ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ಜ ಶ್ರೀ ಗೀತಾರ್ಥ ಸಾರೆ. (ಕಾ-ಭಾ ವೈಕಲ್ಯ ಶೂನ್ಯನಾದ (ವಿವೇಕಿಯಾದ) ಪ್ರರು ನಾನು ಯಾವನೇಆಗಲೀ ಮಣಿ-ಕತ್ತಿ, ಕನ್ನಡಿ, ಮೊದಲಾ ದ ನಿಲವಸ್ತುಗಳಲ್ಲಿ ತನ್ನ ಪ್ರತಿಬಿಂಬವ ನೋಡಿ ಅವುಗಳು ತನಗಿಂತಲೂ ಭಿನ್ನವಲ್ಲವೆಂದು ತಿಳಿದು ಇರುವಲ್ಲಿ 'ಕಾಸ್ತಾ, ರ್ಥೋಪದೇಶವಂ ಮಾಡುತ್ತಾನೆಯೇ ? ತನ್ನ ಪ್ರತಿಬಿಂಬ ಮಂಡಿಉನ್ಮತ್ತನಾನೇ ಮಾತನಾಡುವದು, ಇದುಕೂಡ ಇರಲಿ, ಇಲ್ಲಿ ಅವರುಗಳು ಬಾಧಿತಾನುವೃತ್ತಿಯಂಕೂಡ ಹೇ ಳಲಾಗದು, ಬಾಧಕವಾದ ಅದ್ವಿತೀಯಾತ್ಮ ಜ್ಞಾನದಿಂದ (ಅಂದರೆ,-ಆತ್ಮರಾದ ಜೀವರರಿಬ್ಬರೂ ಒಂದೇ ಎಂಬುವ ಕೃಜ್ಞಾನದಿಂದ ) ಭೇದಜ್ಞಾನಕ್ಕೆ ಅನಾದಿಕಾರಣವಾಗಿ ದುವ ಭಾವರೂಪವಾದ ಅಜ್ಞಾನವು ನಾಶವಂ ಹೊಂದಿರು ಇದರಿಂದ 6 ಕಾರಣಾಭಾವಾತ್ಯಾರಾಭಾವ ,, ಎಂದು ಹೇ ಆದಂತೆ ಕಾರಣಭೂತವಾದ ಭಾವನಾಜ್ಞಾನವಿಲ್ಲದೇ ಇ ರುವದರಿಂದ ಭೇದಜ್ಞಾನರೂಪವಾಗಿರುವ ಬಾಧಿತಾನು ತಿರೂಪವಾದ ಕಾರವೂ ಇಲ್ಲ, ಆದದರಿಂದ ಇಲ್ಲಿ ಬಾಧಿ ತಾನುವೃತ್ತಿಯು ಹೇಳುವದು ಅಸಾಧ್ಯವು. _IC ಆದರೂ ಕೆಲವರಿಗೆ ಕೆಲವು ಕಾಲದಲ್ಲಿ ತಿಮಿರಾದಿಗಳೆಂ ಬ ನೇತ್ರದೋಷವಿಶೇಷದಿಂದ ಚಂದ್ರನು ಒಬ್ಬನಾಗಿದ್ದರೂ ಯರಡು ಚಂದ್ರನಂತೆ ಕಾಲ್ಪಟ್ಟು, ತರುವಾಯ ಆಪ್ತ ನಾದ ಮತ್ತೊಬ್ಬನ ಮಾತುಗಳಿಂದ ಚಂದ್ರನು ಒಬ್ಬನೇ ಯೆಂಬುವ ನಿತ್ಯಯವುಂಟಾದರೂ ಕೂಡ ದ್ವಿಚಂದ್ರ ಜ್ಞಾನ ದ ಅನುವೃತ್ತಿಯು ಹಾಗೆ ಸಂಭಾವಿತವೊ ಅದರಂತೆ ಇಲ್ಲಿ ಯೂ ಪರಮಾತ್ಮನಿಗೆ ಅದೈತಜ್ಞಾನವು ವುಂಟಾಗಿದ್ದರೂ ಭೇದಜ್ಞಾನಾನುವೃತ್ತಿಯೂ ಆಗಬಹುದೆಂದು ಹೇಳಬಹು ದು, ಆದರೆ ಇದುಕೂಡ ಸರಿಯಾದದ್ದಲ್ಲವು, ಅಲ್ಲಿ ದ್ವಿಚಂದ್ರ