ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಗೀತಾರ್ಥಸಾರೇ ಅ | ದೇಹಿನು - ದೇಹವಿಶಿಷ್ಯನಾದ ಜೀವನಿಗೆ, ಅಸ್ಮಿದೇಹ - ಈ ಶರೀರದ , ಕೌವರು - ಬಾಲ್ಯವು, ನು - ದನವು, ಓರ- ವಾರ್ವಕವು (ಮ ದಿತನವು,) ಮಧಾ - ಹ್ಯಾಗೆಯೊ, ತಧಾ - ಅ ವಕಾರವಾಗಿದ್ದು, ದೇಹಾಂಗ ಪ್ರಾಪ್ತಿ: - ಮತ್ತೊಂದು ದೇಹವನ್ನು ಹೊಂದುವನ್ನು ತಪ್ಪ- ಅ ವಿಷಯದಲ್ಲಿ ಧೀ ರ- ( ದೇಹಾತ್ಮವಿವೇಕವುಳ್ಳ) ಜ್ಞಾನಿಯ ನಗ್ಯ ಮೊಹಮದೊಂದಲಾರನು. ರಾ|| ಭಾ|| ಒಬ್ಬನಿಗೆ ತನ್ನ ದೇಹದಲ್ಲಿ ಬಾಲ್ಯ ದಶೆಯು ಕಳ ದು ಯವನಾದಿ ನೀತಿಗಳು ಬಂದರೂ ತಾನು ನಿತ್ಯನೆಂಬಬು. ಡ್ಡಿಯಿಂದ ನಾತರಹಿತ ನೆಂದು ತಿಳಿದು ಹ್ಯಾಗೆ ದುಃಖಿಸಲಾರ ನೊ, ಅದರಂತೆವಿವೇಕಿಯಾದವನು ತನಗೆ ಬೇರೆದೇಶವುದಾ ಪ್ರಮಾದ ಆತ್ಮನು ನಿತ್ಯವೆಂಬ ಜ್ಞಾನ ವುಳ್ಳವನಾದದರಿಂ. ದ ಆವಿಷಯದಲ್ಲಿ ಸ್ವಲ್ಪವೂ ವಿಷಾದಿಸಲಾರನು. ಆದದು ದನಿತ್ಯರಾದ ಆತ್ಮರು ತಾವುಗಳು ಮಾಡಿರುವ ಪೂರಕಗ ಆಗೆ ವಶರುವವರಾವದರಿಂದಲೂಯಾಕಾನು ಗುಣವಾ ದ ಶರೀರ ಹರಿಗ್ರಹವು ಮಾಡಿ ಆ ನರೀರಗಳಿಂದಲೇ ತನ್ಮಜಾ ತಿ, ಆಶ್ರಮ ಇವುಗಳಿಗೆ ಉಚಿತವಾದ ಯಾದಿ ಕರಗ ಳಂ ಫಲಾಪೇಕರಹಿತವಾಗಿ ಮಾಡಲೇಬೇಕು. ಈಪ್ರಕಾರ ಮಾಡುವದರಲ್ಲಿ ತಮ್ಮಗಳಿಂದ ಬಿಡಾಕ್ಯವಾದ ಶಬ್ಯಾಟಿವಿ ಸಯಗಳಿಂದ ಬರುವ ಶೀತೋಷ್ಣವೇ ಮೊದಲಾದ ಸಖದುಃಖ ಗಳನ್ನು ತಾವಗಳ ನುಪ್ಪಿಸುವ ಕರವು ಪ್ರತ್ಯ ಮಾಗುವವ ರಿಗೂ ಕ್ಷಮಿನಿಯೇ ತೀರಬೇಕು. (ಈ ಶೋಕಾರ್Lವನ್ನೇ ಮುಂದಿನ ಶ್ಲೋಕದಲ್ಲಿಯೂ ಹೇಳುತ್ತಾನೆ.) |೧೩! ಮೂ| ಮಾತ್ರಾ ಸ್ಪರಾ ಸ್ತು ಕೌಂತೇಯ ಶೀತೋ " ಸುಖ ದುಃಖವಾಃ | ಆಗಮಾ ನಾಮಿನೋ ನಿ ತ್ಯ ರ್ಸ್ವಾ ತಿತಿಕಸ್ಮ ಭಾರತ || ||೧೪||