ಪುಟ:ಶ್ರೀ ಮದಾನಂದ ರಾಮಾಯಣ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಶ್ರೀ ಮದಾನಂದ ರಥಯಣ, ಇಂದು ಹೇಳುತ್ತಿರುವವ, ಆದ್ದರಿಂದ 03ಭಚಂದ್ರ, ಸೀತಾದೇವಿಯು ಮುಟ್ಟಿ ಜಾತ್ರೆಯಲ್ಲಿ ನಾನು ನೀರುಸಹಿತ ಕುಡಿಸ.ಅ)ರ, ಅನ್ನದ ಮತ್ತು ಒಂದು ಇರಲಿ ಎಂದು ಹೇಳಿದರು: ಈ ಭಾಷಣಗಳನ್ನು ಕೇಳಿ ಶ್ರೀರಾಮನು ಈ ಮಹರ್ಷ, ನೀನು ನಮ್ಮ ಸೀತೆಯನ್ನು ಪರಿಶುದ್ದಿ ಮಾಡಲು ಸಮರ್ಥನು, ಮಹ ಸ್ವಾಮೀ, ಈ ದೋಷವು ಪರಿಹಾರವಾಗುವ ಒಂದು ವ್ರತವನ್ನಾಗಲಿ, ದನ ನಾಗಲಿ ಹೇಳಿರಿ' ಎಂದು ಪ್ರಶ್ನೆ ಮೂಡಿ ಆತನು ಮತ್ತೆ ಮತ್ತೆ ನಾರದರಿಗೆ ನದು? 05ರಂಭಿಸಿದನು. ಬಳಿಕ ನಾರದರು “ಘೋರ ಪಾತಕಗಳಿಗಾ ಅನೇ ಪ್ರಾಯಶ್ಚಿತ್ತಗಳನ್ನು ಧರ್ಮಜ್ಞರು ಹೇಳಿರುವರು, ಅವುಗಳಲ್ಲಿ ದಶೀ ದಿನ ತುಳಸೀ ಪತ್ರವನ್ನು ಕಣಯ್ಯ ಪಾಪಕ್ಕೆ ಪ್ರಾಯಶ್ಚಿತ್ತವು ಕಂಡುಬರುವದಿಲ್ಲ ಉಡುಚಂದ್ರ, ಆದರೆ ನನಗೊಂದು ಉಪಾಯವು ತೋರುತ್ತಿರುವದು, ಆದಿ ನಂದರೆ, ಸೀದೇವಿಯು ತನ್ನ ಪತಿವ್ರತ್ಯಬಲದಿಂದ ಆ ಪತ್ರವನ್ನು ತುಲAa ಕೊಂದಿಗೆ ಸೇರಿಸಿದರೆ, ಈ ಪಾಪವು ಪರಿಹಾರ ಪಾದೀತು.” ಎಂದರು. ಈ ಮಾತುಗಳನ್ನು ಕೇಳಿ ಸೀತಾದೇವಿಯು ಶೃಂದಾವನದ ಬಳಿಗೆ ತರಳಿದಳ ನಾರದರು, ರಾಮ ಲಕ್ಷಣ ಇವರೇನೂದಲಾದ ಸಮಸ್ತರೂ ಅಲ್ಲಿಗೆ ಸೇರಿದರ ಉರ್ಮಿಳ, ಚಂಪಕ, ಮೊದಲಾದ ಸಮಸ್ತ ಸ್ತ್ರೀಯರೂ ಆಶ್ಚರ್ಯದಿಂದ ಆಕೆ ಕವನ್ನು ನೋಡಲು ವೃಂದಾವನದ ಸುತ್ತಲ ಬಂದು ನಿಂತರು. ಆಗ ಸೀದ ವಿಯು ವೃಂದವನಕ್ಕ ನಮಸ್ಕರಿಸಿ 'ಹೇ ತುಳಸೀದೇವೀ, ತಯ, ನನ್ನಲ್ಲಿ ಪ ಭಕ್ತಿಯು ಸಣವಾಗಿದ್ದದ್ದೇನಿಯರಾದರೆ, ನಿನ್ನ ಈ ಪತ್ರವ ಮೊದಲು ಇದ್ದಂ ಕೊಂದಿಗೆ ಸೇರಿಕೊಳ್ಳಲಿ” ಎಂದು ಹೇಳಿ ಸ್ವಲ್ಪ ಹೊತ್ತು ಸುಮ್ಮನೆ ನಿಂತಳ ಆದರೂ ಆಶುಲಸೀಪವು ಕೊಂದಿಗೆ ಸೇರಲಿಲ್ಲ, ಅದನ್ನು ನೋಡಿದ ಕೂಡ! ಸೀದೇವಿಯ ಮನಸ್ಸು ಖಿನ್ನnಯಿತು. ಮುಖವು ಪರೇರಿತು. ಈ ಚವ Wರವನ್ನು ನೋಡಲು ದೇವ, ಗಂಧರ್ವ, ಯಕ್ಷ ಇವರೆಲ್ಲರೂ ಅwಶದಲ್ಲಿ ನಿಂತಿದ್ದರು. , ಸೀತೆಯ ಮುಖವು ಖಿನ್ನವಾದದ್ದನ್ನು ನೋಡಿ ನಾರದರು ಹೀತ್ರ ನೀನು ಶ್ರೀರಾಮನಿಗಿಂತ ಮೊದಲು ಕಮಲದ ಪರಿಮಳವನ್ನು ಸ್ವೀಕರಿಸಿದ ಇದು ಪವ್ರತಯರಿಗೆ ಅಯೋಗ್ಯವಾದದ್ದಲ್ಲವೇ? ಅದನ್ನು ತಿಳಿದು ನಿನ್ನನ್ನು ಮಿರ್ಶ ಪೂಜpಳಂದೀಶ್ರೀರಾಮನು ಇಷ್ಟು ಆಟ ಹೂಡಿರುವನು. ಇತರ ತರು ಹುರೂ ನಿನ್ನಂತ ದುಪ್ಪಸತತೆಯಿಂದ ನರಿಯ ಬರದಂದು ಚುಚಂದ್ರನು ಇನ್ನು ಖ ಕ ರುವನು. ಇರಲಿ, ನೀನು ಈಗ ತುಳಸೀದವಿಯ ಬಳಿ