ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

||೩೦೦ ೧೧೦ ಶ್ರೀ ಗೀತಾರ್ಥಸಾರೇ, ಕೂದಲಿಂದ ದೂರವಾಣಿಗಳ ವಿರಳರಲ್ಲಿಯ, ನೀನು ಕೂ ಕಿಸಬೇಡ, ದೇವಾದಿ ಸವರಾoರನಾದ ಶರೀರಗಳು ನಾನಾ ಪಗಳಾಗಿದ್ದರೂ, ವಿಕಾರಹೊಂದುವ ಸ್ವಭಾವ ಎಂಬುವುದು ಸರ್, ಕರಗಳೆಲ್ಲಯ, ಸಮವಾಗಿರುವುದರಿಂದ ಸಮಸ್ತ ಕರೀರಗಳು. ನಾಶ ಹೊಂದತಕ್ಕವುಗಳೇ. ಆಗಲೇ ಅವುಗಳಲ್ಲಿರುವ ಆತ್ಮಗಳಿಗೇ ಮಾತ್ರ ನಾಕವಿರಬವುದಿಲ್ಲವು. ಮೂ || ಸ್ಪಧರ ಮಪಿ ಚಾವೇಹ ನ ವಿಕಂಪಿತುಮ ರ್ಹಸಿ | ಧರ್ಮ್ಯಾದ್ಧಿ ಯುದ್ಧಾಚ್ಯೊ ೭ ನೃತ್ ಹಿಯ ನವಿತ || ||೩೧|| ||೩೧|| ರ ಸಧರ್ಮ - ಅರ- ಚ.. ಅವೇಕ್ಷ - ನ- ವಿಕುಕಿತು- ಆರ್ಹಸಿಧರ್ಮಾ - b- ಯುದ್ಧಾತ' - ಕರು: - ಅನ್ಯತ' - ಕ್ಷತ್ರಿಯ -ನ- ವಿದ್ಯತೇ | ಆ ಅಪಿಚ - ಮುತ್ತನ್ನು ಸಧರ್ಮ - ನಿನ್ನ ವರ್ಣಕ್ಕೆ ಉಚಿತವಾಗಿ ವಿಧಿ ಸಲ್ಪಟ್ಟ ಧರ್ಮವನ್ನು ಅವೇಕ- ನೋಡಿ, ವಿಕುಪಿತುಂ - ಚಲಿ ರುವುದಕ್ಕೆ, ನಾರ್ಹ ಸಿ - ಯೋಗ್ಯನಾಗಲಾರೆ, ಕ್ಷತ್ರಿಯ - ಕ್ಷತ್ರಿಯನಿಗೆ, ಧಮ್ರ್ರಾ ?'- ಧಕ್ಕೆಯುಕ್ತ, ಮಾದ ಯುದ್ತ್ - ಯುದ್ಧಕ್ಕಿಂತಲೂ ಅನ್ಯ – ಬೇರೆ, ಯಃ - ಉತ್ತಮ ವಾದದ್ದು, ವಿದ್ಯತೇ - ಇರುವುದಿಲ್ಲವು lan (-pು) ಮತ್ತು ಸತ್ರಿಯನಿಗೆ ಅನುಮ್ಮಿಸಬೇಕಾರ ಕರಗ ಳಲ್ಲಿ ಯುದ್ಧ ಎಂಬುವರು ಗಣಿಹಿಂಸಾರೂಪವಾಗಿದ್ದರೂ ಧರ ಯಕ್ಷವಾಗಿಯ, ನ್ಯಾಯದಿಂದ ಪ್ರವೃತ್ತವಾಗಿಯೂ ಇರು ವುದರಿಂದ ಇದಕ್ಕಿಂತಲೂ ಕ್ರಷ್ಟವಾದ ಕರ್ಮವು, ಯಾವದೂ, ಇಲ್ಲದಿರುದರಿಂದ ಅದಂ ಅ ಪಯಾದಿ ಯಾಗದಂತೇ ಮನ ನ್ನು ಆಲಿಸಿದ ಮಾಡಬೇಕು. ೮- ತೇಜೂ ಧೃತಿರ್ದಾಹಂ ' ಯುದ್ಧಮಾವಲಿಯನ5: | ದಾನವಿತಾರ ರಘುವಲ್ಲಿ ಹೈಾತ್ರ ಈ ರನ್ನಭಾವಜ5),r (೧೮-ಅ||೪೩ನೇ ) ಎಂಬುವುದಾಗಿ ಮುಂ' ಈ ಕ್ಷತ್ರಿಯರ ಸಧರನು ವಿವರಿಸಲ್ಪಡುವುದು, ಅಗ್ನಿಪೂಣಾ ಹಾದಿ ಯಾಗಗಳಲ್ಲಿ ಪಕಶನ ಹೀನಿಸಿದರೂ ( ರೋಗಗ್ರಸ್ತನಾ ದರನಿಗೇ ವೈದ್ಯನು ಮಾಡುವ ಚಿಕಿತ್ಸೆಯು ತತ್ಕಾಲದಲ್ಲಿ ಅಪ್ರಿಯ ಮಾಗಿ ತೋರಿದರೂ ಮುದ ಕಂಭ ದಕ್ಕವಾಗುವಂತೆ ) ಆ ಪಕ,