ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಯಃ. F ಕೂಪನಾಗಿರುವ ಕರ'ತ್ಯಾಗವು ವಿವಾಹಿತನಾಗಿರಲಾಗಿ ಶ್ರುತಿ ತ್ಯಾದಿಸಿದ್ದ ನಾದ ಕೌತಸ್ಥಾ ರಕರ ಕರತವ ಅಜ್ಞಾನತ ಎಂದು ಹೇಳಲಾಗುವುದೋ ? ಅಂದರೆ--ಹಿಂಸಾರೂಪದ ಕಗ್ಯ ಕರತನೂತನ ಅಜ್ಞಾನವು ಕಾTಣವರ, ಹೇಳಕೂಡದು, ವುತ ಸಕಲಕ ಗಳಂ ನೋಡುವುದಕ್ಕೂ ಅಜ್ಞಾನವೇ ಕಾರಣವಂ ರ) ಹೇಳಬೇಕಾಗಿರುವುದು, ಕರ್ನು ಕರತ ರೂಪವದ ವಿಕೆ ರವೂ ಅವಿತ್ರಿಯನಾದ ಆತ್ಮನಿಗೆ ಇಲ್ಲವಾದುದರಿಂದಲೂ ಅಂತಕ ಗತವೂ ಅವಿದ್ಯಾ ಕಲ್ಪಿತನೂಗಿರುವುದರಿಂದ ಅನಿತ್ಯವೂಗಿರುವು ರರಿಂದಲ, ನಿತ್ಯನಂದು ಹೇಳಿದರೆ ಯವಾಗಲೂ ಕರೆತನ « ವಹಿಸಿಕೊಂಡಿರುವುದರಿಂದ ಮೂಗವೇ ಅಲ್ಲವೆಂದು ಹೇಳಬೇ ಕಾಗಿರುವುದರಿಂದಲೂ, ಸರಕನುಗಳಂ ನೋಡುವುದಕ್ಕೂ ಅಜ್ಞಾ ನವ ಕಾರಣವೆಂದು ಹೇಳಬೇಕಾಗಿರುವುದು. CC ಆದರೆ ಆತ್ಮನಲ್ಲಿ ಕತ್ರವೂ ಇಲ್ಲದಿದ್ದರೂ ಕಾಯಿ ಕೃತವೂ ( ನೀನು ಈ ಕರ್ಮವನ್ನು ಈ ರೀತಿಯಾಗಿ ಮೂಡು ಎಂ ಬದಾಗಿ ಅನ್ಯರಿಂದ ಕರ್ಮವಂತಿಸುವದು ) ಸಿದ್ದಿಸಲಾರದೊ ? ಆತ್ಮನ: ನಿರ್ವಿಕಾರನಾಗಿರುವುದರಿಂದ ತಾನು ವಕರ್ಮಗಳo ಮಡದಿಗ್ಧ ರೂ ಅನ್ಯರಿಂರ ವಕರ್ಮಗಳನ್ನಾದರೂ ಮೂಡಿಸಿ ದರ ಬಾಧಕವೇನು , ಅಂದರೆ ಉತ್ತರವು ಯೋವನಾದರೇ ನಾ ನ ಕರ್ಮಗಳಂ ನೋಡದೇ ಇದ್ದರೂ ಅನ್ಯರಿಗೆ ( ಏವಂಕುರುಹೀಗೆ ಕರ್ನುನ ಮಡಂದು ) ಪ್ರರಿಸುವರುಕೂಡ ಕ್ರಿಯ ರೂಪನೂಗುವುದರಿಂದ ತಾನು ವಿಕ್ರಿಯೂ ವುಳ್ಳವನಾದರೇನೆ ಇದು ಕೂಡ ಸಿದ್ದಿಸುವದರಿಂದ ಅಕ್ಕಿಯನಾದ ಆತ್ಮನಿಗೆ ಕರ್ಮಕಾರ ಬಿತೃತವೂ ವಿರುದ್ಧ ಕೂಗುವುದು. ಈ ಪ್ರಕರನೂಗಿ ಕನಕ ರ್ಮಗಳನ್ನು , ಮೂಡುವುದು-ಮೂಡಿಸುವುದು , ಅವಿದ್ಯಾ ಕಲ್ಪಿತ ಮೂಗಿರುವುದರಿಂದ ಅಪ್ಪನಿಗೆ ಕರತಾದಿಗಳಿಲ್ಲವೆಂದು ಈ ಕರಲ್ಲಿ CC ವೇದಾವಿಶನಂ- ಕಥಸಪ್ರರುಷಃ ೨, ಇತ್ಯಾದಿಗಳಿಂದ ವಿದ್ವಾಂಸನಿಗೇ ಸರ ಕ್ರಿಯೆಗಳಲ್ಲಿಯೂ ಸಾಮನ್ಯವೂಗಿ ಕರೆ ವೂ ಅಲ್ಲವಧು ಭಗವಂತನಾದ ಶ್ರೀವಾಸುದೇವನು ಪ್ರತಿಶಧತಂ ಮೂಡಿರನೆಂದರಿಯಬೇಕು.