ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ೦. ಶ್ರೀ ಕೃಷ್ಣ ಪರಬ್ರಹ್ಮಣೇ ನಮಃ ಚ ತು ಥ = " ಂ ಧಃ - -- - - ಪ್ರಥ ಮೊ ೯ ಧ್ಯಾ ಯಃ - ಶೆ!! ಚತುರ್ಥಿ ಆತು ಚತುರ್ಥೇಶಂ ಚತುರ್ಥಾಧಿಕದಂ ಪ್ರಭುಂ | ಚತುರ್ಥಾಶ್ರಮ ವಂದೃಂಚ ಶ್ರೀ ಚೈತನ್ಯಂ ನಮಾಮ್ಯಹಂ |

  • ಮೈತ್ರೇಯ ಉವಾಚ || ಮನೋಸ್ತು ಶತರೂಪಾಯಾಂ ತಿಸ್ತ ಕನ್ಯಾಶ್ಚ ಜ ಜ್ಞರೇ ಆಕತಿ ದೇವಹೂತಿಶ್ಚ ಪ್ರಸೂತಿ ರಿತಿ ವಿಶ್ರುತಾಃll ol ಆಕೂತಿಂ

-ಪ್ರಥಮಾಧ್ಯಾಯಂ ಹಂದ|| ಹರಿ ಯಡ್ಡಾದೃವತಾರವ | ಧರಿಸುತೆ ಜನಿಸಿದ ನದಾರ ಕುಲದೊಳಗಾ ೩ |

ಸ್ವರ ಮನುಕನ್ನಾಮಯುಗಳ | ಚಂತಗಳ೦ ಕಮದೊಳಿಲ್ಲಿ ಹೇಳುವ ನೂಲವಿಂ || ಸ್ನಿ ಯನು ಹೇಳುತ್ತಾನೆ. ಮನೆ-ಮನುವಿಗೆ, ಶತರೂಪಾಯಾಂ - ಶತರೂಷೆಯಲ್ಲಿ ಆ ತಿಃ - 2 ಕGತಿಯೆಂತಲೂ, ದೇವಹೂತಿ೯ : ದೇವಹೂತಿಯೆಂತಲೂ, ಪ್ರಸೂತಿ - ಪ್ರಸೂತಿಯಂತ ೮೩, ೩. ಕುತಾಃ - ಪುಸಿದ್ದರಾರ, ತಿಸ್ತು - ಮೂವರು, ಕನ್ಯಾಃ - ಹೆಣ್ಣು ಮಕ್ಕಳು, ಜಜ್ಜೆರೇ - ಹುಟ್ಟ ದರು !!!! ನೃಪಃ - ಮನುವು, ಶತರ ಏನುಮೋದಿತಃ - ಶತರ ಪೆಯಂಬ ಹೆಂಡತಿಯಿಂದ ಸಮ್ಮತಿಸಲ್ಪ ಟ್ರವನಾಗಿ, ಪುತ್ರಿ'ಧರ್ಮ೦ - ಪುತ್ರಿ ಕಂದರ್ಮವನ್ನು, ಆಕಿತ್ಯ - ಆಶ್ರಯಿಸಿ, ಭಾವತೀಮಸಿ • ಒಡಹಗಳಿಂದ ಕೂಡಿದವಳಾಗಿದ್ದರೂ, ಆಕೂತಿ೦ - ಆಕೂತಿಯನ್ನು , ರುಚಯೇ - ರುಚಿಯೆಂಬವ



----

- ಒಂದನೆಯ ಅಧ್ಯಾಯ. -ಮನುಪುತ್ರಿಯರ ವಂಶಾವಳಿ ಅನಂತಕದಲ್ಲಿ ಸೂತಪೌರಾಣಿಕನು ಕೌನಕಾದಿಗಳನ್ನು ಕುರಿತು, ಅಯ್ಯಾ ಶೋತೃ ಗಳಿರಾ ! ಮಹಾ ಮಹಿಮನಾದ ಮೈತ್ಯ ಮಹರ್ಷಿಯು, ವಿದುರನಿಗೆ ತಿಳುಹಿಸಿದ ಸಂಗತಿಯನ್ನು ವಿವರಿಸುವೆನು ಕೇಳರಿ, ಮಹಾತ್ಮನಾದ ವೈವಸ್ವತಮನುವು ಶತರೂಪ ಯೆಂಬ ಕನ್ನಿಕೆಯನ್ನು ಮದುವೆಯಾಗಿ ಆಕೆಯಲ್ಲಿ ಆಕತಿ, ದೇವಹJತಿ, ಪ್ರಸೂತಿ, ಯೆಂಬ ನವ ಹೆಣ್ಣು ಮಕ್ಕಳನ್ನು ಪಡೆದನು !!oll ಬಳಿಕ ಆ ಮನುವು ಪ್ರತ್ರವಂತನಾದ ರೂ, ಇ ಕ ಪುತ್ರ ರನ್ನು ಬಯಸಿದವನಾಗಿ ಹೆಂಡತಿಯಾದ ಶತರೂಪೆಯ ಇಷ್ಟಾನುಸಾರವಾ ಗಿ, ಪತ್ರಿಕಾಧವ."ವನ್ನನುಸರಿಸಿ, ಆಕೂತಿಯೆಂಬ ತನ್ನ ಹಿರಿಮಗಳನ್ನು ರುಚಿಯೆಂಬವನಿಗೆ 8-1