ಪುಟ:ಶ್ರೀ ಮದಾನಂದ ರಾಮಾಯಣ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ. ಇದುವರೆಗೆ ಕನ್ನಡದಲ್ಲಿ ಪ್ರಸಿದ್ದ ಪಾಗದೆಯಿದ್ದ ಈ ಮನೋರವಾದ ದೊಡ್ಡ ಶಕವ್ರ,ಶ್ರೀ ಶೇಷಾಚಲ ಸದ್ಗುರುಗಳ ಕೃಪೆಯಿಂದಲೂ, ವೇಶ. ಓ, , ಶ್ರೀಕಂಠಶಾಸ್ತ್ರಿಗಳವರ ಪರಿಶ್ರಮದಿಂದಲೂ, ಸದ್ಯೋಧ ಚಂದ್ರಿಕೆಯ ಸಹಾಯ ದಿಂದಲೂ ಮುಗಿದು, ಮುದ್ರಿಸಿ ಸಿದ್ಧವಾಯಿತಂದು ಬರೆಯಲು ಬಹಳ ಸಂತೋಷ ವಾಗುತ್ತದೆ. ಲೇಖನ ಕಾರ್ಯದಲ್ಲಿ ಇನ್ನೂ ನುರುಪಡೆಯಾಗದೆಯಿದ್ದ ನಮ್ಮ ಶಾಸ್ತ್ರಿಗಳು, ಸರಾಸರಿ ಎರಡೇ ತಿಂಗಳಲ್ಲಿ, ಅದೂ ತಮ್ಮ ಅಧ್ಯಾಪನದ ಕಾರ್ಯ ವನ್ನು ಸಾಗಿಸಿ ಹೊತ್ತು ಸಿಕ್ಕಾಗ, ಬರೆದು ಒಗೆದದ್ದನ್ನು ನೆನಿಸಿದಾಗೆಲ್ಲ ನಮಗೆ ಬಹಳ ಆಶ್ಚರ್ಯವಾಗುತ್ತದೆ. ಶಾಸ್ತ್ರಿಗಳ ಲೆಕ್ಕಣಿಕೆಯು ಬಲುಬೇಗಶಾಲಿಯೆಂಬ ದನ್ನು ಎಲ್ಲರೂ ಒಪ್ಪಿಕೊಳ್ಳಬಹುದು. ಇಂಥ ಹುಚ್ಚು ಲೇಖಕರು ಬರವಣಿಗೆ ಯಲ್ಲಿ ಒಂದೆರಡುವರ್ಷ ನುರಿತರೆ, ಚಂದ್ರಿಕಗೆ ದೊಡ್ಡ ಆಧಾರಸ್ತಂಭವು ದೊರೆ ತಂತಾಗುವದೆಂದು ಯಾರಾದರೂ ಒಪ್ಪಿಕೊಳ್ಳಬಹುದು * ವಾಲ್ಮೀಕಿರಾಮಾಯಣ, ಅಧ್ಯಾತ್ಮರಾಮಯಣ ಮೊದಲಾದ ಸುಪ್ರಸಿದ್ದ ಅಮಾಯಣಗಳಲ್ಲಿ ಈ ಆನಂದರಾಮಾಯಣವು ಒಂದಾಗಿರುತ್ತದೆ. ವಾಲ್ಮೀಕಿ bಮಾಯಣದೊಳಗಿನ ಎಷ್ಟೋ ಸಂದಿಗ್ಧ ವಿಷಯಗಳ ವಿವೇಚನವು ಇದರಲ್ಲಿ ಮಾಡಲ್ಪಟ್ಟಿರುವದು, ಕಿರಾಮಾಯಣದೊಳಗಿನ ವಿಷಯವಲ್ಲ ಇದರಲ್ಲಿ ಮನೋಹರವಾಗಿ ವರ್ಣಿಸಿರುವದಲ್ಲದೆ, ಶ್ರೀರಾಮನ ತೀರ್ಥಾಟನ, ಅಶ್ವ ಮೇಧ, ಪತ್ನಿಯೊಡನೆ ನಡೆದ ಪ್ರಭುವಿನ ವಿಲಾಸ, ಸತೀಸುತರ ಸ್ವೀಕಾರ, ಎಲ್ಲ ಶತ್ರರ ವಿವಾಹ, ಭೂಲೋಕದ ಕಾಪಾಡುವಿಕೆ, ಸಮಸ್ತರೊಡನೆ ನಿಜಸ್ಥಾನವನ್ನು ಕುರಿತು - " - • • • •ಹರವಾಗಿ ವರ್ಣಿಸಲ್ಪಟ್ಟಿವೆ. ಪಚಕರ , ", " : ಮೂಲ ಆನಂದರಾಮಯಣದ ಸಾರ ವ ಶೋಷಿಸಲ್ಪಟ್ಟದ ಕತಕದ ಬರಮತಿಗೆಯು ಬಹು ಸುಲಭ, ಬಲು ಸವಿ, ಈ ಮಹತ್ವದ ಗ್ರಂಥದ ಉಪಸಂಹಾರವನ್ನು ಬರೆಯಲಿಕ್ಕೆ ಕೆಲಕಾರಣಗಳಿಂದ ಶಿಸ್ತಿ ಗಳಿಗೆ ಅನುಕಳಿಸದ್ದಕ್ಕಾಗಿ ನಮಗೆ ಬಹು ವಿಷಾದವಾಗಿರುತ್ತದೆ, - ಈ ಮೊದಲೇ ಇಂದ್ರಿಕೆಯಲ್ಲಿ ಈ ಆನಂದರಾಮಯಣದ ಸಾರಕಾಂಡವು ಪ್ರಸಿದ್ಧವಾಗಿರುವದರಿಂದ ಪುಕದ ಸವಿಯು ನಮ್ಮ ಚಂದ್ರಿಕಯ ವಾಚಕರಿಗೆ