ಪುಟ:ಶ್ರೀ ಮದಾನಂದ ರಾಮಾಯಣ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದರೂ ಗೊತ್ತಾಗಿರುವದು, ವಾಚಕರಲ್ಲಿ ಬಹು ಜನರು ಸಂಪೂರ್ಣವಾದ ಆನಂದ ರಾಮಾಯಣದ ಬಗ್ಗೆ ಪತ್ರಗಳನ್ನು ಬರೆಬರೆದು ಈ ಪುಸ್ತಕವನ್ನು ಮುಗಿಸಿಕೊಂಡ ದ್ದಕ್ಕಾಗಿ ಕೃತಜ್ಞತೆಯನ್ನು ಪ್ರಕಟಿಸದೆ ಇರಲಾಗುವದಿಲ್ಲ. ಈ ಉಪಕೃತಿಗಾಗಿ ಯೇ ನಮ್ಮ ಚಂದ್ರಿಕೆಯ ಎಲ್ಲ ವರ್ಗಣಿದಾರರಿಗೆ ಸಂಪೂರ್ಣ ಅನಂದರಾಯ ಯಣವನ್ನು ಈ ಮೊದಲೇ ಮಾತುಕೊಟ್ಟ೦ತ ಹನ್ನೆ ರರೇ ಆಣೆಗೆ ಕೊಡಲು ನಿಶ್ಚಯಿ ಸಿರುತ್ತದೆ. ಈ ಪುಸ್ತಕದ ಮೇಲಿನ ನಮ್ಮ ಕನ್ನಡಿಗರ ಪ್ರೇಮವನ್ನು ತೂಗಿನೋಡಿ, ಅಧ್ಯಾತ್ಮರಾಮಾಯಣವನ್ನೂ, ಬೇರೆ ಪೌರಾಣಿಕ ಗ್ರಂಥಗಳನ್ನೂ ಸುರಸವಾದ ಕನ್ನಡದಿಂದ ಸಂಪೂರ್ಣವಾಗಿಯಾಗಲಿ, ಸಂಕ್ಷೇಪವಾಗಿಯಾಗಲಿ ಆಯು ಪುಸ್ತಕಗಳ ತಾರತಮ್ಮವರಿತು ಪ್ರಸಿದ್ದಿಸಬೇಕೆಂದು ಮಾಡಿರುತ್ತವೆ. ಶ್ರೀ ಸದ್ದು ರು ವು ಏನು ಮಾಡುವನೋ ನೋಡಬೇಕು, ನೋಡುವದೇನು? ನಮ್ಮ ವೇ ಶ ಸ, ರಾ. ರಾ, ಶ್ರೀಕಂಠಶಾಸ್ತ್ರಿಗಳಂಥ ಪುಣ್ಯಪುರುಷರು ಈ ಕಾರ್ಯಕ್ಕಾಗಿ ಕೊಂಕ ಕಟ್ಟಿಹರೆ, ಶ್ರೀ ಶೇಷಾಚಲಸದ್ದು ರುವು ನಿಂತು ಕೆಲಸಮಾಡಿಸುವನು! ಅಂಥ ಸು ಯೋಗವು ಒದಗಿ ನಮ್ಮ ಕನ್ನಡರಾಜ್ಯವು ವಿವಿಧ ಗ್ರಂಥಪರಿಪೂರ್ಣವಾಗ ಲೆಂದು ಕರುಣಾಳುವಾದ ಆ ಸದ್ದು ರುದನ್ನು ಪ್ರಾರ್ಥಿಸುತ್ತವೆ. ಆನಂದವನ್ನ, ಅನಂದವಸ, 1 ತಾ॥ ೨೦-೮-೧೯೨, | ನವ್ರಸೇವಕ, ವ, ತಿ ಕುಲಕರಣಿ, ಗಳಗನಾಥ

      • O: