ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ದ್ವಿತಿಯಾಧ್ಯಾಯ ೧೦೩ ಕಾರಿ-ವಿಕಾಗವ ಹೊಂದದವನ್ನು (ಇತಿ- ಹೀಗೆಂದು, ) ಉಚ್ಯತ - ಹೇಳಲ್ಪಡು ವನು, ತಾತ್- ಆ ದುದರಿಂದ ಏವ - ಈಪ್ರಕಾರವಾಗಿ ಏನು-ಈ ಆತ್ಮನನ್ನು ವಿದಿತಾ ತಿಳಿದು ಅನಕೋಚಿತುವು - ದುಃಖಿಸಲಿಕ್ಕೆ ನಾರ್ಹಸಿ - ನೀನು ಯೋ ಗ್ಯವಾಗಲಾರೆ. (ರಾ-ಭಾ)ಆತ್ಮನು ಛೇದನಾದಿ ಕಾರಗಳಿಗೆ ವಾಪಟ್ಟಿರಲಾರ ನೆಂಬುವ ವಿಷಯದಲ್ಲಿ ಒಂದು ಗುರುತನ್ನು ಹೇಳುತ್ತೇನೆಕೇಳು. ಛೇದನಾದಿಗಳಿಗೆ ವಾಹಟ್ಟಿರುವ ಘಟಹವಾದಿ ಹದಾರಗಳ ನ್ನು ಕಣ್ಣು ಮೊದಲಾದ ಯಾವಪ್ರಮಾಣಗಳಿಂದ ನಾವರಿ ಯುವೆವೊ ; ಅವುಗಳಿಂದಆತ್ಮನು ಅರಿಯಲು ಆಗುವದಿಲ್ಲವು.. ಆದುದರಿಂದ ಇಂದ್ರಿಯಗಳಿಗೆ ವ್ಯಕ್ತನಾಗದ ಈ ಆತ್ಮನು ಛೇದನಾದಿಗಳಿಗೆ ವತಪಟ್ಟಿರುವ ಯಾವಪದಾರ್ಥಗಳಿಗೂ ಈ ರಿದವನಲ್ಲವು. ಈ ಮೇರಿಗೆ ವಿಜಾತೀಯನಾಗಿರುವುದರಿಂದ ಇವನಂ ಅವುಗಳ ಸ್ವಭಾವಗಳಿಂದ ಕೂಡಿದವನೆಂದು ತಿ ಆಯಕೂಡದು. ಅದದುಂದಲೇ ವಿಕಾರರಹಿತನು. ಇಂತಹ ಆತ್ಮನವಿಷಯದಲ್ಲಿ ನೀನು ಶೋಕಿಸುವದು ಯುಕ್ತವಲ್ಲವು. (ಗೀ-ವಿ) ಈ ಶ್ಲೋಕದಲ್ಲಿ ಹೇಳಲ್ಪಟ್ಟಿರುವ ಅವ್ಯಕ್ಕೆ ತ್ಯಾದಿ ವಿಶೇಷಗಳುಳ್ಳ ಪರಮಾತ್ಮನು ಸ್ವತಂತ್ರನು; ನಾನು ಅವನಿಗೆ ಸ್ವಾಧೀನನಾಗಿ ಯುದ್ಧವಂಮಾಡಿ ಫಲಸಮರಣೆ ಯಂ ಮಾಡಬೇಕೆಂಬದಾಗಿ ತಿಳಿದರೇ ವ್ಯಸನಕ್ಕೆ ಕಾರಣವೇ ಇಲ್ಲವು. ಮೂ | ಅಥ ಚೈನಂ ನಿತ್ಯಜಾತಂ ನಿತ್ಯಂ ನಾ ಮನ್ಯ ಸೇ ಮೃತಂ 1 ತಥಾಸಿ ತೋಂ ಮಹಾಬಾಹೋ ನೈನಂ ಕೋಚಿತು ಮರ್ಹಸಿ | ಪ | ಅಧ - ಚ - ಏನು - ನಿತ್ಯಜಾತಂ - ನಿತ್ಯಂ - ನಾ - ಮನಸೇ- ಮೈ ತ | ತಧಾ - ಅಪಿ - ತ - ಮಹಾಬಾಹೋ - ನ- ಏನು - ಶೋಚತುಂ.. ಅರ್ಹಸಿ ೨೬೧