ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯ ೧c ಮತ್ತೊಂದುಸ್ಥಿತಿಯಂ ಹೊಂದುವದಂ ಲೋಕದಲ್ಲಿ ನಾವು ಕಂಡಿರುವುದರಿಂದ ಅದಕುರಿತು ಸ್ವಲ್ಪವಾದರೂ ಕೋಕಿಸ ಬಹುದು, ಶರೀರವೊ; ಮೊದಲು ಈ ರೀತಿಯಲ್ಲಿತ್ತೆಂಬದಾಗಿ ಯೂ, ಹೋದಮೇಲೆ ಈ ರೀತಿಯಾಗುವ ದಿಂಬದಾಗಿಯೂ, ತಿಳಿಯುವದೆಇಲ್ಲವ, ಈ ಮೇರಿಗೆ ತಿಳಿಯದೇ ವೂಂಟಾದದ್ದು ತಿಳಿಯದೇ ಹೋಯಿತೆಂದಿರಬೇಕಾಗಿರುವಲ್ಲಿ ಈ ಶರೀರನಾಶ ವಂಕುರಿತು ದುಃಖಿಸಲು ಕಾರಣವೇನು, ೧೨Vj ಮೂ || ಆತ್ಮತೃವ ಧೃಶೃತಿ ಕಠಿದೇನ ಮಾನ್ಯರ ವ ದ್ವಿದತಿ ತಥೈವ ಚಾನ್ಯತೆಅಶ್ಚರೈವ ಜೈನ ಮಧ್ಯ ಥೋತಿ ಇತ್ವಾ ಹೈನಂ ವೇದನ ಚೈವ ಕಶ್ಚಿತ್॥೨೯ ಶು ಅಶ್ವ ತ್ - ಪಶ್ಯತಿ - ಕಕ್ಷಿತ' - ಏನು - ಅಕ್ಷರವ - ವದತಿ - ಕ ಥಾ - ಏವ - ಚ - ಅನ್ಯ: ಅಕ್ಷರವಾ - ಚ-ವನು-ಅನ್ಯ: - ಶೃಣೋತಿ - ಶ್ರು ತ - ಅಪಿ- ಏನು-ವೇದ - -- ಎವ- ಕಶ್ಚಿತ್ | ಅ ಕಶ್ಚಿತ್ - ಒಬ್ಬನು ಏನು - ಈ ಅಕ್ಕನನ್ನು ಅಕ್ಕನ - ಅಕ್ಷವೆ ಸುನಿನುತೆ, ಪಶ್ಯತಿ - ನೋಡುತ್ತಾನೇ, ತಥೈವ -ಅಪಕಾರವಾಗಿಯೇ, ಅಧ್ಯಕ್ಷಮತ್ತೂಬ್ಬನೂ, ಎನು - ಈ ಆತ್ಮನನ್ನು ಆಶ್ಚಯ್ಯ ವತ್ - ಅಕ್ಷರೈವಸ್ತುವಿನುತ, ವದತಿ - ಹೇಳುತ್ತಾನೆ ಅನ್ಯ ಮತನು , ಏನು - ಈ ಆತ್ಮನನ್ನು, ಅಕ್ಕ ಗ್ಯವಾ' - ಅಕ್ಷವಸ್ತುವಿನ ಕೃತಿ - ಕೇಳುತ್ತಾನೇ, ಶಾಪಿಚ - ಕೇಳಿ ಹೇಳಿನೋಡಿದಕೂಡ ಕತೆ-ಅವರಲ್ಲೊಬ್ಬನ್ನು ನೈವವೇದ-ಇಳಿಯಲಿವು! (ಕ೦-ಭಾ) ಈ ಆತ್ಮ ಸ್ವರೂಪ ಪರಿಜ್ಜಿನವುಸುಲಭವಾಗಿ ಈ ನಗಲಾರದಾದುದರಿಂದ ಈ ವಿಷಯದಲ್ಲಿ ಛಾಂತಿನಿಮಿತ್ತವೂ ಸ ರಸಾಧಾರಣವಾಗಿರಲಾಗಿ ನಿನ್ನನ್ನು ಮಾತ್ರವೇ ನಿಂದಿಸುವದಿಲ್ಲವು, ಆತ್ಮಸ್ವರೂಪನು ದುರಿಜ್ಯ ( ತಿಳಿಯಲ೬ ಕ) ಮಾಗಿರುವದಲ ದ ಪರಮಾತ್ಮನು ಅರ್ಡ್ನನಿಗೇ ಬೋಧಿಸುತ್ತಾನೆ. ಈ ಆತ್ಮನು ಆಕ್ಟರತನಾಗಿರುವುದು. ಅಂದರೇ ಪರದಲ್ಲಿ ನೋಡಲ್ಪಡದ ಯ ಅದ್ಯುತವಾಗಿಯೂ ಅಕಸ್ಮಾತ್ತಾಗಿ ಕಾಣಲ್ಪಡುವದಾಗಿಯೂ ಇರುವದ೦ನೋಡಿದಂತೇ ಇರುವುನು. ಆತ್ಮ ದರ್ಶನವೂ ದುರ್ಲಭ