ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vro ಶ್ರೀ ಗೀತಾರ್ಥಸಾರೇ. ದಾಗಿ ಜ್ಞಾನವಸ್ತುವಾಗಿಯೇ ತೋರುವುದರಿಂದ ಯಾವಗೆ 'ಲೂ ಏಕರೂಪನಾಗಿಯೇ ಇರುತ್ತಾನೆಂದು ತಿಳಿಯಬರುತ ದೆ, ದೇಹದಂತೇ ಪ್ರದೇಶಾನುಗತವಾದ ಆಕಾರಛೇದ 'ವು ಆತ್ಮನಿಗೇ ಕಾಣುವದಿಲ್ಲವಾದದರಿಂದ ನಾನಾರೂಪನಾ ಗಿರತಕ್ಕವನಲ್ಲವು. ಆದದರಿಂದ ಇವನಿಗೇ ನಾನವಿಲ್ಲವು. ಈಪ್ರಕಾರ ಆತ್ಮನು ನಿತ್ಯವಾದುದುಂದಲೂ, ದೇಹವು ಅನಿತ್ಯವಾದುದರಿಂದಲೂ, ಈ ಯರಡು ವಿಷಯದಲ್ಲಿ ದಃ ಖಿಸುವದು ಉಚಿತವಲ್ಲವೆಂದು ದೃಢವಾಗಿ ತಿಳಿದು ಖಡ್ಡ ಪ್ರಹಾರಾದಿರನಾದ ಕಠಿನ ಸ್ಪರಗಳು ತನಗಾಸ್ತ್ರ ಮಾದರೂ, ಅನ್ಯರಿಗೇ ಪಾಸ್ತವಾದರೂ, ಅದಕ್ಷಮಿನಿ ಫಲಾಪೇಕ್ಷೆಯಿಲ್ಲದೇ ಮೇಕರ್ಮಾಗಿ ಇದ್ದವೆಂಬುವ ಕರವನ್ನು ಮಾಡು. || ೧೪ || (ತಾ-ಚ೦-) ಇದೆ.ದೇಹಾಸಿ ಎಂಬುದಾಗಿ ಕಾಯ ತವಾಗಿರುವ ಈ ದೇಹಗಳು ನಾಗಾಭ್ಯವಗಳಿಂಮ ಬೋ ಧಿಸೂವರ್ದನೋದಿದರೇ ಆರಾದಿ ದೇಹಗಳಗೇ ಕರವ ತ್ವವಿಲ್ಲದೇ ಇರುವುದರಿಂದ ಇದಕ್ಕಿಂತಲೂ ಅತ್ಯಂತಹ ಇವು ತೋರುವುದು. || ೧೪ || (ಗೀ-ವಿ-) ಇಮೋದೇಹ ಎಂಬದಾಗಿ ಸರಿದೃವಾನಮಾ ಗಿರುವ ದೇಹಗಳನ್ನು ನಿರೈಸಿನಿ ಈ ದರಗಳು ನಾಶವಳ್ಳ ವಗಳೆಂದು ಹೇಳುವದರಿಂದ ಮುಕ್ತಿದಶೆಯಲ್ಲಿಯೂ ಅನುವ ರ್ತಿಸಿ ಬರುತಲಿರುವ ಸ್ವರೂಪಗತವಾದ ದೇಹವನಾತರು ತವಾಗಿರುವುದೆಂಬ ಅರವೂ ಸೂಚಿತವಾಗುವುದು || ೧N H ಮೂl ಯುನಂ ವೇತ್ತಿ ಹಂತಾರಂ ನಂ ನ ನೃ ಹತಂ .! ನವಿಜಾನೀತೊ ನಾಯಂ ಹಂತಿ ನ ಕನ್ಯತೆ | ೧೯||