ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

do೬೧ ಶ್ರೀ ಗಿತಾರ್ಥ ಸಾರೆ. 1 ಅಧಡ - ಒಂದುಕಾಲದಲ್ಲಿ ಏನು - ಈ ಆತ್ಮನನ್ನ, ನಿತ್ಯಚಾತು- ಯಾ ವಾಗಲೂ ಹುಟ್ಟತಕ್ಕನಾಗಿಯೂ, ನಿತ್ಯಂ ಯಾವಾಗ, ಮೃತವಾ - ಮರಣ ಹೊಂದತಕ್ಕವನಾಗಿಯೂ, ಮನಸೇ ಎಣಿಕುಯೋ ? ತಧಾ ಪಿ - ಅಪಕಾರ ಮದರೂ ಹೇಮಹಾಭಾಹ - ಎಲೈ ವಿಸ್ತಾರವಾದ ಭುಜವುಳ್ಳ ಅರ್ಜನನೇಣ ಇ - ನೀನು ಏನು - ಈ ಆತ್ಮನನ್ನು ಕುರಿತು ಶೋಚತುವು - ವ್ಯಸನಪಡಲು, ನರ್ಷಸಿ - ಯೋಗ್ಯನಾಗಲಾರೆ, (ರಾ-ಭಾ) ಸತ್ಯಮಾಗಿ ಹುಟ್ಟುವದಾಗಿಯೂ, ಮೃತಿ ಹೊಂದುವದಾಗಿಯೂ ಇರುವ ಈ ದೇಹವನ್ನೇ ನೀನು ಆ ನನ್ನಾಗಿ ಎಣಿಸಿದೆ, ಅಲ್ಲದೆ ದೇಹಾತಿರಿಕ್ತವಾದ ಪೂಕ್ಕ ಲಕ್ಷಣಗಳುಳ್ಳ ವಸ್ತುವನ್ನು ಅತ್ಮನನ್ನಾಗಿ ಯ ಣಿಸಿದವನಂತೆ ತೋರಲಿಲ್ಲನು. ಆಪ್ರಕಾರ ಯಣಿಸಿದರೂ ಪರಿಣಾಮಸ್ವಭಾವವುಳ್ಳ ಶರೀರಕ್ಕೆ ಉತ್ಪತ್ತಿ ವಿನಾಶಗಳು ಅ ವರ್ಜನೀಯವಾಗಿರುವುದರಿಂದ ಎಷ್ಟುಮಾತ್ರವು ನೀನು ಶೋಕಿಸುವದು ಉಚಿತವಲ್ಲವು. 15 |೨೬| ಮೂ | ಜಾತಸ್ಯ ಹಿ ಧವೊ ಮೃತ್ಯು ರು ವಂ ಜ « ಮೃತಸ್ಯ ಚ | ತಾ ದಪರಿಹಾರೈ ೭ ರ್ಫೆ ನ ತಂ ಶೋಚತು ಮರ್ಹಸಿ | |೨೭|| ನ | ಜಾತ" -ಹಿ - ಧುನಃ - ಮೃತ್ಯು - ಧುಮು - ಜನ್ನ - ಮೃತಚು ತಸ್ಮಾತ್ - ಅಪರಿಹಾರೈ - ಅರ್ಧೆ - ನ -ತ- ಕೋಚಿತ - ಅರ್ಹಸಿ | ಅ) ಜಾತ - ಹುಟ್ಟವವನಿ , ಮೃತ್ಯು - ಮರಣವು, ಧ್ರುವಃ - ನಿ ಶ್ಚಯವು, ಮೃತ "ಚ - ಮರಣಹೊಂದಿವವನಿಗೂ ಜನ್ಮ – ಉತ್ಪಯುಧುವನಿಕ್ಕಯನು, ತನ್ಮಾ-ಅದುವರಿಂದ ಅಪರಿಚಾರಿ -ರ್ಪಸರಿಸಲನರ್ಹವಾದ ಅರ್ಧೆವಿಷಯದಲ್ಲಿ ತರ - ನೀನು - ಶೋಷಿತ - ವ್ಯಸನಪಡಲಿಕ್ಕೆ, ನಾರ್ಹಸಿ - ಯೋ ಗ್ಯವಾಗಲಾರೆ. (ರಾ-ಭಾ)ಉತ್ಪನ್ನವಾದ ಪವಾರಕ್ಕೆ ಹಾಗೆ ಅವರ್ಜನೀ ಯಮಾಗಿ ವಿನಾಶವೆಂಬುವುದು ಸಿದ್ಧವೊ ಆಪ್ರಕಾರ ನಾಮಾ ರ್ಗವಪದಾಧ್ಯಕ್ಕೆ ಉತ್ಪತ್ತಿಯೂ, ಸಿದ್ದವಾಗಿಯೇ ಇರುತದೆ. 10