ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ರಯಕ. "F

  • ಯುತ್ತಾನೆ ) CL ತತ್ಸವಿತನಾಹಲಕರೋಮಿಲr ( 3ತನಕಿಳರ ವನು ನಾನು ನೂರತಕ್ಕವನಲ್ಲವು) ಎಂಬದಾಗಿ ತಿಳಿಯುವನು, ಆ ದಕ್ಕನುಸಾರವೂಗಿಯೇ ಸರ ಕರ ಸಂನ್ಯಾಸವಂಕುರಿತು (೫-೨ ೧೩ನೇ ಶ್ಲೋ| ) ಸರಕರಣವನಸಾ ಸಾ ಸ್ವಾಸ್ಯೆ ಸುಖಂಶಶಿ , ಆತ್ಮ ವೇದctರವನ ಜಿತೇಂದ್ರಿಯನಾಗಿ ಸರಕು. ಗಳನ್ನು ಮನಸ್ಸಿನಿಂದಬಿಟ್ಟು ಸುಖಮಗಿರುವನು ಎಂಬದಾಗಿ ಪರ ಮೊತ್ಮನು ನnuರಯೂ ಹೇಳುವನು,

ಆದರೆ II ಯಾವನವಿದ್ದರೆ ಸರಕರ ಸಂನ್ಯಾಸವೂ ಉದೆ. ದೇಶಿಸಲ್ಪಡುವುದೋ ಅಂತಹ ಜನ್ಮಾದಿಭಾವ ನಿಕ್ರಿಯಾ ರಹಿತನಾ ಗಿಯೂ, ನಾನುಮಾಡತಕ್ಕವನಲ್ಲವೆಂಬ ಜ್ಞಾನವುಳ್ಳವನಾಗಿಯೂ ಈ cುವ ನಾನೊಬ್ಬನೇ ಆತ್ಮನು ಎಂಬ ಜ್ಞಾನವು ಯಾವನಿಗೂ ಉತ್ಸ ನ್ಯವಾಗಲಾರಂಬದಾಗಿ ಪಂಡಿತ ನನ್ನರಾದ ಕಲವುರು ( ಮಿ ಮಾಂಸಕರು ) ಹೇಳುವುರು, ಅದು ಯುಕ್ತವಲ್ಲವು. ವಿಷಯಾಧಾ, ವದಿಂದ ಅವಿಕ್ರಿಯಾತ್ಮ ಜ್ಞಾನವಿಲ್ಲವೆಂದು ಹೇಳುತ್ತಾರೆಯೇ? ಆ ಥವಾ ಶಾಸ್ತ್ರ ಪ್ರಮಾಣ ಭಾವದಿಂದ ಹೇಳುತ್ತಾರೆಯೋ ? ಆರಂ ಮೊದಲು ಅವರ ಕುರಿತು ಕೇಳ ರ್ಬೆ ಕಾಗಿರುವುದು. ವಿವರಭಾ. ನದಿಂದ ಅಂದರೇ ಅವಿತ್ರಿಯನಾದ ಆತ್ಮ ಸಿಲ್ಲವಾದುದರಿಂದ ಅಕ್ಕಿ ಯಾತ್ಮ ಜ್ಞಾನವಿಲ್ಲವೆಂದು ಹೇಳಿರರೇ : ನಜಾಯತೆ » ಇತ್ಯಾದಿ ಕಾ ಸೋಪದೇಶಕ್ಕೆ ಆನರಕವು (ಪ್ರಯೋಜನವಿಲ್ಲದಿರುವಿಕೆಯು ) ಪಾ ಪ್ರಮಾಗುವುದರಿಂದ ಅವಿತಾತ್ಮಜ್ಞಾನ ವು ಮಾಗುವದರಲ್ಲಿ ವಿರೋಧ ವಿರಲಾರದು, C¢ ಕಬ್ಬನ ಪ್ರಮಾಣಾ ಭಾವದಿಂದ ಅವಿಕ್ರಿಯಾತ್ಮ ಜ್ಞಾನ ವುಂಟಾಗಲಾರವೆಂದರೆ CC ಚಿಹ್ನೆ ನನಗೆ ಕೆಯಜೇತ ( ಸ್ವರ ಲೋಕಾಪೇಕ್ಷೆಯುಳ್ಳ ವನು ಜ್ಯೋತಿಷ್ಯಮವಂಬ ಯುಕರದಿಂದ ದೇವತಾರಾಧನವಂ ಮಾಡಬೇಕು ಎಂಬ ಕಬ್ದ ರೂಪ ಪ್ರಮಾಣದಿಂದ ಜ್ಯೋತಿಷ್ಯ ಮಾದಿಕರಗಳಂಮಾಡಿದರೆ ಸ್ವರ್ಗಾರಿ ಸುಖವು ಪ್ರಾಪ್ತವಾಗುವು, ದು, ಅಂತಹ ಸುಖವನ್ನನುಭವಿಸಲು ಯೋಗ್ಯವಾದ ದಿವ್ಯಕರಿಕ ವು ಪಾಪವಾಗುವುದು, ಎಂಬ, ಆನವಟಾಗುವಂತ 4 ನಜಾ ಶಈ » ಇಚ್ಛಾದಿಕ ರೂಪ ಪ್ರಮಾಣದಿಂದ ಅವಕ್ರಿಯಾತ್ಮ