ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SS ದ್ವಿತಿಯಾಧ್ಯಾಯ, ರನ್ನು ಹ್ಯಾಗ್ತಾನೆ ಕೊಲ್ಲುವನು ? ಯಾರಿಂದ ಯಾವ ಣೆಯನ್ನು ಕೊಲ್ಲಿಸುವನು. (ಅಂದರೇ ಹ್ಯಾಗೆತಾನೇ ಬಾಧ್ಯ ಬಾಧಕಗಳಿಗೆ ಪ್ರಯೋಜಕ ನಾಗುವನೆಂದವು.) ಇವರಂ ಸಂಹರಿಸುತ್ತೇನೆಂಬವಾಗಿಯೂ, ಸಂಹಾರ ಮಾಡಿಸುತ್ತೆ ನಂಬದಾಗಿಯೂ, ತಿಳಿದು ಶೋಕಪಡುವದಿಲ್ಲವ. ಈ ಆತ್ಮಗ ಳನ್ನು ಕೊಲ್ಲಿಸುವೆನು, ಕೊಲ್ಲುವೆನು,ಎಂಬೀ ಅನುಶೋಚನ ವು ಆತ್ಮನಯಥಾಸ್ಥಸ್ಥಿತಿಯು ತಿಳಿಯದೇ ಇರುವುದರಿಂ ದುಂಟಾದದ್ದೆಂದು ತಾತ್ಪವು. (ಗೀ-ವಿ) ಈ ಶ್ಲೋಕಕ್ಕೆ ಪರಮಾತ್ಮ ಪರವಾಗಿಯೂ ಒಂದರವುಂಟು. ಅದೆಂತೆಂದರೆ:-ಎಲೈ ಅರ್ಜನನೇ ! ಏ ನಂ- ಈ ಪರಮಾತ್ಮನನ್ನು, ಆಜಂ – ಉತ್ಪತ್ತಿಶೂನ್ಯನು ವೈಯಂ- ವಿಕಾರರಹಿತನು, ಅವಿನಾಶಿನಮ- ದೇಹನಾಶವಿಲ್ಲ ದವನು, ನಿತ್ಯಂ -ಸ್ವರೂಪನಾತವಿಲ್ಲದವನು, (ಇತಿ-ಹೀಗೆಂ ದು, ) ಯಃ - ಯಾವನು, ವೇದ-ತಿಳಿಯುತ್ತಾನೋ, (ಶಿಷ್ಯಂ ಪೂರೈವತ್ ) ಈಪ್ರಕಾರ ಪರಮಾತ್ಮನನ್ನು ಯಾವವನು ಹೈನು ತಿಳಿಯುತ್ತಾನೋ, ಅವನು ತನಗೇ ಯಾವದರಲ್ಲಿ ಯ ಕತ್ರವಿಲ್ಲವ, ಸತ್ವವಿಷಯದಲ್ಲಿಯೂ ಪರಮಾ ತ್ಯನಿಗೇನೇ ಕರತ್ವವುಂಟೆಂಬ ಜ್ಞಾನಮುಳ್ಳವನಾಗಿರುವು ನು. ಆದುದರಿಂದ ಅವನು ಒಬ್ಬರನ್ನು ಸಂಹರಿಸುವದಾಗ ಈ ಸಂಹಾರಮಾಡಿಸುವ ದಾಗಲೀ, ಈ ಎರಡರಲ್ಲಿ ಯಾ ವದರಲ್ಲಿಯೂ ಸಂಬಂಧಿಸಲಾರನು. |೨೧| ಮೂ||ವಾಸಾಂನಿ ಜಾನಿ ಯಥಾ ವಿಹಾಯ ನವನಿ ಗೃಹ್ಯಾತಿನರೊಹರಾಣಿ | ತಥಾ ಕರೀರಾಣಿ ವಿಹಾಯ ಜೀರ್ಣಾ'ನ್ಯಾನಿ ಸಂಯಾತಿ ನವಾನಿ ದೇಹೀ ||೨೨| ಶನಿವಾಸಾಂಸಿ- ಜೀರಾ-ಯಾ-ವಿಹಾಯ-ನಾನಿ-ಕೃಷ್ಣಾತಿ-ನಃ - ಪ |9c