ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯರ್ಯ. ** ()ವರು, ಸಕರದಿಂದ ಅಭ್ಯರ್ಚಿನಿ ಮಾನವರು ಸಿದ್ದಿಯ ನ್ನು ಪಡೆಯುವರು, ಎಂಬವಾಗಿಹೇಳ ಹಾಗೆ ಸುದ್ದಿಯ ನ್ನು ಹೊಂದಿದಬಳಿಕ ಪನಹಾ ಜ್ಞಾನನಿಯನ್ನು, ಭಗವಂ ತನುಬದ್ರಿಂಪಾಪೋಯಥಾಬ್ರಹ್ಮ, ಎಂಬುದರಿಂದ ಹೇಳಿರು ವನು. ಆದುದರಿಂದ ಈಗೀತಾಶಾಸ್ತ್ರದಲ್ಲಿ ಕೇವಲ ಮಾದ ತತ್ವಜ್ಞಾನದಿಂದಲೇ ಮೋಕ್ಷ ಪ್ರಾಪ್ತಿಯುಂಟಾಗುವುದಲ್ಲದೆ ಕರಸಮುಚ್ಚಿತವಾದ ಜ್ಞಾನದಿಂದ ಆ ವಿರ್ಭವಿಸುವದಿಲ್ಲವೆಂ. ಬದಾಗಿ ನಿಶ್ಚಿತವಾಗಿರುವುದು. ಇದೇ ಅರ್ಥವೇ ನಾವಾಣಿ ಕವೆಂಬ ವಿಷಯದಲ್ಲಿ ಆಯಾಯ ಪ್ರಕರಣಾನುಸಾದವಾದ ಸಂದರ್ಭದಲ್ಲಿ ವಿಭಾಗಮಾಡಿ ತೋರಿಸಲ್ಪಡುವುದು. (ಅ ಲ್ಲಿ ಈಪ್ರಕಾರ ಧಕ್ಕದವಿಸಯಮ್ಮ ಮೂಢವಾದ ಮನ ಸೃಳ್ಳವನಾಗಿ ಮಹತ್ತರವಾದ ಶೋಕಸಾಗರದಲ್ಲಿ ನಿಮಗ್ನ. ನಾದ ಅರ್ಜನನಿಗೆ ಆತ್ಮಜ್ಞಾನಕ್ಕಿಂತಲೂ ಮತ್ತೊಂದು ಉ ದ್ವಾರ ಕಾರಣವಿಲ್ಲವೆಂದರಿತಿರುವ ಭಗವಂತನಾದ ಶ್ರೀ ವಾಸು ದೇವನು ಅರ್ಜನನನ್ನು ಉದ್ಧರಿಸಲಿಚ್ಛೆಯುಳ್ಳವನಾಗಿ ಆ. ಜ್ಞಾನಕ್ಕೊಸ್ಕರ ಸುಫಧವನ್ನು ಪ್ರಕಾಶಪಡಿಸುತ್ತಾನೆ.) ಮೂ || ನನ್ನೇ ನಾಹಂ ಜಾತು ನಾ ಸಂ ನತ್ವಂ ನೇ. ಮೋಜನಾಧಿಪಃ | ನಚೈವ ನ ಭವಿಷ್ಯಾಮ ಸೃ ವಯಮತ ಹರನು || ||೧೨|k ಪ) ನ ತು - ಎವ – ಅಹ - ಜಾತು - ನ - ಆಂ - ನ - ತ - ನ- 8 ಮೇ - ಜನಾಧಿಕಾ:ನ- ಚ- ವಿವ- ನ- ಭವಿಷ್ಯಾಮಃ -ಸರ-ವಯಂ-ಅತ:-ಪರಮ ಅ ಅಹ - ನಾನು ಕಾತು.- ನಾಕಾಲವಲ್ಲಿಯು ನಾಸನ - ಇರಲಿಲ್ಲ ಎಂಬುವದಿಲ್ಲ, ಇಮೇಜನಾಧಿಕಾಶ- ಈ ರಾಜರುಗಳು ಕೂಡ ನಾಸನ- ಇಲ್ಲವೆ ಬುವದಿ, ಸರೋವಯಂ- ಸಕಲರಾವ ನಾವುಗಳು, ನಭವಿಷ್ಯಾಮಾನ - ಇರುವದಿಲ್ಲ ಎಂಬುವದಿ, ( ಯಾವಾಗಲೂ ಎಲ್ಲರು ಇರುತ್ತಾರೆಂದು ತಾತ್ಸರವು )