ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ ೫೬ (ಸಂ) ತ್ತು ಎರಡು ನಿಹ್ನೆಗಳೂ ಮೊದಲು ನನ್ನಿಂದ ಹೇಳ ಲ್ಪಟ್ಟವೆಂಬವಾಗಿಯೇ ಹೇಳುವುದೇ ಉಚಿತವಾಗಿತ್ತು, ಈ ಕಲ್ಯದಿಂದಲೇ ಬುದ್ಧಿಗೇ ಸಮುಚ್ಛಯವೂ ಇಬ್ಬವಾ ಗಿದ್ದರೆ ವಿಭಾಗವಚನವೆಲ್ಲವೂ ಅಸಂಗತವಾಗುವದು. ಮ ತುಕತ್ರಿಯನಿಗೆ ಯುದ್ಧವು ಸ್ಮಾರ ಸ್ಪಧರವೆಂದು ತಿಳ ದಿರುವವನಾದಾಗ್ಯೂ (ತಂ ಕರಣಘಾರೆಮಾಂನಿಯೋ ಜಯನಿಕೇಶವ ,, ಎಂಬವಾಗಿ ಅರ್ಜುನನ ತಿರಸ್ಕಾರವೂ ಅನು ಪನ್ನ ವಾಗುವುದು. ಆದಕಾರಣದಿಂದಲೇ ಈ ಗೀತಾಶಾ ಸ್ತ್ರದಲ್ಲಿ ಶೌತಸಾರ ಕದಿಂದ ಆತ್ಮಜ್ಞಾನಕ್ಕೆ ಈ ಪ ತ್ಯದ ಸಮುಚ್ಚಯವನ್ನು ತೋರಿಸಲಿಕ್ಕೆ ಯಾರಿಂದ ಲೂ ಆಗುವದಿಲ್ಲ, ಅಜ್ಞಾನದಿಂದ ಲಾದರೂ, ರಾಗದಿ ದೋ ಪದಿಂದಲಾದರೂ, ಕರದಲ್ಲಿ ಪ್ರವೃತ್ತನಾದ ಯಾವನಿಗಾ ದರೆ ಯಜ್ಞವಾನ ತಪಸ್ಸು ಮೊದಲಾದವುಗಳಿಂದ ಶುದ್ಧ ಸತ್ವವೂ ತಲೆದೋರಿ ಸಮಾರ್ಥ ತತ್ವಿಪಯವಾದ ಜ್ಞಾನ ವುಂಟಾಗುವುದುಂವಕರತ್ಯಾದಿ ಶೂನ್ಯವಾಗಿರುವುದಾತ್ಮ ಪದಾರ್ಥ ವೊಂದೇ ಎಂಬ ಸೂತ್ತಿಯುಂಟಾಗಿ ಕರವೂ ಆ ಕರಪ್ರಯೋಜನವೂ ನಿವೃತ್ತವಾದಾಗ್ಯೂ ಲೋಕಸಂಗ್ರಹ ಕ್ಯಾಗಿಯೇ ಪೂರ್ವದಂತೆ ಪ್ರಮಸುತನಿದ್ದಾಗ್ಯೂ ಆ ಪ್ರ) ವೃತಿರೂಪವಾದಕರವು ಕರವೇಲಲ್ಲವು, ಅದರಿಂದ ಸಮು ಚ್ಯವನ್ನು ಹೇಳುವದುಹೇಗೆ : ಭಗವಂತನಾದ ಶ್ರೀವಾ ಸುದೇವನ ಕತ್ರದ್ದು ವ್ಯಾಪಾರವು ಜ್ಞಾನದೊಡನೆ ಸ ಮುಚ್ಚಯವಂ ಹೋಂವಲಾರದು, ಈ ವಾಸುದೇವನ ಹತ್ರ ಧಾನುಷ್ಠಾನವು ಪುರುಷಾರ್ಥ ಸಿದ್ದಿಗೋಸ್ಕರ ವೆಂಬದಾ ಗಿಯೂ ಹೇಳಲಿಕ್ಕಾಗುವುದಿಲ್ಲವು, ಹಾಗೆಯೇ ಫಲಾಭಿಲಾಸ ಯು ಅಹಂಕಾರವೂ ಇಲ್ಲದೇ ಇರುವಿಕೆಯೆಂಬುವುದು ಸಮಾ