ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತಿಯಾಧ್ಯಾಯ. ಮಅಚ್ಛೇದ್ಯೋ ೭ಯ ಮದಾಯ್ತಿಯ ಮಕ್ಕಯ್ಯೋ ೭ಶೂದ್ಯ ಏವ ಚ | ನಿತ್ಯ ಸ್ಪರ್ವಗತ ಸ್ಥಳ ರಚ ಲೋ 2 ಯಂ ಸನಾತನಃ | | ೨೪ || ಪ! ನ - ಏನು - ಛಂದತಿ – ಶಸಾ - ನ - ಏನು - ದಕ- ಪಾವತ: || ನ- ಚ - ಏನು - ಕೇವಯಂ ... - ಆಪಃ-ನ- tಷಮತಿ .. ಮಾರುತ: | ೩ | ಪ' ಅದ್ಯ: - ಅಮಂ -ಅದಾಹ:- ಅಯು - ಅಕ್ಕೇದ್ಯ - ಅಶೋಷ್ಯ- ವಿವ- ತ | ನಿತ್ಯ - ಸರಗತಃ - ಸ್ಟಾಣುಃ - ಅಚಲಃ .. ಅಯಂ- ಸನಾತನಃ ೨೫ ಅ 1 ಕಾಣೆ - ಆಯುಧಗಳು, ಏನು - ಈ ಆತ್ಮನು, ರ್ಭಿದಂತಿ - ಛೇ. ದಿರುವದಿಲ್ಲನ್ನು ಪಾವಕಃ – ಅಗ್ನಿ ಯು ಏನು - ಈ ಆತ್ಮನನ್ನು , ನವಕ - ದಹಿಸು ವದಿಲ್ಲವ, ಏನು - ಈ ಅಕ್ಕನನ್ನು, ಆಪಃ - ನೀರುಗಳು, ನಕ್ಕೇದಯತಿ - ನನಗುವ. ದಿವು, ಮಾರುತ - ವಾಯುವು, ಏನ- ಈ ಆತ್ಮನನ್ನು, ನಷತಿ - ವಣಗಿ ಸುವದಿಲ್ಲನು. ಅಆಯa - ಈ ಆತ್ಮನು ಅವ: -- ಛದಿಗೆ ಅರ್ಹನಾಗುವದಿಲ್ಲವು, ಆ ಯಂ - ಈ ಆತ್ಮನು ಅವಶ್ಯ: – ಸುಡಲ್ಪಡತಕ್ಕವನನು, ಅದ್ಯ: - ನೆನೆಸಲ್ಪರ ತಕ್ಕವನವು, ಅಶೋಷವಿವಜ - ವಣಗಿಸಲ್ಪಡತಕ್ಕವನೂ ಅವು, ನಿತ್ಯ: - ನಿತ್ಯ, ನ ( ಭೂತಭವಿಷ ಪರ್ತ ವನಗಳೆಂಬ ಕಾಲತ್ರಯಗಳಲ್ಲಿಯೂ ಏಕರೂಪವಾಗಿ ಕವನ ) ಕರಗಾ - ( ರಾ | ಎಲ್ಲವನ್ನು ಸ್ಥಾಪಿಸಿದವುವನು) ಎಲ್ಲಿಯೂ ಪೂನಾದವನು, ಸ್ಟಾಣುಃ - ಸ್ಥಿರTಭಾವವುಳ್ಳವನ, ( ಮ! ಗೀ ವಿ ಸ್ವಗತ ಸ್ಥಾಣು: - ಯಾವಾಗಲೂ ಎಲ್ಲಿಯೂ ವ್ಯಾಪಿಸಿರುವ ಬ್ರಹ್ಮನ ಅಧಾರದಿಂದ ಆ ಣವಾಗಿರತಕ್ಕವನು. ) ಅಚಲ - ಚಲಿ ಸವವನ, ಅಯ- ಈ ಆತ್ಮನು, ಸನಾತನಅನಾದಿಯಾದವನು, |೨8A' ೨೪' (ರಾ-ಭಾ) ಆತ್ಮನಿಗೆ ನಾನವಿಲ್ಲವೆಂಬ ಪೂರೋಕ್ತಮಾ ದ ಅಗ್ಗವನ್ನೇ ಸುಲಭವಾಗಿ ತಿಳಿಯಲು ದೃಢಪಡಿಸುತ್ತಾ ನೆ. ಆಯುಧವ, ಬೆಂಕಿಯು, ನೀರು, ವಾಯುವು ಇವುಗ ಛು ಛೇದಿಸುವದು ದುಸುವದು ನೆನೆಸುವದು ವಣಗಿಸುವ ದೇ ಮೊದಲಾದ ಯಾವ ವಿಧವಾದ ದುಃಖವನ್ನು ಈ ಆತ್ಮ ನಿಗೆ ಮಾಡತಕ್ಕವುಗಳಲ್ಲವು. ಈ ಆತ್ಮವಸ್ತುವು ಸರ್ವ ಗತ ವಾದುದರಿಂದ ಸಕಲತಗಳಲ್ಲಿಯೂ ಅತಿಸೂಕ್ಷ್ಮ