ಪುಟ:ಶ್ರೀ ಮದಾನಂದ ರಾಮಾಯಣ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ಶಮಾಯಣ, -- ಕನೆ ದೇwಲಯದ ಕಡೆಗೆ ತೆರಳಿದರು. ದೇವಾಲಯದ ಒಳಗೆ ಹೋಗಿ ನೋ ಡಲು, ದೇವಿಯು ಸೀತರೂಪವನ್ನು ಅರಗಿಸಿ, ತನ್ನ ಸರ್ವದ ರೂಪವನ್ನೇ ಧರಿ ಸಿದ್ದಳು ಅದೇವಿಯ ಪೂಜೆಯನ್ನು ತೀರಿಸಿಕೊಂಡು ಆ ಸ್ತ್ರೀಯರು ತಮ್ಮ ಮುಂದಿ ಠಗಳಿಗೆ ತರಳಿದರು. ಅಲ್ಲ೮ ಕಲಬದಿಗಳು ಅಯೋಧ್ಯೆಗೆ ಬಂದರು. ಕು-ಲವರು ಸೀತಾದೇವಿಗೆ ಅರಣ್ಯದಲ್ಲಿ ನಡೆದ ಸಮಾಚಾರವನ್ನೆಲ್ಲ ತಿಳುಹಿದರು. ಅದನ್ನೆಲ್ಲ ಕೇಳಿ ಸೀತೆಯು (ಶ್ರೀ ಮನ ಲೀಲೆಯ ಯಾರಿಗೂ ತಿಳಿಯಲು ಈ ಧ್ಯವಿಲ್ಲ' ಎಂದು ನುಡಿದಳು ಇರಲಿ, ಈದು ಎಂಬ ಸುಂyವ ಸ್ತ್ರೀಪುರುಷರೆಲ್ಲ ರಿಗೂ ಬಹಳ ಸುಕರವಾದದ್ದು. ಕಲಿಯುಗದಲ್ಲಿ ಬ್ರಾಹ್ಮಣರು ಆಚರಹೀನ ಆಗುವರು. ಅವರಾದರೂ ಭಕ್ತಿಯಿಂದ couದು, ಅಂದುಎಂದರೆ ಅನುಕೂಲ ಬಾಗುವದು. ಈ ಕಮಮಂತ್ರವನ್ನು ಪರಮೇಶ್ವರನು ಪಾರ್ವತಿಗೆ ಉಪದೇಶ ದೂಡಿರುವನು. ಶ್ರೀರದುವ್ರತದ ಮಹಿಮೆಯನ್ನೂ, ರಾಮಮಂತ್ರವನ್ನೂ ಈ ದೈು ರುಮುಖದಿಂದ ತಿಳಿದು ಸದಾಚರಣೆಗಳಿಂದ ಆಚರಿಸಬೇಕು. ಅರ್ಜುನನು ಕಪಿಧ್ವಜನಾಗಲು ಕಾರಣ, ಶಿಷ್ಯ (ಗುರುವರರ, ಅಜ ನನು ಕಪಿಧ್ವಜನಾಗುವನೆಂದು ಕೇಳಿರುವನು ಅವನು ಕಪಿಧ್ಯ ಚಿನಾಗಲು ಕಾರಣವೇನು ಇದನ್ನು ನನಗೆ ದಯವಿಟ್ಟು ತಿಳುಹಿರಿ, ಎಂದನು ಆಮದಕರು ಹೇಳುತ್ತರ-ಕ್ರಿಯಶಿಷ್ಯನೇ, ಕೇಳುದ್ಯಕರ ಯುಗದ ಕೊನೆಯಲ್ಲಿ ನಡೆಯುತಕ್ಕ ಇತಿಹಾಸವನ್ನು ನಿನಗೆ ಹೇಳುವನು. ಒಂದು ದಿವಸ ಅರ್ಜುನನು ರಥದಲ್ಲಿ ಕುಳಿತು ಬೀಚmಗಿ ಅರಣ್ಯಕ್ಕೆ ತೆರಳಿದನು, ಆ ದಿವಸ ಕೃಷ್ಣನು ಜೊತೆಗೆ ಇರಲಿಲ್ಲ, ಅರ್ಜುನನು ರಥವನ್ನು ಉನೇ ನಡೆಸುತ್ತಿ ವೇಗದಿಂದ ಪೇಶ್ವ ರದ ಬಳಿಗೆ ಹೋದನು ಧನುಷ್ಮತೀರ್ಥದಲ್ಲಿ ಸ್ನಾನ ಮೂಡಿ ಅರ್ಚನನು ರಥದಲ್ಲಿ ಬಂದು ಕುಳಿತನು, ಮತ್ತು ಸ್ವಲ್ಪ ಗಮದಿಂದ ಜನದ್ರದ ತೀರದಲ್ಲಿ ರಥವನ್ನು ತಿರುಗಿಸಲಾರಂಭಿಸಿದನು. ಇಷ್ಟರಲ್ಲಿ ಪಕ್ಕದ ಮೇಲೆ ಕುಳತಿರುವ ಸಮನಕಪಿಯಂತ್ರಣುವ ಅನೇಯನನ್ನು ನೋಡಿ ದನು, ಅವನು ಯಾವಾಗಲೂ ಕಮ ಕಮ ಎಂದು ಕಿಚ್ಚರವಹಚ್ಚಲು ಆತನ ಬಳಿಗೆ ತಗಿ ಅರ್ಚನನು ಈ ಜನರ, ನಿನ್ನ ಹೆಸರೇನು? ಎಂದು ಕೇಳಿದನು, ದೂರುಗಳನ್ನು ಕೇಳಿ ಮೂರುತಿಯು ಶಕುನಗುತ್ತ ನೂda ಜನ ಸಮುದ್ರವನ್ನು ಹಾರಿ ಯವರು ಶ್ರೀಯುಳಕ್ಕಳನ್ನು ಕಳಿಸಿದನು ಅಥಅಂಜನೇಹನೇ ನಾನು ಎಂದನು, 'ಆ ಹೂತುಗಳನ್ನು ಕೇಳು