ಪುಟ:ಶ್ರೀ ಮದಾನಂದ ರಾಮಾಯಣ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lov ಶ್ರೀಮದಾನಂದ ಮಯಣ. ನನಿಮಿತ್ತವಾಗಿ ಹುಟ್ಟಿದ್ದರಿಂದ ಆ ಕುಮಾರನಿಗೆ ಸೋಮನೆಂಬ ಹೆಸರು ಬಂತು, ಅವನು ಗಂಗಾತೀರದಲ್ಲಿ ಬಹಳ ವರ್ಷಗಳ ವರೆಗೂ ತಪಸ್ಸು ಮಾಡುತ್ತಿದ್ದನು. ಅಷ್ಟರಲ್ಲಿ ಅಲ್ಲಿಗೆ ಒಂದು ಆನೆಬಂತು. ಅದನ್ನು ಒಂದು ಪ್ರಶ್ನಿಯು ಕೊಂದುಹಾಕಿತು. ಇದೆಲ್ಲವನ್ನು ನೋಡುತ್ತಿದ್ದ ಸೋಮನು ಆ ಭಾಮಿಯ ಗುಣವು ಬಹಳ ಶ್ರೇಷ್ಠ ಪಾದದ್ದೆಂದು ತಿಳಿದು, ಅಲ್ಲಿ ಒಂದು ನಗರಿಯನ್ನು ನಿರ್ಮಾಣ ಮಾಡಿದನು. ಆ ಸ್ಥಳದಲ್ಲಿ ಹಸ್ತಿಯ ಮರಣಹೊಂದಿದ್ದರಿಂದ ಆ ನಗರಿಗೆ ಹಸ್ತಿನಾಪುರಿ ಎಂಬ ಹೆಸರು ಬಂತು ಅಲ್ಲಿಗೆ ಸೋಮನು ತಾನೇಂಚಿನಂದನು ಅವನಿಗೆ ಬುಧ ನೆಂಬ ಮಗನು ಜನಿಸಿದನು. ಆ ತಂದಮಕ್ಕಳು, ಏಳುದ್ವೀಪಗಳನ್ನೂ, ಸಮಸ್ತ ಕ್ರಯನ್ನೂ ಸ್ವಾಧೀನ ಮೂಡಿಕೊಂಡರು. ಅವರು ಅದರಿವತಿ' ಇನ್ನೂ ಜಯಿಸಿದರು. ಆದರೆ ಆ ರಾಜರು ಬ್ರಹ್ಮಾದಿದೇವತೆಗಳನ್ನು ಬಧಪಡಿಸ ಅಲ್ಲ, ಅದರಿಂದ ದೇವತೆ:ಳು ಸಂತುಷ್ಟಗಿ ಅವರಿಗೆ ಅನೇಕ ವರಗಳನ್ನು ಕೊಟ್ಟರು. ದೇವೇಂದ್ರನು ಇವರ ಸೌಜನ್ಯಕ್ಕೆ ಮೆಚ್ಚಿ ಪದ್ಮವತಿ ಎಂಬ ತನ್ನ ಮೊಮ್ಮಗಳನ್ನು ಬುಧರಾಜನಿಗೆ ವಿವಾಹ ಮಾಡಿಕೊಟ್ಟನು. ಆತನು ಸ್ವರ್ಗ ಲೋಕದಲ್ಲೇ ಬಹಳ ದಿವರಗಳವರೆಗೂ ಬಸವಗಿದ್ದನು. ಬುಧರತ್ರನು ಭತಿ ಲೋಕದಲ್ಲಿ ರಾಜ್ಯಪಾಲನ ದೂಡುತ್ತಿದ್ದನು. ಆತನಿಗೆ ಗವ್ಯನೆಂಬ ಮಗನು ಹುಟ ದನು. ಗವ್ಯನಿಗೆ ಅಲ್ಪನೆಂಬ ಶತ್ರನ, ಅಲ್ಪ ಮಹಾರಾಜನಿಗೆ ನಲನಂಬಮಗನ ಹುಟ್ಟಿದರು. ಅ ನಳ ಮಹಾಜನು ದಿಕಾಲಕರನ್ನು ಜಯಿಸಬೇಕೆಂದು ಹೊರ ಟನು. ತನು ಹಸ್ತಿನಾಪುರವನ್ನು ಬಿಟ್ಟು ಪ್ರಯಾಣಮಾಡುವಾಗ ತನ್ನ ಮೂವ ರು ಹಿರಿಯರಿಗೆ ನಗರಿಯನ್ನು ಕಾಪಾಡಿಕೊಂಡಿರುವಂತ ಹೇಳಿ ಹೊರಟನು. ಆತನು ಮೊದಲು ಸಕ್ತಪಪತಿಗಳನ್ನು ಜಯಿಸಿ, ಅವರನ್ನೂ ತನ್ನ ಸಹಾಯಕ್ಕ ಕರೆದುಕೊಂಡು ಅಗ್ನಿ ಲೋಕಕ್ಕೆ ಹೋಗಿ ಅಗ್ನಿಯನ್ನು ಜಯಿಸಿ, ಯಮ, ನಿಯತಿ ಗಳನ್ನು ಕ್ರಮವಾಗಿ ಜಯಿಸಿ, ರಾವಣನೊಡನೆ ವರುಣಲೋಕಕ್ಕೆ ಪ್ರಯಾಣ ಅದನ್ನು ಅಷ್ಟರಲ್ಲಿ ವಣನು ಸೇನೆಯೊಡನೆ ಸ್ವರ್ಗಲೋಕಕ್ಕೆ ಹೋಗಿ ಸ ಮುಕ್ತ ದೇವತೆಗಳನ್ನೂ ಸಂಹಿಡಿದು ಲಂಕೆಗೆ ತಂದನು.

  • ಈ ವರ್ತಮಾನವನ್ನು ಕೇಳಿ ಸೋಮಶಂಜನು ದೇವತೆಗಳನ್ನು ಬಂಧನದಿಂದ ತಪ್ಪಿಸಬೇಕೆಂದು ತನ್ನ ಬಂಧುಗಳೊಡನೆ ಹೊರಟನು. ಅದರೆ ಬ್ರಹ್ಮದೇವನು ಮುಂದೆ ನಡೆಯುವ ವಿಷಯಗಳನ್ನು ಸೋತುಂಗನಿಗೆ ಗುಪ್ತವಾಗಿ ತಿಳುಹಿ, ಎಲ್ಲ ಕನ್ನೂ ಹಿಂತಿರುಗಿದನು ಇತ್ತಲು ನಳನು ವರುಣ, ವಾಯು ಇತ್ಯಾದಿಗಳನ್ನು