ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

NOW ಶ್ರೀ ಗೀತಾರ್ಥ ಸರೇ. ಎಂಬುವುದಂ ತೋರಿಸುವ ಕತೆ, ಕಟ್ಟದಿಂದ ಆತ್ಮನನೋಡತ ಕವನು ಲೋಕರಲ್ಲಿ ದುಭನೆಂದು ಹೇಳಿತ), ಆದುದರಿಂದಲೇ ಆ ತೃ ನಿಂತವನೆಂರು ಮೇಳವನೂ ದುರಭನೆಂಬದಾಗಿಯೂ, ಅತ್ಮ ನಿಂ ತವನೆಂದು ಹೇಳಿದರೂ ಅಗಲಕಳತಕ್ಕವನೂ ದುರಭನೆಂಬದಾಗಿ, ಅ,ಆತ್ಮನಂನೋಡಿದರೂ ಹೇಳಿದರೂ ಕೇಳಿದರೂ ಆತ್ಮ ಸಾಕ್ ತಾರ ಮುಂಬಾಗುವದು ದುರ್ಲಭವಿಂಬದಾಗಿಯೂ ಹೇಳತಂದು ಶಾ' ಇರವು, (ಅಥವಾ) ಯಾವನಾದರೇ ಆತ್ಮಸ್ವರೂಪವಂ ನೂಡp ಇಾನೆಯೋ ಅವನೂ ಯಾವನಾರರ ಹೇಳುತ್ತಾನೆಯೋ ಕೇಳುತ್ತಾ ನಯೋ ಅಂತವನು ಅನೇಕ ಸಾವಿರ ಪ್ರಾಣಿಗಳಲ್ಲಿ ಒಬ್ಬನೇ ಇರುವು ನು. ಆದುದರಿಂದ ಆತ್ಮ ಬೋಧವು ದುರ್ಲಭವಲರಳಿಹಾರ ವುಟFO (ರಾ -ಭಾ) ಇದುವರಿಗೂ ಕರೀರವನ್ನೇ ಆತ್ಮನೆಂದು ತಿಳಿದ ರೂ ಶೋಕಪಡಲು ಕಾರಣವಿಲ್ಲವೆಂದು ಹೇಳಿ ಈ ಶ್ಲೋಕ ದಲ್ಲಿ ನರಿರಕ್ಕಿಂತಲೂ ಭಿನ್ನವಾದ ಅತ್ಯಸ್ಮರೂಪವಂ ತಮ್ಮ ಮಾಗಿ ತಿಳಿಯುವದುಕೂಡ ದುರಭವೆನ್ನುತ್ತಾನೆ. ತನಗಿಂ: ತ ಇತರಮಾದಿ ಸಮಸ್ತ ವಸ್ತುಗಳಿಗಿಂತಲೂ, ವಿಲಕ ಣನಾಗಿರುವುದರಿಂದ ಆತ್ಮರದಂತಿರುವ ಪೂರೋ ಲಹ. ಮುಳ್ಳ ಈ ಆತ್ಮನನ್ನು ಅನೇಕ ಪ್ರಾಣಿಗಳಲ್ಲಿ ಮಹಾತಪ ೩ನಿಂದ ನಾಶಹೊಂದಿರುವ ವಾಸವುಳ್ಳವನಾಗಿಯೂ, ಮ. ಹಾಪ್ರಕಾಲಿಯಾಗಿಯೂ, ಇರುವ ಒಬ್ಬನುಮಾತ್ರವೇನೋ ಡುತ್ತಾನೆ, ಅಂತವನೊಬ್ಬನು ಮತ್ತೊಬ್ಬನಿಗೇ ಹೇಳು ತಾನೇ, ಈ ಪ್ರಕಾರ ಯಾರೊ ಒಬ್ಬನೇ ಕೇಳುತ್ತಾನೆ, ಇಮೇರಿಗೇ ಕೇಳಿದರೂ ಆತ್ಮಸ್ವರೂಪವಂ ತತ್ನಮಾಗಿ ಯಾ, ರೂ ಅರಿಯಲಾರರು. ಅಕ್ಷರವತ್ಮ,, ಎಂಬುವ ಚಕಾ ರದಿಂದ ಆತ್ಮಸ್ವರೂಪವಂನೋಡುವ, ಹೇಳುವ, ಕೇಳುವವ ರಲ್ಲಿಯೂ ಕೂಡ ತತ್ಪಸ್ಥಿತಿಯಿಂದ ಆತ್ಮಸ್ವರೂಪವಂ ನೋ ಡುವಂತವರೂ ಹೇಳುವಂತವರೂ ಕೇಳುವಂತವರೂ, ದು: