ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ. ೬೩ (ರಾ-ಭಾ) ಲದೆ ವರಿಗೂ ಆಜ್ಞಾನಿಯಾಗಿದ್ದು ಪ್ರಕೃತಿವ ತೃರಾದ ನಮ್ಮಗಳಂತೇ ಶಾಸ್ತಾ ಭ್ಯಾಸದಿಗಳಿಂದ ಆ ಅ ಜ್ಞಾನವು ನಿವೃತ್ತವಾಗಿರುತ್ತದೆಂದು ಹೇಳಿದಂತೆ ಆಗುತದೆ. ಈ ವಾದದಿಂದ ಸರಜ್ಞನಾಗಿಯು ಹೇಯಗುಣ ರಹಿತ ನಾಗಿಯೂ ಇರುವ ಪರಮಾತ್ಮನಿಗೆ ಆಜ್ಞತಾರೂಕವಾದ ಹೇಯಗುಣವನ್ನಾರೋಷಿಸಿದ್ದು ಮಾತ್ರವೇನಲಿಸುತದೆ ) ಈ ಇರನುಕೆಲವುಕಾಲ ಪರವು ಅನಾಗಿದ್ದನೆಂದು ಹೇಳು ವದುವಚಿತವೊ ? ಉಚತವಲ್ಲ. (ಉಚಿತವಲ್ಲವಾದರೂ ಆರೋಪಿಸಬಹುದೆಂದು ಹೇಳುವುದಾ ದರೇ ಪರಮಪ್ರರುಷನನ್ನು ಸರಜ್ಞನು-ಸಂತರಾಮಿಸನಕ್ಕನು - ಸಮಸ್ತ ಕಲ್ಯಾಣಗುಣಾಕರನು - ಆತ್ಮ ಕರವಾದ ನಾನಾಶಕ್ತಿಯುಕ್ತನು , ಎಂಬುವವಾಗಿ ಈ ಳುವ ಇತಿಗಳಗೆ ಯೋನುಗತಿ ? ( ಇದುವರೆಗೂ ಉಪದೇ ಇವೆ ಅಸಂಭಾವಿತವೆಂದು ಹೇಳಲ್ಪಟ್ಟ ಇನ್ನು ಉಪದೇ ವಸ್ತುವಿನ ಅಸುಭಾವಿತವಂ ಸೂಚಿಸುತ್ತಾರ-ಕಿಂಚ ಎಂ ಬುವದೇ ಮೊದಲು-ಯುಬದಾಗಿರುವ ತಾತ್ಪಚಂದ್ರಿಕೆ ಕ್ರಮಾದ ಅವತಾರಿಕೆಯನ್ನು ಇಲ್ಲಿ ಉಪಯೋಗಿಸಬೇಕು.) ಮತ್ತು ಪರಮವರುಷನೇ ಆಗಲಿ ಈಗಿರುವ ಗುರುಗಳೇ ಆ ಗಲೀ ಇವರುಗಳಿಗೆ ಅಗ್ನಿ ತತ್ಮ ಸ್ವರೂಪನಿನ್ವಯವು (ಬ್ರು ಹ್ಮನಾದನಾನೊಬ್ಬನೇ ಸತ್ಯವು ಉಳದವುಗಳೆಲ್ಲಾಮಿಥ್ಯಾ ಎಂ ಬುವದೇ ಅದ್ರೆ ತಜ್ಞಾನವು) ವುಂಟಾಗಿರುತ್ತದೇಯಲ್ಲವೆ ? ಅ ದುವುಂಟಾದಮೇಲೆ ಇವರುಗಳಿಗೆ ಭೇದಜ್ಞಾನವು ಅನುವರ್ತಿ ಸಿ ಬಂದರೂ ಇದನ್ನು ಇವರು ಯಾರಿಗೆ ಇಹದೇಶಿಸುವ ರೋ ಹೇಳಬೇಕು, ಪ್ರತಿಬಿಂಬಗಳಂತೆ ಕಾಣುವ ಅರುನಾ ದಿಗಳಿಗೆ ಬೆಂದುಹೇಳಿದರೆ, ಇದು ಯುಕ್ತವೊ ? ಚಿತ್ರ