ಪುಟ:ಶ್ರೀ ಮದಾನಂದ ರಾಮಾಯಣ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯L ಶ್ರೀಮದಾನಂದ ಕಾಮಾಯಣ, ಈ ದೂರುಗಳನ್ನು ಕೇಳಿ, ಶ್ರೀರಾಮನಿಗೆ ಬಹಳ ಹರ್ಷ ವಾಯಿತು. ಮರುದಿವಸ ವಾಲ್ಮೀಕಿಮುನಿಗಳು ಸೀತೆಯೇ ಮೊದಲಾದವರೂಡನ ಸಭೆಗೆ ಬಂದಿರುವದನ್ನು ತಿಳಿದು, ಶ್ರೀರಾಮನು-3ಭೋ ಮುನಿಗಳೇ, ರಾಜರೇ, ನೀವೆಲ್ಲರೂ ಸಾವಧಾನ ಮನಸ್ಸಿನಿಂದ ಕೇಳಬೇಕು. ಈಗ ಸೀತಾದೇವಿಯು ಪ್ರಮಾಣ ಮೂಡುವಳು ಅನಂ ತರ ಆಕೆಯು ಶುದ್ದಳೊ, ಅಶುದ್ಧಳೆ ಎಂಬದನ್ನು ನೀವು ನಿಶ್ಚಯವೂಡಬೇಕು” ಎಂದನು. ಇದನ್ನು ಕೇಳಿ ಸಮಸ್ತರೂ ಸೀತಾದೇವಿಯನ್ನು ನೋಡಲು ಕುತೂಹ ಲ ಉಳ್ಳವರಾದರು. ಅವರು ವಾಲ್ಮೀಕಿ ಮಹರ್ಷಿಗಳ ಹಿಂದೆ ಬರುತ್ತಿರುವ ಸೀತ ಯನ್ನು ನೋಡಿ ಸಂತೋಷಪಟ್ಟರು. ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ಎ ದುರಿಗೆ ಬಂದು, ಈ ಸೀತಾದೇವಿಯು ಪರಿಶುದ್ಧಳಿರುವಳು. ಎಲೈ ಶ್ರೀರಾಮನೇ, ಈಕೆಯನ್ನು ನೀನು ನಮ್ಮ ಆಶ್ರಮದ ಬಳಿಯಲ್ಲಿ ಬಿಟ್ಟಿದ್ದೆಯಷ್ಟೇ? ಇರಲಿ, ಈಗ ಸೀತೆಯು, ತಾನು ಪರಿಶುದ್ಧಳೆಂಬದನ್ನು ಸಮಸ್ತರಿಗೂ ತಿಳಿಸಲೋಸುಗ ಪ್ರಣ ಮಾಡಬೇಕೆಂದಿರುವಳು. ನೀನು ಅಜ್ಜಿ ಕೊಡು” ಎಂದು ಹೇಳಿ, ಶ್ರೀರಾಮನಿಗೆ ಕುತ ಲವರು ಹುಟ್ಟಿದ ವೃತ್ತಾಂತವನ್ನು ಯಥಾವಿಸ್ತರವಾಗಿ ತಿಳಿಸಿ, ಅವರು ನಿನ್ನ ಮಕ್ಕಳೆಂ ದು ನುಡಿದರು. ಮತ್ತು ಅವರು ರಾಮಚಂದ್ರ, ಸೀತೆಯ ಪರಮ ಪವಿತ್ರಳಿರುವ 4. ಈ ವಿಷಯದಲ್ಲಿ ನಾನು ಸುಳ್ಳು ದೂರುಗಳನ್ನು ಹೇಳಿದವನೇ ಅದರೆ, ನನ್ನ ತಪಸ್ಸಿನ ಫಲವು ಸ್ವಲ್ಪವೂ ನನಗೆ ಸಿಗದೆ ಹೋಗಲಿ, ರಾಮ, ಈ ನಿನ್ನ ನೀರಾದ ಮಕ್ಕಳನ್ನು ನನ್ನ ತೂತಿನ ಮೇಲೆ ವಿಶ್ವಾಸವಿಟ್ಟು ಸ್ವೀಕರಿಸು' ಎಂದು ಹೇಳಿ ಆ ಕಮ್ರರನ್ನು ಶ್ರೀರಾಮನ ತೊಡೆಗಳ ಮೇಲೆ ಕುಳ್ಳಿರಿಸಿದರು. ಶ್ರೀ ರಾಮನು ಸೀತೆಯ ಎರಡು ಹಸ್ತಗಳನ್ನು ನೋಡಿ, “ಇದೇನಾರ್ಯ, ಹಿಂದೆ ಲಕ್ಷಣನು ಒಂದು ಹಸ್ತವನ್ನು ಕತ್ತರಿಸಿ ತಂದಿರಲಿಲ್ಲವೆ!' ಎಂದು ಯೋಚಿಸಿ, ಲಕ್ಷ್ಮಣನಿಗೆ ಗು ಸ್ತವಾಗಿರಿಸಿದ್ದ ಸೀತೆಯ ಹಸ್ತವನ್ನು ತರುವಂತೆ ಆಜ್ಞಾಪಿಸಿದನು. - ಸೌಮಿತ್ರಿಯು ಆ ಹಸ್ತವನ್ನು ಭಯದಿಂದ ಶ್ರೀರಾಮನ ಎದುರಿಗೆ ತಂದಿರಿಸಿ ದನು, ಆಗಲೂ ಅದರಲ್ಲಿ ರಕ್ತದ ಬಿಂದುಗಳು ತೊಟ್ಟಿಡುತ್ತಿದ್ದವು. ಇದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಅಷ್ಟರಲ್ಲೇ ಆ ಹಸ್ತವು ಯಾರಿಗೂ ಕಾಣದಂತೆ ಮಯವಾಯಿತು. ಶ್ರೀ ರಾಮನು ಎಲ್ಲಾ ಜನಗಳ ಎದುರಿಗೆ 'ಮಹ ರ್ಮಿಗಳೇ, ಇದೇನಾಶ್ಚರ್ಯ, ಈ ಹಸ್ತವು ಮಯವಾದ ವಿಷಯವನ್ನು ನಮಗೆ ತಿ ಸಿರಿ' ಎಂದು ಕೇಳಿದನು. ಆಗ ಮಹರ್ಷಿಗಳು ಎಲ್ಲಾ ವೃತ್ತಾಂತವನ್ನೂ ಶ್ರೀ09 ಮನಿಗೆ ವಿಶದವಾಗಿ ತಿಳುಹಿದರು. ಅನಂತರ ಸೀತಾದೇವಿಯು ಶ್ರೀರಾಮನ ಅ