೯೪ ಶ್ರೀ ಗೀತಾರ್ಥಸಾರೇ, ನವು ವಿದ್ವಾಂಸನಿಗೂ ಹೇಗವಾಗಲಾರದೋ ? ಅವರನ್ನೇ ಈ ಳಬೇಕು, ಆತ್ಮ ನು, ಇಂದ್ರಿಯಾತೀತನಾದುದರಿಂದ ಆತ್ಮ ಜ್ಞಾನವು ಸಂಭವಿಸಲಾರದಂದರೆ ಉತ್ತರವು, CCಮನಸೈವಾನುಗ್ರ-5, (ಮನಸ್ಸಿನಿಂದಲೇ ಆತ್ಮ ವಸ್ತುವು ತಿಳಿದುಕೊಳ್ಳಬೇಕು.) ಎಂಬುವ ಕಾತಿಬಲದಿಂದ ( ಇತ್ತ ನುಸಿ,,ಮಿಬುವಶಾಸ್ತ್ರವೇನು, ಆಚಾರೊ ಪದಕವನು, ಇವುಗಳಿಂದುಂಟಾಗಿರುವ ಕಮರವಾದಿ ಸಂಸ್ಕೃತವಾ ದಮನಸ್ಸೇ ಆತ್ಮದರ್ಶನದಲ್ಲಿ ಸಾಧನವಾಗುವುದೆಂದು ಹೇಳಿರುವುದರಿಂ ದ ಆತ್ಮ ಜ್ಞಾನವು ಸಂಭವಿಸಲಾರದಂದು ಹೇಳಕೂಡದು. ಆದುದ ರಿಂದ ಈ ಪ್ರಕಾರವಾಗಿ ಕಬ್ದ ರೂಪ ಪ್ರಮಾಣವೂ ಅನುಮಾನ ಪ್ರಮಾಣವೂ ( ವಾರಕ್ಕ ವಿಷಯಭೂತವಾದ ವಿಕಾರವು ನೀನು ನಾನು ಎಂಬ ಇಬ್ಬರೂ ಅಂಗೀಕರಿಸಿರುವ ವಿಕಾರರಂತೇ ವಿಕಾರಮಾ ಗಿರುವದರಿಂದ ಆತ್ಮಧರ ವಲ್ಲವೆಂಬುವದೇ ಅನುಮಾನಪ್ರಮಾಣವು) ಇರುವುದರಿಂದ ಅವಕ್ರಿಯಾತ್ಮ ಜ್ಞಾನ ವುಂಟಾಗಲಾರದೆಂಬುದು ಸಾ ಹಸವೇ ಆಗುವುದು. ಪ್ರಭಾ ಪ್ರವತ್ರನದಿಂದ ಅಂಧಕಾರನಿರಾಕರಂ ಅ ಆತ್ಮ ಜ್ಞಾನವು ಹುಟ್ಟಿದ ಹಣದಲ್ಲದೆ, ಅದಕ್ಕೆ ವಿರುದ್ಧವಾದ ಅನಾತ್ಮ ಜ್ಞಾನವು ನಿವೃತ್ತವಾಗಬೇಕು. ಆಪ್ರಕಾರ ನಿವೃತ್ತಮಾಗ ದಿದ್ದರೆ ಆತ್ಮಜ್ಞಾನಕ್ಕೆ ಫಲವೇನೂ ಅಲ್ಲವೆಂದು ಸಂಶಯ ಪಡದೇ ಹುಟ್ಟಿದ ತತ್ತ್ವಜ್ಞಾನವು ತದ್ವಿರುದ್ಧವಾದ ಅಜ್ಞಾನವನ್ನು ಅನಕೃ ಮಾಗಿ ನಿವೃತ್ತಿ ಮಾಡುವುವೆಂತಲೆ ತಿಳಿಯಬೇಕು, ತತ್ವಜ್ಞಾನ ದಿಂದ ನಿವೃತ್ತರಾಗಬೇಕಾಗಿರುವ ಅಂತಹ ಅಜ್ಞಾನಸ್ವರೂಪವು RC ಯುವಿನಂತ್ರಿಹಂತಾರಂ , ಎಂಬುವ ಹೋಕರಲ್ಲಿ ನಾನು ಆ ಕನಂ ಸಂಹರಿರುವನು, ನಾನು ಕೊಲ್ಲಲ್ಪಡುವನು, ಎಂಬದಾಗಿ ಯಾರು ತಿಳಿದುಕೊಳ್ಳುತ್ತಾರೆಯೋ ? ಅವರಿಬ್ಬರು ಅಜ್ಞಾನವು ರಂದು II ಉಭೌನವಿಜಾನೀತಃ ೨) ಎಂಬುದರಿಂದ ದರ್ಶಿತವಾ ಗಿರುವುದು, ಅಲ್ಲಿ ಆತ್ಮನಿಗೇ ಜನನವಾದ ಕಾಕರ ವೂ ಅದಕ್ಕೆ ವಿಷಯವಾಗುವಿಕ ಎಂಬ ಕರತವೂ ಅಜ್ಞಾನಕೃತ ಪಂಬದಾಗಿ ಸೂಚಿತವಾಗಿರುವುದು, - II ನಹಿಂಸಾತ್ಮರಾಭೂತಾನಿ ,, ( ಸರಪಣಿಗಳನ್ನು ಸಂ ಹರಿನಡದು) ಎಂಬುವ ಶಾಸ್ತ್ರ ಪರಾಲಚನೆಯಿಂದ ಹಿಂಸಾ
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೩೯
ಗೋಚರ