ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ಶ್ರೀ ಗೀತಾರ್ಥಸಾರೇ. ಪ್ರತ್ಯಹ್ನಾದಿಗಳಾದ ಆರುಪ್ರಮಾಣಗಳ ವಿವರಣ ಹೇಗಂದರೇ? - (೧) ಪ್ರತ್ಯಕ್ಷ ಪ್ರಮಾಣವು= ತಾನೇ ಆಗಲೀ ನೋಡಿ ಅನ್ಯನೇ ಆ ಗಲೀತೋಗಿಸಿದ ಸದಾವನ್ನು ನೋಡಿ ಇಮ ಇಂತಹ ಪದಾರ್ಥವಾಗಿ ತಿಳಿಯುವ ಕೆಯು, ( ದೃಷ್ಟಾಂತವು ) ಕಾನಗರವಿರುವುದುದು ಹೇಳಿದಕಾಲದಲ್ಲಿ ತಾನೇ ಪ್ರ ತರ್ನಗಿ ಅದುನೋಡಿ ಕಾಶೀನಗರ ವಿರುವುದು ತಿಳಿಯುವಿಕೆಯ, ಅಮ ಲ್ಯವಾದ ರತ್ನವಿರುವುದದು ಹೇಳಿ ಅವನು ತೋರಿಸಲು ನೋಡಿ ಇಂತಹ ರ ತ್ಯವಿರುವುದೆಂದು ತಿಳಿಯುವಿಕೆಯು. (೨) ಅನುಮಾನ ಪ್ರಮಾಣವು. ಒಂದು ವಸ್ತುವಿನೊಡನೇ ಕಂ ಬಂಧಿಸಿರುವ ಮತ್ತೊಂದು ವಸ್ತುವನೊ? ಅಂತಹ ವಸ್ತುವು ಕೂಡ ಇಲ್ಲಿರಬಹು ದಂದಾಗಿ ಹುಂದ ತಿಳಿಯುವದು, ( ದೃಷ್ಟಾಂತವು ) ಅಗ್ನಿ ಸಂಬ್ರಂಧವುಳ್ಳವೂ ( ಹೋಗ)ವನ್ನು ನೋಡಿ ಧೂಮದರನದಿಂದಲೇ ಇಲ್ಲಿ ಅಗ್ನಿ ಇರುವುದು ಊ ಹಿಸುವದು. ( ೩ ) ಉಪಮಾನ ಪ್ರಮಾಣವು. ಒಂದು ವಸ್ತುವಿನುತೇ ಮ ತೊಂಮ ವನ್ನು ನೋಡಿ ಆ ವಸ್ತುವೂ ಹೀಗೇವು ಇರುವುದು ತಿಳಿದುಕೊಳ್ಳು ವಮ ( ವೃಷ್ಟಾಂತವು) ಚಂದ್ರನುತೇ ಮುಖವಿರುವುದುದು ಇಳಿದು ಚಂದ್ರನುನೋ ಡಿದನಂತರ ಈ ಮೇರಿಗೇನೇ ಮುಖವು ಆಹ್ಲಾದಕರವಾಗಿರುವುದೆಂದು ತಿಳಿಯುವದು. (8) ನ ಪ್ರಮಾಣವು. ಮತ್ತೊಂದು ಪ್ರಮಾಣದಿಂದ ತಿಳಿಯಲ ಶಕ್ಯವಾದ ವಸ್ತು ಸ್ವರೂಪವನ್ನು ಬೋಧಿಸುವ ಪ್ರಾನ ವಾಕ್ಯಬಲದಿಂದ ಒಂ ದು ವಸ್ತುಸ್ವರೂಪವನ್ನು ತಿಳಿದುಕೊಳ್ಳುವಿಕೆಯು, ( ದೃಷ್ಟಾಂತವು ) ಇತರ ಮಾಣಗಳಿಗೆ ಅಗೋಚರವಾದ ೭)ಕ್ಕ ರೂಪವನ್ನು ಬ್ರಹ್ಮ ಸಾಕ್ಷಾತ್ಕಾರವುಳ್ಳ ಖುಷಿವಾಕ್ಯಾದಿಗಳಿಂದ ತಿಳಿಯುವಿಕೆಯು, * (ಆ) ಅರ್ಥಾಪತ್ತಿ ಪ್ರಮಾಣವು. ಮೇಲಿನ ಲಕ್ಷಣಗಳನ್ನು ನೋಡಿ ಈ ಅಂಶವು ಹೀಗಿರುವುದು ನಿರಯಿಸಿಕೊಂಡು ತಿಳಿದುಕೊಳ್ಳುವಿಕೆಯು (ದೃಷ್ಟಾಂತವು ) ಒಂದು ಮನುಷ್ಯನು ಹಗಲು ಅನ್ನವನ್ನು ತಿನ್ನಲಾಗದು ಆದರೂ ಪುಷನಾಗಿರುವನು ಎಂಬವಳಿದು ಇವನು ಆಹಾರವು ತೆಗೆದುಕೊಳ್ಳದಿದ್ದರೇ ಪು ಪ್ರನಾಗಲು ಕಾರಣವಿಲ್ಲವು, ಅದರಿಂದ ಇವನು ರಾತ್ರಿಕಾಲದಲ್ಲಿ ತಿನ್ನುವನೆಂಮ ನಿ ರೈಯಿಸಿಕೊಳ್ಳುವಿಕೆಯು (Eಅನುಪಲಬ್ಬಿ ಪ್ರಮಾಣವು. ಒಂದು ಪದಾಥ್ಯವು ಒಂದು ಆದಲ್ಲಿ ಇಲ್ಲದಿರುವಿಕೆಯಂ ತಿಳಿದುಕೊಳ್ಳುವಿಕೆಯ, ( ದೃಷ್ಟಾಂತವು) ಭೂತಲವು ಘಟನೆ I