ಪುಟ:ಶ್ರೀ ಮದಾನಂದ ರಾಮಾಯಣ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಜ್ಯಕಾಂಡ ಉತ್ತರಾರ್ಧ. ಕೇಳದೆ ನೀನು ಎಲ್ಲಿಗೆ ಹೋಗುತ್ತಿರುವೆ' ಎಂದು ಗದ್ದರಿಸಿ ಕೇಳಿದನು. ಆಗಲು ತರುಣಿಯು ಹೆದರುತ್ತ 'ಸ್ಮಾಮಿ 0ದುತೀರ್ಥಕ್ಕೆ' ಎಂದಳುಅದು ನನಗೆ ಸಹನಕ್ಕೆ ಬರಲಿಲ್ಲ. ಕೂಡಲೆ ಆ ನನ್ನ ಹೆಂಡತಿಯನ್ನು ಹೊಡೆದು ಮಧ್ಯಮಾರ್ಗ ದಿಂದ ಮನೆಗೆ ಕರೆತಂದನು ಕೆಲವು ಕಾಲದ ಮೇಲೆ ನನಗೆ ಮರಣವು ಪ್ರಾಪ್ತ ಆಯಿತು, ಆಗ ನನ್ನನ್ನು ಯಮದೂತರು ಚಿತ್ರಗುಪ್ತರ ಕಡೆಗೆ ಕರೆದುಕೊಂಡು ಹೋದರು. ಚಿತ್ರಗುಪ್ತರು ನನ್ನನ್ನು ನೋಡಿದೊಡನೆ ಬಹಳವಾಗಿ ನಿಂದಿಸಿ, ಹನರ ಅವನು ಮಹಾ ಪಾಪಿ, ರಾಮತೀರ್ಥ ಸ್ನಾನಮಾಡಬೇಕೆಂದು ಹೊರಟ ಹೆಂಡತಿಯನ್ನು ಹೊಡೆದು, ಸ್ನಾನಕ್ಕೆ ಪ್ರತಿಬಂಧಕಮಾಡಿರುವನು, ಆದ್ದ ರಿಂದ ಅವನು ಮೊದಲು ಸಚಿನ್ಮವನ್ನು ಅನುಭವಿಸಲಿ, ಅನಂತರ ನರಕಯಾ ತನಗೆ ಗುರಿಪಡಣ ಎಂದರು. ಧರ್ಮರಾಜನೂ ಅವರ ಮಾತಿಗೆ ಒಪ್ಪಿಕಂ ಕು, ನನ್ನನ್ನು ರಾಕ್ಷಸನಿಗೆ ನೂಕಿದನು ಈಗ ನವಿರಾರು ವರ್ಷಗಳಿಂದ ಶರಜನ್ಮವನ್ನನುಭವಿಸುತ್ತಿರುವನು. ಹೇ ಪ್ರಭೋ, ಯಾವ ನನ್ನ ಪೂರ್ವ ಜನ್ಮದ ಸುಕೃತದಿಂದಲೋ ಏನೋ ನಿನ್ನ ದರ್ಶನವಾಯಿತು. ಹೇ ದಯಾಳೊ ಈ ಏಸಿಯಾದ ನನ್ನನ್ನು ಉದ್ಧಾರಮಾಡು” ಎಂದು ಪ್ರಾರ್ಥಿಸಿದನು. ಮಾತುಗಳನ್ನು ಕೇಳಿ ಬ್ರಾಹ್ಮಣನು ಸ್ವಲ್ಪ ವಿಚಾರಮಾಡೀ ನೀನುಪುರ್ವ ಇನ್ಮದಲ್ಲಿ ಚೈತ್ರಶುದ್ಧ ಏಕಾದಶೀ ದಿವಸ ಒಂದು ಶ್ರಾದ್ಧ ಭೋಜನಕ್ಕೆ ಹೋಗಿದ್ದಿ, ಅಲ್ಲಿ ನಿನಗೆ ಕೊಟ್ಟಿದ್ದ ತಂಬೂಲ-ದಕ್ಷಿಣೆ ಇವುಗಳನ್ನು ಟಂಕದಲ್ಲಿಟ್ಟು ಕೊಂಡು ನೀನು ಮನೆಗೆ ಬಂದಿ, ಮರುದಿವಸ ಸ್ನಾನ ಮಾಡಲು ನದಿಗೆ ಹೋದಾಗ ಆ ಶಂಬೂಲ-ದಕ್ಷಣಗಳು ನಿನ್ನ ವಸ್ತ್ರಗಳಿಂದ ಜಾರಿ ನದೀತೀರದಲ್ಲಿ ಬಿದ್ದವು. ಅಲ್ಲಿ ಗೆ ಸ್ನಾನಕ್ಕಾಗಿ ಬಂದಿದ್ದ ಒಬ್ಬ ಪಂಡಿತನಿಗೆ ಅವು ಸಿನ, ಈರಣ್ಯದಿಂದಲೇ ನಿನಗೆ ಸತ್ವಮಗಮದಾಗಿರುವದು, ಸಾರಂಶ, ತಂಬೂಲದಾನವಎಷ್ಟುಫಲ ಪ್ರಧnಗಿದೆ, ನೋಡು” ಎಂದು ಆ ಶಾಕ್ಷಸನಿಗೆ ಚೈತ್ರ ಮಹಾತ್ಮಯನ್ನು ತಿಳುಹಿ ದನು, ಅನಂತರ ಆ ಬ್ರಾಹ್ಮಣನು ಕರ್ಕಶನೇ ನೀನು ನನ್ನ ಜೊತಗೆ ನಡೆ ತ ಕಕ್ಷಸನು ನಾವು ಹಿಂತಿರಿಗಿ ಬರುವ ವರೆಗೂ ಇಲ್ಲೇ ಇರಲಿ, ಅವನಿಗೆ ಆ ಹೊಟ್ಟೆಯ ಕ್ಷಮೇಳನೂಡಲು ಯೋಗ್ಯತೆ ಇಲ್ಲ' ಎಂದು ಹೇಳಿ, ಹೇಳು ಏನು ಅಯೋಧ್ಯೆಯಿಂದ ಬರುವವರೆಗೂ ಅಲ್ಲೇ ಇರು, ಅಲ್ಲಿಂದ ಬರುವಾಗ ನನು ನಿನ್ನನ್ನು ಉದ್ದೀರಮಡುವನು. ಇನ್ನೊಂದು ತಿಂಗಳು ಮತ್ರ ಇದು ಸ ಸ : ನಿನುತಮತಿಗೆ ತಪ್ಪಿದರೆ, ಚಿಕ್ಕಹತ್ಯಜಬತಳವೂ .ಗ