ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೫) ದ್ವಿತಿಯಾಧ್ಯಾಯಃ, ೧೧೩ ಕ್ರಮಾದಿಗಳಿಂದ ಸರ್ವ ಶ್ಲಾಘನೀಯನಾದವನಿಗೆ ಅಪಕೀರಿಬರುವು ಹಕ್ಕಿಂತಲೂಮರಣವೇಉತ್ತಮವಾಗುವುದು. ಅಂತಹ ಅಪಕೀರಿ ಯಂ ಪಡೆಯುವದಕ್ಕಿಂತಲೂ ಮರಣಪಂಜಿಂದುವುದೇ ಉತ್ತಮ ವಂದಭಿಪ್ರಾಯವು|| ೩ || ಮೂ 1 ಭಯಾ ಪ್ರಣಾ ದುಪರತಂಮನ್ಯಂತೇತ್ರಾಂ ಮಹಾರಥಾಃ | ವಿಸಾಂಚ –೦ ಬಹುಮತೊ ಭೂ ತಾಯಾಸ್ಯಸಿ ಲಾಘವಮ್ | |೩|| ಭಯಾಕ್ - ರಣಾತ್ - ಉಪರತಂ – ವನ್ಯಂತೇ - ತಾಂ - ಮಹಾರಧಾಃ| ಯೇಷಾಂ - ಚ - ತೋಂ - ಬಹುವತಃ - ಭೂತಾ- ಯಾಸಿ - ಲಾಘವಂ | ಅ|| ತ - ನೀನು ಯೇಷಾಂ - ಯಾವಶೂರರಿಗೆ, ಬಹುಮತೋಭೂತಾ- ಗೌರವಿಸಲರ್ಹವಾಗಿದೆಯೋ, (ತೆ) ಮಹಾರಧಾ:- (ಅ) ಮಹಾರಧಿಕರು, ತಾಂ- ನಿ ನ್ನನ್ನು ಭಯಾತ್ - ಭಯದಿಂದ ರಣಾತ್ - ಯುದ್ಧವಸೆಯಿಂದ ಉಪರತಂ- ವಿ ರಾಮಹೊಂದಿದವನನ್ನಾಗಿ, ಮನ್ಯತೆ..ಯೆಣಿಸುತ್ತಾರೆ, ೩೫ | ತಾ||ಬಂಧುಸ್ನೇಹದಿಂರಲೂ, (ಅವರಂ ಕೊಲ್ಲುವದು ಹ್ಯಾಗೆ, ಎಂಬ) ಕಾರುಣ್ಯದಿಂದಲೂ ಯುದ್ಧದಿಂದ ನಿವೃತ್ತನಾದರೆ ನನಗೆ ಆ ಪಕೀರಿಯು ಹ್ಯಾಗೆಬರುವುದು ಅಂದರೆ ಉತ್ತರವಂ ಕಿಶೇಳುತ್ತಾನೆ. ಕೂರನಾಗಿರುವ ಕತ್ರವು ಭಯದಿಂದಲ್ಲದೆ ಬಂಧು ಸ್ನೇಹಾದಿರೂಪ ಮಾಗಿರುವ ಕಾರಣಗಳಿ೦ರ ಯುದ್ದ ನಂಬಿಟ್ಟು ಓಡಿಹೋಗುವದಿಲ್ಲ ವಂಬೀ ಸಂದರ್ಭವು ಲೋಕಪ್ರಸಿದ್ಧವಾಗಿರುವುದು. ಆದುದbo ದ ನಿನ್ನನ್ನು ಕೂರನಾದ ಶತ್ರುವೆಂಬದಾಗಿ ಇದುವರಿಗೂ ತಿಳಿದಿರು ವಂತವರಾದ ಕರ್ಣ ದುರೊಧನಾದಿ ಮಹಾರಥರು ನಿನ್ನನ್ನಿ ಗಭ ಯದಿಂದ ಓಡಿಹೋಗಿರುವಂತವನನಾಗಿ ತಿಳಿದು ಲಾಘವವನು ಎಣಿ ಸುವುವರಲ್ಲದೆ ಬೇರೇನಿಧವಾಗಿ ಎಣಿಸಲಾರರು. ೩೫|| ಮೂl ಅವಾಚ್ಯವಾದಾಂಶ್ಚ ಬಹೂ ನದಿಸ್ಯಂತಿ ತ ವಾಹಿತಾಃ | ಇದಂತ ಸವಸಾಮರ್ಥ್ಯಂ ತತೋ ದುಃಖತರಂ ನು ಕಿಮ್ || |೩|| ! ಅವಾಚ್ಯವಾದಾಕೆ - ಚ - ಬಹೂಳೆ - ವದಿಷ್ಯ - ತವ - ಅಹಿತಾಃ | ನಿಂದಂತಃ - ತವ - ಸಾಮಗ್ಗ - ತತಃ - ದುಃಖತರಂ - ನು-ಕಿ: ||