ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6 ೨, ಶ್ರೀಗೀತಾರ್ಥಸಾರೇ, (ರಾ-ಭಾ) ಎನ್ನುವರು. ಅದರಂತೆ ಪರಮವದುಗನಿಗೆ ಆ ದ್ವಿತೀಯಾತ್ಮಜ್ಞಾನವು ವುಂಟಾಗಿದ್ದರೂ ಬಾಧಿತಾನು > ' . . ಕದಾದಜ್ಞಾನವು ಕೆಲವು ಕಾಲದಲ್ಲಿ ಕಾ ಪ್ರಮಾಗಬಹದು. ಆದರೆ ಬೆಂದವಸ್ತ್ರವು ವಸ್ತದಂತೆ. ಕಾಣಲ್ಪನೂ ಕಾರೈಕರವಲ್ಲದೇ ಇರುವಂತೆ ಅದೈತಜ್ಞಾ ನದಿಂದ ಬಾಧಿತಮಾವ ಭೇದಜ್ಞಾನವು ಪರಮಪುರುಷನಿಗೆ. ಬಂಧ ಹೇತುವಾಗಲಾರದಾದಮಂದ ಭೇದಜ್ಞಾನವನ್ನು ದೇಶಿಸುವದು ಯುಕ್ತ, ವೆನ್ನುವುದು ಕೂಡು ಸರಿಯಾದ ಇವು,ಒಬ್ಬನಿಗೆ ಇದು ಮೃಗತೃಷ್ಟಿಯೆಂದು ತಿಳಿದಮೇಲೆಪ್ಪನ ವ್ಯ ಅದು ನೀರಿನಂತೆ ತೋರಿದರೂ ಇದು ಜಲವ- #ಮೃಗ ತೃಷ್ಟಯೇ,ಎಂಬುವನಿತ್ಯಯಜ್ಞಾನವುಂಟಾದಮೇಲೆ ಅದಂ. ಜಲವೆಂದೆಣಿಸಿ ಅದರಲ್ಲಿ ಸ್ನಾನಮಾನಾದಿಗಳಿಗೆ ಪ್ರಯತ್ನ ವಂ ಮಾಡುವದು ಉಂಟೋ ? ಇಲ್ಲ. ಅದರಂತೆ ಇಲ್ಲಿಯು. ಅದೈತ ಜ್ಞಾನದಿಂದ ಬಾಧಿತವಾದ, ಭೇದಜ್ಞಾನವು ಹ. ರಮಾತ್ಮ ನನ್ನನುಸುನಿ ಬರುವದೆಂದು ಹೇಳಿದರೂನೂ ಈ ಭೇದಜ್ಞಾನವು ವಾಸ್ತವವಲ್ಲ-ಮಿಥ್ಯಾ (ಅಂದು ಸುಳ್ಳು) ಎಂ. ಬವಾಗಿ, ಪರಮಾತ್ಮನಿಗೆ ತಿಳಿದಿದ್ದರೂ ತತೋಪದೇಸಮೆ ಯದಲ್ಲಿ ಇದನ್ನುಪದೇಶಿಸಲು ಪ್ರಮರಿಸುವನೊ? ಪವರಿಸ ಲಾರನು. ಮತ್ತು ಪರಮಪುರುಷನಿಗೆ ಬಾಧಿತನುವೃತ್ತಿಯಲ್ಲಿ ಹೇಳುವದೇ ಅಶಕ್ಯವು, ಮೊದಲು ಅಜ್ಞಾನಿಯಾಗಿದ್ದು ಹಾಸ Jಭ್ಯಾಸಾದಿಗಳಿಂದ ಅಜ್ಞಾನವು ತೀರಿದವನಿಗಲ್ಲವೇ ಬಾಧಿತಾನು ವೃತ್ತಿಯಂ, ಹೇಳಬಹುದು. (ಪರಪುರುಷನಿಗೆ ಬಾಧಿತಾನು ವೃತ್ತಿಯಂ, ಹೇಳಿದರ ಈಶ್ವರನು ಕೆಲವುಕಾ ಈ ಮೃಗತೃಷ್ಣಾ-ಬಿಸಿ ಕುದರೆ.