ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಶ್ರೀ ಗೀತಾರ್ಥ ಶಾರೇ. ಕೂಡ ಭೇದಜ್ಞಾನವಂ ಹೋಗಲಾಡಿಸಲಾರದು. << ಇದು ಕಲ್ಪಿತವಾದರೂ ಮೊದಲಿನ ಭೇದಜ್ಞಾನ ಕೈ ವಿಧವಾಗಿರುವುದರಿಂದ ಭೇದಜ್ಞಾನವಂ ನಿವಸ ಬಹೂದು , ಎಂದು ಹೇಳುವುದಾದರೇ ಅದುಕೂಡ ಗುರುವಿನ ಜನಕ್ಕೇನೆ ವಂದಾಗಿರುವದುಂದ ಅದೇ ನಿವರಿಸಬಹು ದು, ಆದದರಿಂದ ಯಾವವಿಧದಲ್ಲಿಯು ಉಪದೇಗವು ವ್ಯರ್ಥ ವೇಆಗುತ್ತದೆ. ಆದದರಿಂದ ಈ ವಾದಗಳ ೩ನ್ನು ನಿರಾ ಕರಿಸಿದ್ದು ಸಾಕು. (ಇಂ)-ಈ ಲೋಕದಲ್ಲಿಕಣ (ಆಮೋ ಜನಾಧಿರ್ನಾನಭವಿಷ್ಯಾಮಃ-ಸಿ) ಎಂಬುವ ಬರವಚನಷದಗಳು ಇರೀ. ರಗಳನ್ನು ಕುರಿತು ಹೇಳಲ್ಪಟ್ಟಿರುತ್ತದೆಯಲ್ಲದೆ ಆತ್ಮನನ್ನು ಕುರಿತು ಹೇಳಿದ್ದುವು, ಅನೇಕ ದೇಶಗಳಲ್ಲಿರುವ ಆತ್ಮನೆ ಬ್ಬನೇ ಎಂದು ತಾತ್ಪರೈವು. (ಗೀ-ವಿ. ) ಅರುನನು ಬಂಧುಗಳನ್ನು ಹಾಗೆ ಸಂಹರಿ ಸುವದೆಂಬವಾಗಿ ಮೋಹದಿಂದ ದ.:ಸುತ್ತಾನಲ್ಲವೇ ? ಆ ದುಖವನ್ನು ಪರಿಹರಿಸಲಿಕ್ಕೋಸ್ಕರ : ಅಶೋಟ್ಯಾನನ್ನ ಶೋಚ ಸ್ಯ » ಎಂಬುವ ಶ್ಲೋಕದ ಮೊದಲು ತಹದೇನ ನು ಮಾಡಲ್ಪಡುವದು. ನೀನು ದು:ಖಿಸುವದು ದೇಹವ ನ್ನು ಕುರಿತಾ ? ಆತನನ್ನು ಕವಿತಾ ? ಅಥವಾ ದೇಹವೇ ಆತ್ಮನೆಂಬುವದನ್ನು ಕುರಿತಾ, ದೇಹವು ಹೋಗುತ್ತದೆಂಬ ವ್ಯಸನವು ಉಂಟಾಗಿದ್ದರೆ cc ದೇಹಿರ್ನೊ -ವಾಸಾಂನಿಜೀ ರಾನಿ-, ಎಂಬುವ ಶ್ಲೋಕಗಳಲ್ಲಿ ಹೇಳಿರುವ ಪ್ರಕಾರ ಒಂ ದು ನರವು ಹೋಗುವದು ಮತ್ತೊಂದು ನರಿರವು ನಾ, ಸ್ತವಾಗುವದು ಸಹಜವಾಗಿ ಇರುವುದರಿಂದ ಜಡವಾದ ದೇಹವು ನಾಶಹೊಂದುವದುನಿಶ್ಚಯವು, ನೀನು ವಿಷಾದದ