ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಶ್ರೀ ಗೀತಾರ್ಥ ಸಾರೆ. (ಸಂ) ವ ಅಕಾಮುಕನಿಗೆ ಇವೂಗಳ ದೆಸೆಯಿಂದ ವ್ಯತ್ಯಾನ ವು ನಿರೂಪಿಸಲ್ಪಟ್ಟಿದೆ. ಹೌJತಕರ ಜ್ಞಾನಗಳಗೆ ಸಮು ಚ್ಯ ವೇ ಅಭಿಮತವಾಗಿದ್ದ ಪಕ್ಷದಲ್ಲಿ ವಿಭಾಗವಚನವೆಂ ಬುದು ಅನುವ ಪನ್ನವಾಗಬೇಕಾಗ.ವುದು. ಜ್ಞಾನಕರಗಳು ಏಕಪೂರುಷನುಷ್ಠಾನಕ್ಕೆ ವಿರುದ್ದಗಳೆಂಬರ್ಥವು ಭಗವಂತ ನಿಂದಮೊದಲು ನಿರೂಪಿಸಲ್ಪಟ್ಟಿತು. ಹಾಗಿಲ್ಲದಿದ್ದರೆ ಕಮ್ಮ ಕ್ಕಿಂತಲೂ ಬುದ್ದಿಯು ಶ್ರೇಷ್ಠವಾದದ್ದೆಂಬದಾಗಿ ಅರ್ಜುನನು ಭಗವಂತನಲ್ಲಿ ಅವೃತವಾಗಿ ಆರೋಪಿಸುತ್ತಿದ್ದನ? (ಜ್ಯಾಯ ನೀಚೇರ್ಮಶಾಸ್ತ ಮತಾಬುದ್ದಿ ಜನಾರ್ದನ, ಎಂಬು ದರಿಂದ ಇದೇ ಅರ್ಥವು ವ್ಯಕ್ತವಾಗಿರುವುದು : ಯಡ್ಸ್‌ ಯಂತಯೋರೇಕಂ ತನ್ನೆ ಹಿಸುನಿಶ್ಚಿತಂ, ಎಂಬವಾಗಿ ರಡರಲ್ಲಿ ಯೊಂದರ ವಿಷಯವಾಗಿಯೇ ಪ್ರಶ್ನೆಯನ್ನು ಮಾಡ ಲು ನಿಮಿತ್ತವೇನು? ಪಿತ್ತ ಶಾಂತಿಯನ್ನು ಬಯಸುವವನಿಗ ವೈದ್ಯನ ಮಧುರ ಪದಾರ್ಥವನ್ನು ಶೀತಪದಾರ್ಥವನ್ನೂ ಭೋಜನವನ್ನು ಮಾಡೆಂದು ಹೇಳಿದರೆ ಅದರಮೇಲೆ ಈ ಎರ ಡರಲ್ಲಿ ಯಾವದಾದರೊಂದು ಪಿತ್ತಶಮನವಾಗಿರುವದನ್ನು ಹೇ ಳಂಬವಾಗಿ ಕೇಳುವ ಪ್ರಶ್ನೆಯು ಉಚಿತವಾದದ್ದೆಂದು ಹೇಳ ಲಿಕ್ಕಾಗುವುದಿಲ್ಲ. ಒಂದುವೇಳೆ ಭಗವಂತನು ಹೇಳಿದ ಅರ್ಥ ದಲ್ಲಿ ವಿವೇಚನೆಯನ್ನು ಮಾಡಿಕೊಳ್ಳುವುದಕ್ಕೆ ಶಕ್ತಿಯಿಲ್ಲದೆ ಯಿರುವುದರಿಂದ ಅರ್ಜನಾರೀತಿ ಪ್ರಶ್ನೆ ಮಾಡಬಹುದು ದು ಹೇಳಿದರೆ ಆಗಲೂ ಭಗವಂತನು ಪ್ರತ್ಮಾನುಸಾರವಾಗಿ ಯೇ ಉತ್ತರವನ್ನು ಕೊಡಬೇಕಾಗಿತ್ತು, ಹಾಗೆ ಭಗವಂತನು ಬುದ್ದಿ ಕರಗಳೆರಡೂ ಸಮುಚ್ಚಯವಾಗಿ ನನ್ನಿಂದ ಹೇಳ ಲ್ಪಟ್ಟಿತು, ನೀನು ಹೀಗೆ ಭ್ರಾಂತನಾಗಲು ಕಾರಣವೇನು ? ಎಂದಿದೇ ಮುಂತಾದ ಪ್ರತಿವಚನವನ್ನು ಹೇಳಿಯೂಇಲ್ಲ. ಮ