ಪುಟ:ಶ್ರೀ ಮದಾನಂದ ರಾಮಾಯಣ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೂರ್ಣಕಾಂಡ. ನಳರಾಜನು ಹಸ್ತಿನಾಪುರಕ್ಕೆ ಮುತ್ತಿಗೆ ಹಾಕಿದ್ದು, ಶ್ರೀ ರಾಮನು ಸೀತಸಮೇತನಾಗಿ ಅಯೋಧ್ಯೆಯಲ್ಲಿ ರಾಜ್ಯ ಪಾಲನೆ ಮ ಡುತ್ತಿರಲು, ಹಸ್ತಿನಾಪುರದಿಂದ ಭಯಗ್ರಸ್ತನಾದ ಒಬ್ಬ ದೂತನು ಬಂದನು, ಸು ಷೇಣನ ಕಡೆಯಿಂದ ಬಂದ ಆ ದೂತನನ್ನು ಶ್ರೀ ರಾಮನು ಅಷ್ಟು ಭಯಪಡಲು ಕಾರಣವೇನು ಎಂದು ವಿಚbರಿಸಿದನು. ಅಗಲಿ ದೂತನು 100ಜಾಧಿರಂಜಿ, ಸೋಮವಂಶದವರಾದ ನಳಂದಿಗಳು ಹಸ್ತಿನಾಪುರಕ್ಕೆ ಮುತ್ತಿಗೆ ಹಾಕಿರುವರು? ` ಎಂದನು, ಈ ಮೊತುಗಳನ್ನು ಕೇಳಿ ಶ್ರೀ ಮನು ವಸಿಷ್ಠರನ್ನು ಕುರಿತು ಗುರು ಗಳೇ, ಇದುವರೆಗೂ ನನಗೆ ವಿರೋಧಿಗಳು ಯಾರು ಇರಲಿಲ್ಲ, ಆಗಲೇ ಈ ರೀತಿದ್ರಷನೂಡಲು ಕಾರಣವೇನು? ಎಂದು ಕೇಳಿದನು. ಆಗ ವಸಿಷ್ಠರು 10ವ ಚಂದ್ರ ಈ ವಿಷಯವನ್ನು ವಾಲ್ಮೀಕಿ ಮಹಾಮುನಿಗಳಕಡೆ ವಿಚಾರಿಸಿದರೆ ಸ್ಪಷ ಬಾಗುವದು ಎಂದರು. ಈ ಮಾತುಗಳನ್ನು ಕೇಳಿ ಶ್ರೀರಾಮನು ವಾಲ್ಮೀಕಿ ಮಹ ರ್ಮಿಗಳ ಆಶ್ರಮಕ್ಕೆ ಲಕ್ಷ್ಮಣನನ್ನು ಕಳುಹಿಸಿ ಶೀಘ್ರವಾಗಿ ಆ ಮುನಿಗಳನ್ನು ಸತ್ಕರ ಸರ್ವಕವಾಗಿ ಕರೆಸಿದನು, ಆ ಮುನಿಗಳಲ್ಲ ಶ್ರೀ ರಾಮನು ಇದೇ ಪ್ರಶ್ನೆಯನ್ನೇ ಕೇಳಿದನು. ಈ ಮೂತುಗಳನ್ನು ಕೇಳಿ, ವಾಲ್ಮೀಕಿ ಮುನಿಗಳು 4400ಮಚಂದ್ರ, ನಾನು ಪೂರ್ವದಲ್ಲಿ ಬರೆದ ಗ್ರಂಥದಲ್ಲಿ ಹನ್ನೊಂದುಸಾವಿರದ ಹನ್ನೊಂದು ವರ್ಷಗಳು, ಹನ್ನೊಂದು ತಿಂಗಳು, ಹನ್ನೊಂದುದಿವಸ, ಹನ್ನೊಂದುಘಳಿಗೆ, ಹನ್ನೊ೦ ದುಪಳ ಇಷ್ಟು ಕಾಲಗಳವರೆಗೆ ನೀನು ರಾಜ್ಯಪಾಲನ ದೂಡುತ್ತೀ ಎಂದು ಉಲ್ಲೇ ಖವಿರುವದು. ಈಗ ಅ ಕಾಲಗಳಲ್ಲಿ ವರ್ಷಗಳೆಲ್ಲಾ ಕಳೆದಂತಾಯಿತು. ಇನ್ನು ತಿಂಗಳು, ದಿವಸ, ಘಳಿಗೆ ಇಷ್ಟು ಮೂತ್ರ ಉಳಿದಿರುವವು. ಆದ್ದರಿಂದ ಅದು ಈ ರೀತಿಯಾಗಿ ನಡೆದಿರುವದು; ಅದಲ್ಲದೆ ನಳದಿಂಜರು ಚಿರಂಜೀವಿಗಳು” ಎಂದು ಹೇಳಿದರು. ತು ತೂತುಗಳನ್ನು ಕೇಳಿ ಶ್ರೀ ಮನು ಮುನಿಗಳೇ, ಅವರು ಚಿರಂ ಜೀವಿಗಳಾದರೆ ಇದುವರೆಗೂ ಎಲ್ಲಿ ವಾಸವಾಗಿದ್ದರು? ಈಗ ಬಂದರೆಲ್ಲಿಂದ? ಎಂದು ಕೇಳಿದನು. ಅಗ ವಲ್ಮೀಕಿಗಳು oದುಚಂದ್ರ, ಆ ವಿಷಯವನ್ನು ಪೂರ್ಣ ದಾಗಿ ಹೇಳುವೆನು ಕೇಳು ಪರ್ವದಲ್ಲಿ ಅತ್ರಿ ಮಹರ್ಷಿಗಳು ಚೈತ್ರ ಶುಕ್ಲ ಪೌರ್ಣಿ ಮೆಯ ಚಂದ್ರನನ್ನು ನೋಡಿ, ಸ್ತ್ರೀಯ ಮುಖವೆಂದು ತಿಳಿದು ಭೂಮಿಯಮೇಲೆ ತಮ್ಮರೇತಸ್ಸನ್ನು ಬಿಟ್ಟರು ಅಧರಿಂದ ಒಬ್ಬ ಮಗನು ಹುಟ್ಟಿದನು, ಅವನು ಸೋನು