋರಿಸಲ್ಪಟ್ಟಿತು or || ಶುಕಮುನಿಯು ಹೇಳುತ್ತಾನೆ, ವಿದುರಃ- ವಿದುರನು, ಇತಿ - ಇಂತು, ಆನಮ್ಮನಮಸ್ಕರಿಸಿ, ತಂ - ಆ ಮೈತ್ಯ ನನ್ನು, ಆಯಂತ್ರ - ಒಪ್ಪಿಸಿ, ಸನಾಧೃತೀನಾಂ- ತನ್ನ ಬಂಧುಗ ಇನ್ನು, ದಿವೃಕ್ಷುಃ - ನೋಡಲೆಳಸಿ, ನಿವೃತಶಯಃ - ಹರ್ಷಚಿಕನಾಗಿ, ಗಜಸಾಕ್ಷಯಂ - ಹಸ್ತಿನಾವ ತಿಗೆ, ಪ್ರಯಯ . ಹೊರಟುಹೋದನು !!೩! ರಾರ್ದ - ರಜನೆ ! . 8 - ಯಾವನು, ಹರ್ಯ....ನಾಂ- ಹರಿಯಲ್ಲಿ ಮನಸ್ಸನ್ನಿಟ್ಟ, ರಾಙ್ಗಂ - ರಾಜರ, ಏತತ್ - ಈ ಚರಿತ್ರೆಯನ್ನು, ಶೃಣುಯಾತ್ - ಕೇಳು ವನೋ, ಅವನು, ಆಯುಸ್ಸು, ಧನ, ಯಕ , ಕ್ಷೇಮ, ಗತಿ, ಐರ್ಯ ಗಳನ್ನು, ಆಪ್ಪು ಯಾತ್ - ಪಡೆಯುವನು || ೩೧ | -- ಏಕ್ತ್ರಿಂಶಾಧ್ಯಾಯಂ ಸಮಾಪ್ತಂ - > ಯೋಗೀಂದ್ರನ ! ಪರಮದಯಾಳುವಾದ ನೀನು ಜ್ಞಾನಿಗಮೃನಾದ ಶ್ರೀಹರಿಗೆ ಯಾವುದು ನೆಲೆಯಾಗಿರುವುದೋ, ಸ್ವರೂಪಜ್ಞಾನಕ್ಕೆ ಆವರಣವಾಗಿರುವ ಅಂತಹ ಅಜ್ಞಾನವನ್ನು ಕಳೆದು ನನಗೀಗ ಪಾರಗಾಣಿಸಿದೆ ಎಂದು ಬೇಡಿದನು ೨೯ ಅಯ್ಯಾ ಪರೀಕ್ಷಿದ್ರಾಜನೆ ! ಇಂತು ವಿದುರನು ಮೃತೇಯಮುನಿಗೆರಗಿ ಆತನಿಂದಪ್ಪಣೆಯನ್ನು ಪಡೆದು ತನ್ನ ನಂಟರ ನ್ನು ನೋಡಲೆಳಸಿ ಸಂತೋಷದಿಂದ ಹಸ್ತಿನಾವತಿಗೆ ತೆರಳಿದನು |xoಗಿ ಶ್ರೀ ಹರಿಯಲಿ