ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಶ್ರೀ ಗೀತಾರ್ಥಸಾರೇ. (ಇಂ) ನವಾಗಿರುವುದರಿಂದ ಇಲ್ಲಿಯೂ ಸಮುಚ್ಚಯವಂಹ ಳಕೂಡದು, ತತ್ಸವಿತ್ತಾದವನು ನಾನು ಮಾಡುತ್ತೇನೆಂದು ಅಭಿಮಾನವನ್ನು ಹೊಂದುವುದಿಲ್ಲನು. ಮತ್ತು ಫಲಾಭಿಲಾ ಸಿಯಾಗುವುದೂ ಇಲ್ಲ. ಕಷ್ಟವಾದ ಅಗ್ನಿಹೋತ್ರಾದಿ ಗಳಲ್ಲಿ ಇವರಿಸತಕ್ಕವನಿಗೇ ಮಧ್ಯಕಾಲದಲ್ಲಿ ಫಲೇಚ್ಛೆಯು ವಿನಮಾದರೇ ಆ ಅಗ್ನಿಹೋತ್ರಾದಿ ಕವ್ರಕಾಮ್ಯವಾಗ ಲಾರದು, ಆತನು ಲೋಕಸಂಗ್ರಹಾರವಾಗಿ ಕರಗಳನ್ನು ಮಾಡುತಿದ್ದರೂ ಕರದಿಂದ ಬದ್ದನಾಗುವದಿಲ್ಲವೆಂಬವಾಗಿ ಭ ಗವಂತನೇ ಹೇಳಿರುತ್ತಾನೆ, ಆದರೆ ಪೂರ್ವಪೂರ್ವಜರುಗರೆಲ್ಲ ರೂ ಕರಾಚರಣೆಯನ್ನು ಮಾಡಿರುವರು. ಅಲ್ಲದೆ ಕರದಿಂ ದಲೇ ಜನಕಾದಿಗಳು ಸಂಸಿದ್ದಿಯನ್ನು ಪಡೆದರು ಎಂಬದಾ ಗಿ ಹೇಳಲ್ಪಟ್ಟಿರುವುದೆಂದರೆ ? ಅದಂ ವಿಚಾರದಿಂದಲರಿಯದೇ ಕು, ಅದಂತಂದರೆ ಒಂದುವೇಳೆ ಪೂರ್ವಿಕರಾದ ಜನಕಾದಿಗಳು ತಜ್ಞರಾದಯ್ಯ ಕರದಲ್ಲಿ ಪ್ರವೃತ್ತರಾದರ ಲೋಕಸಂ ಗ್ರಹಕ್ಕೆಂದೇ ಭಾವಿಸಬೇಕು. LC ಕಾರಣಾತ್ಮಕಗಳಾದ ಗುಣ ಗಳೇ ವಿಷಯಾತ್ಮಕಗಳಾದಗುಣಗಳಲ್ಲಿ ಪ್ರರಿಸುತ್ತವೆ, ಎಂ ಬದಾಗಿ ತಿಳಿದುಸಂಸಿದ್ದಿಯನ್ನು ಪಡೆದರು, ಕಮ್ಮಸಂನ್ಯಾಸವುಂ ಟಾದಾಗೂ ಕರದೊಡನೆಯೇ ಕನ್ನ ಸಂನ್ಯಾಸರೂಪವಾದ ಸಿದ್ದಿಯಂ ಹೊಂದಿರುವರು, ಕರಸಂನ್ಯಾಸವನ್ನು ಮಾಡಲಿಲ್ಲ ವೆಂದ‌ವು. ಕರಸಂನ್ಯಾಸವನ್ನು ಆಚರಿಸದಿದ್ದರೆ ಅವರು ಜ್ಞಾನಿಗಳಲ್ಲವು, ಈರನಲ್ಲಿ ಸಮರ್ಪಿಸಲ್ಪಟ್ಟು ಸಾಧನಭೂ ತವಾಗಿರುವ ಕರದಿಂದ ಜ್ಞಾನೋತ್ಪತ್ತಿ ಲಕ್ಷಣವುಳ್ಳ ದ್ವಿಯನ್ನಾದರೂ ಸತ್ರ ಸಂತುದ್ದಿ ರೂಪವಾದ ಸಂಸಿದ್ದಿಯ ನ್ನಾದರೂ ಜನಕಾದಿಗಳು ಪಡೆದರೆಂಬವಾಗಿ ಯಾರಾದರೂ ಹೇಳಲೇಬೇಕು, ಸತ್ಪಸಂಖುದ್ದಿಗೌಗಿಯೇ ಕರವನ್ನಾಚರಿಸು