ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(m) 'ದ್ವಿತೀಯಾಧ್ಯಾಯ, ಪ! ಯಃ- ಏನು - ವೇ-ಹಂತಾರಂ - ಯಃ-ಚ-ಏನು-ಮನ್ಯತೇ-ಹತಂ | ಉಭೌ-- ನ-ವಿಜಾನೀತಃ - ನ..' ಅಯ - ಹಂಪಿ-ನ-ಕನ್ಯತೆ | ಲ! 'ಯಃ- ಯಾವಮನುಷ್ಯನು ಏನು -'ಈ ದೇಹಿಯನ್ನು, `ಹಂತಾರಂ-ಕೂ ೪ುಮತವನಾಗಿ, ವೇ - ತಿಳಿಯುತ್ತಾ, 'ಯ - ಯೋವಮನಷ್ಯನು, ಏನುಇವನನ್ನು, 'ಹತಂ - ಸಂಹರಿಸಲ್ಪಟ್ಟವನಾಗಿ, ಮನ್ಯತೇ- ಇಳಿಯುತ್ತಾನೋ, ತಾವು ಭೌ - ಆವರಿನವಿಜಾನೀತ: - ಯಥಾರ್ಥವಂ ಶಿಳಿದವರಲ್ಲವು, ಅಯಂ- ಈ ಅತ್ಮ ನು, ನಸು-ಸಂಹರಿಸುವದಿಲ್ಲವು, ನಯನ್ ತೇಜ - ಸಂಹರಿಸಲ್ಪಡುವ ಇವುಗF1 ( ಹ೦-ಭಾ) ದೇಹವು ಹತನಾದಕಾಲದಲ್ಲಿ ನಾನು ಸಂಹರಿಸಲ್ಪಟ್ಟಿ ನೆಂಬವಾಗಿ, ಈ ದೇಹವು ಇತರವಾದ ದೇಹವನ್ನು ಸಂಹರಿಸಿ ರಕಾಲದಲ್ಲಿ ನಾನು ಆ ಆತ್ಮನನ್ನು ಸಂಹರಿಸಿದನೆಂಬದಾಗಿಯೂ, ತಿಳಿ ಯತಕ್ಕವನು ವಿವೇಕಿಯಾದವನಲ್ಲವು, ಅದು ಹೇಗೆಂದರೇ; ದೇಹ ಬೇರೆ, ದೇಹಿಯದ ಆತ್ಮ ನೇಬೇರೆ, ಎಂಬುದಾಗಿ ತಿಳಿದವನು ತಾ ನು ಅನ್ಯರನ್ನು ಸಂಹರಿಸುವನೆಂಒದಾಗಿ ಯ, ಅನ್ಯರಿಂದ ತಾನು ಸಣ ಹರಿಸಲ್ಪಡುವನೆಂಬದಾಗಿಯೂ, ತಿಳಿಯಲಾರನು. ಆ ವಿಕಾರಗಳು ದೇಹಕ್ಕೆ ಸೇರಿರುವುದು, ಕತಾದಿಗಳು ಅಂತಃಕರಣ ಧರ ಗಳ ಲ್ಲದೇ ಕೇವಲಸಾಕ್ಷಿಯಾದ ಆತ್ಮ ನಿಗೆ ಸಂಬಂಧಿಸಿರಲಾರದಂದು ತಿ ೪ದುಕೊಳ್ಳುವನು. ಸಿತೃನಾಗಿ ಯ, ವಿಕಾರರಹಿತನಾಗಿಯೂ, ಸ್ವಯಂಪ್ರಕಾಶನಾಗಿ, ಇರುವ ಅತ್ಯಗೆ ಬಾಧ್ಯಬಾಧಕ ಭಾ ಎವು ಹೇಗೆ ಬರುವುದು ? ಆದುದರಿಂದ ನಾಸೀರ ತಿಳಿಸಿರುವ ಸಂದ ಗೃಗಳ೦ ತಿಳಿದುಕರವರುಗಳಿಂದ ನಾನು ಸಂಹರಿಸಲ್ಪಡುವನು ನ೦ದವರಿ:ಸುಹರಿಸಲ್ಪಡುವರು, ಎಂಬುವುದು ಬಿಟ್ಟು, ನಿರ್ಭಯ, ನಾಗಿ ಯ 'ಗಗನವಾಡ). | ೧೯ || (ರಾ-ಭ)ಲೋಕದಲ್ಲಿ ಆತ್ಮನನ್ನು ಸಂಹಾರಮಾಡುವ ವಸ್ತು ವು ಯಾವದಾದರೊಂದುಂಟಿಂಬದಾಗಿ ತೀವನ ಸರಿಯ, ಆತ್ಮನು ಕೊಲ್ಲಲ್ಪಡುವನೆಂದು ತಿಳಿದವನೂ ಸರಿಯೇ, ಈ ಇ ಬೃರೂ ಜ್ಞಾನಿಗಳಲ್ಲವಾದ ಕಾರಣಗಳಿಂದಲೇ ಆತ್ಮ ನು ನಿತ್ಯನಾದುದರಿಂದ ಇವನಲಸಂಹಾರಮಾಡುವ ವಸ್ತುವು ಯಾವದೂ ಇರಲಾರದು, ಆದುದರಿಂದ ಆತ್ಮನು ಸಂತಸ