ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಾರ್ಥ ಸಾರೆ. ರಾಣಿ ತಧಾ-ಶರೀರಾ-ವಿಹಾರ-ಜೀರಾ- ಅನ್ನಾನಿರಂಯಾತಿ-ನವಾನಿ- ಹೀಗೆ ಅ ವರು - ಮನುಷ್ಯನು ಜೀರಾ - ಹಳೇದಾದ, ( :'ಮಾಗಿರುವ ) - ಸಾಂಸಿ -ನ)ಗಳನ್ನು, ವಿಚಯ - ಬಿಟ್ಟ ನವಾನಿ- ಹೊಸದಾದ ಅಪರಾಣಿಬೇರೆ ವತ್ರ)ಗಳನ್ನು, ದಧಾ- , ಜ್ಞಾತಿ - ಗ್ರಹಿಸುತ್ತಾನೋ , ತಥಾ - ಪ್ರಕಾರವಾಗಿ, ದೇಹೀ - ದೇವನ ಆ ನು, ವೇಲ್ಬಾನಿ - ಛಲಮಾ ಗಿರುವ ಶರೀಗಣ - ದೇಹಗಳನ್ನು, ವಿಶಾಯಿ- ಬಿಟ್ಟು ನಾನಿ - ಹೊಸದಾದ ಆ ನ್ಯಾನಿ- ಇತರ ದೇಹಗಳನ್ನು, ಸಂಯಾತಿ - ಹೊ- ಮತ್ತಾನೆ. Lal - (ರಾ-ಭಾ) (ಅ|| ಕಾ| ಮರಣವೆಂಬುವದು ಜೀವನು ನದೀ ರವಂಬಿಟ್ಟು ಹೋಗುವದೆಂಬದಾಗಿಯೂ, ಅದರಿಂದ ಆತ್ಮ ನಿಗೆ ಯಾವವಿಧಮಾದ ನಾಶವಲ್ಲವೆಂಬದಾಗಿಯೂ, ನಾವು ಆದಿದ್ದರೂ ರಮಣೀಯವಾಗಿರುವ ಭೋಗಸಾಧನವಾದ ಈ ಶರೀರವು ನಾಶವಾಗುವ ಕಾಲದಲ್ಲಿ ಅಯೋ ಈ ಇಡೀ ರವೂ ಹೋಗುತ್ತದೆಯಲ್ಲವೇ ? ಎಂಬುದಾಗಿ ದುಃಖವು ದ್ರಾ ಪ್ರಮಾಗದೇ ಹೊಗವದೋ ? ಅಂದರೇ ಅದಕ್ಕೆ ಪ್ರತ್ಯುತ್ತ ರವಂ ಹೇಳುತ್ತಾನೆ.) ಧರಯುದ್ಧದಲ್ಲಿ ಶರೀರತ್ಯಾಗವಂಮಾ ಡವ ವರುಗಳಿಗೆ ತ್ಯಾಗಮಾದಲ್ಪಟ್ಟ ಪೂರಶೆರೀರಕ್ಕಿಂತಲೂ ಅತಿ ವಿಲಕ್ಷಣವಾದ ಕಲವು ಹಸ್ತಮಾಗ್ರವುದೆಂದು ಶಾಸ್ತ್ರಗಳಿಂದ ತಿಳಿಯಬರುವುದರಿಂದ ಹಿ ವಸ್ತುಗಳನ್ನು ತೊರೆದು ನೂತನವಸ್ತ್ರಗಳನ್ನು ಧರಿಸುವುದರಲ್ಲಿ ಹ್ಯಾಗೆ ಸಂ ತೋಪವೊ ಆ ಪ್ರಕಾರವಾಗಿ ಹವಾದ ಮರವಂಬಿಟ್ಟು, ನೂತನಶರೀರವಂ ಹರಿಗಸುವ್ರದಲ್ಲಿ ಸಂತೋಷ ಉಂಟಾ ಗಬೇಕಲ್ಲದೆ ವ್ಯಸನವುಂಟಾಗುವದಕ್ಕೆ ಸ್ವಲ್ಪವೂ ಅವಕಾಶ ಎಲ್ಲವು. ||೨೨| ಮೂll ನೈನಂ ಛಂದು ನನ್ನಾಣೆ ನೈನಂ ದಹತಿ ಪಾವಕಃ 1 ನಚೈನಂಕೃದಯಂತ್ಯಾ ಪೊ ನ ಶೋಷ - ಯುತಿ ಮಾರುತಃ || || ೨೩