ಶ್ರೀ ಗೀತಾರ್ಥಸಾರೇ ( ರ ಭಾ| ) (ಅವತಾರಿಕಾ || ಮೊದಲು ಆತ್ಮಸ್ವಭಾವವ ನ್ನು ಕೇಳು.) ಅನಾದಿಯಾಗಿ ವರ್ತಿಸುತ್ತಿರುವ ಈ ಕಾ ದಲ್ಲಿ ಇದುವರಿಗೂ ನಾನು ವಿಲ್ಲದೇ ಇರಲಿಲ್ಲ. ನೀನು ಕೂಡ ಇಲ್ಲದೇ ಇರಲಿಲ್ಲ. ಈ ರಾಜರುಗಳು ಕೂಡ ಇಲ್ಲದೇಯಿರಲಿ , ಇತಃಪರವೂ ಆ ಪ್ರಕಾರವಾಗಿ ಇಲ್ಲದೇ ಇರುವದಿಲ್ಲ, ಎ ಲ್ಲಯಯಾವಾಗಲು ಇರತಕ್ಕವಾಗಿಯೇ ಇರುತ್ತೇವೆ. ಸ ರೇಶ್ವರನಾಗಿರುವ ಪರಮಾತ್ಮನಾದ ನಾನು ನಿತ್ಯ ( ನಿತ್ಯಯಾವಕಾಲದಲ್ಲಿಯೂ ಸ್ಥಿರವಾಗಿರುವನು ) ನೆಂಬವದರ ಲ್ಲಿ ಹಾಗೇ ಸಂಶಯವಿಲ್ಲಅಪ್ರಕಾರವಾಗಿಯೇ ಜೀವ ರುಗಳಾದನೀವುಗಳು ನಿತ್ಯರೆಂಬುದಾಗಿ ತಿಳಿದುಕೊಳ್ಳತ ಕದ್ದು ಇಲ್ಲಿ ಅಜ್ಞಾನ ಮೋಹಿತನಾದ ನಾದ್ಧನನ್ನು ಕರಿ ತು ಆ ಅಜ್ಞಾನವು ನಿವೃತ್ತರಾಗಲು ಯಥಾರ್ಥವಾದ ಆತ್ಮ ನಿತ್ಯತ್ವವನ್ನು ಉಪದೇಸುವ ಇಸಮಯದಲ್ಲಿ, ನಾ ನು, ನೀನು, ಇವರು ನಾವೆಲ್ಲರು ಎಂದು ಪ್ರತ್ಯೇಕ ಪ್ರತ್ಯೇಕ ಮಾಗಿ ಹೇಳಿರುವದು ನೋಡಿದರೇ ಜೀವೇನ್ರಭೇದವು ಜೀ ವರಲ್ಲಿ ಪರಸ್ಪರಭೇದವು ಪ್ರಾಮಾಣಿಕವೆಂಬದಾಗಿ ಪರಮಾತ್ಮ ನಿಂದಲೇ ಹೇಳಲ್ಪಟ್ಟಿತೆಂದು ತಿಳಿಯಬರುತ್ತದ. << ಈ ಭೇದವು ಉಪಾಧಿಯಿಂದ ಪ್ರಾಪ್ತವಾಗಿರು, ಮದಾದದರಿಂದ ತಮ್ಮ ಮಾಗಲರದೆಂ? ಬದಾಗಿ ಆಕ್ಷೇಪಿ ಸಬಹುದು, ಆದರೆ ಅದು ಸಂಗತವಾಗಲಾರದು. ಈ ಭೇ ದೋಹದೇಶವು ತತ್ಸಮಾಗದ ಹಕದಲ್ಲಿ ಅದು ತನ್ನೋ ಪದೇನ ಸಮಯದಲ್ಲಿ ಉಪದೇಶಿಸಬಹುದೋ ? ( ತನ್ನೋ ಪದೇನ ಕಾಲದಲ್ಲಿ ಇದನ್ನುಪದೇಶಿಸಿರುವದರಿಂದಲೇ ಜೀವ ರ ಭೇದವು ಜೀವರುಗಳಲ್ಲಿ ಪರಸ್ಪರ ಭೇದವು ಪರಮಾರವೆನ್ನ ಲುಸಂಶಯವಿಲ್ಲವು.) ಮತ್ತು ಈ ಭೇದವು ಯಾವಾಗಲು ಇ
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೦೫
ಗೋಚರ