ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಶ್ರೀ ಗೀತಾರ್ಥರೆ. 9 ಅ ತವ ನಿನ್ನ ಅಹಿತಾಃ - ಶತ್ರುಗಳು, ತವಸಾಮರ್ಥ್ಯಂ - ನಿನ್ನ ಸಾಮ * ವನ್ನು ನಿಂದುತ-ನೀದಿಸುವಂತವರಾಗಿ ಬರ್ಹೂ - ಅನೇಕಗಳಾದ ಅವಾಚ್ಯವಾ ದಾಂಶ್ಚ - ಹೇಳಲನರ್ಹವಾದ ಮಾತುಗಳನ್ನೂ ವದಿಷ್ಯಂ -ಹೇಳುವರು ತತುಅದಕ್ಕಿತಲ್ಲೂ ದುಃಖತರಂ - ಅಧಿಕಮಃಖವು ಕಿಂನು -ಏನಿರುವುದು (೩೬| ಶಾಗಿ ಮತ್ತು ಕೂರರಾದ ನನ್ನ ಗಳನುಲದೇ ಈ ಪಾರ್ಥನು ಹಣಕಾಲವೂ ಕೂಡನಿಲ್ಲಲು ಹ್ಯಾಗಿ ಕಕ್ಷನಾಗುವುನು ? ನಮ್ಮಗ ಇಸನ್ನಿಧಾನಕ್ಕಿಂತಲೂ ಬೇರೇಸನಗಳಲ್ಲಿ ಅವನ ಸಾಮರ್ಥ್ಯವಲ್ಲ. ದ ನನ್ನು ಗಳಮುಂದೆ ಅವನ ಸಾಮರ್ಥ್ಯವು ಕಾಠ್ಯಕರವಾಗಲಾರ ದು, ಎಂಬಿವೇ ಮೊದಲಾದ ಮಾತುಗಳಿಂದ ನಿನ್ನ ಸಾಮರ್ಥ್ಯವನ್ನು ನಿಂದಿಸುವಂತವರಾಗಿ ಕೂರರಾದವರುಗಳ ವಿಷಯದಲ್ಲಿ ಹೇಳಲನರ್ಹ ಮಾದ ಅನೇಕ ಮಾತುಗಳನ್ನು, ನಿನ್ನ ಕತಗಳಾದ ಧೃತರಾಷ್ಟ್ರ ) ರಾಜನನಕ್ಕಳು ಹೇಳುವುರು. ಅದಕ್ಕಿಂತಲೂ ನಿನಗೆ ಅಧಿಕದ ಖವು ಯಾವು ? ಅಂತಹ ಅವಾಚ್ಯವಾಕ್ಯಗಳಂ ಕೇಳಿ ಬದುಕುವು ದಕ್ಕಿಂತಲೂ ಮರಣ ಹೊಂದುವುದೇ ಉಚಿತವೆಂದು ನಸಿಗೇನ ತೋ ಶುವುದು. ೩೩೬ || ಮೂಹತೋವಾ ಹಾಗೇ ಸ್ವರ್ಗ೦ಜಿತ್ಯಾನಾ ಭೋಕ್ಷಸೇ ಮಹೀಂ| ತಸ್ಮಾದುತ್ತಿಕೌಂತೇಯ ಯುದ್ಧಾಯ ಕೃತಯಃ || 11೩೭11 ಪ | ಹತಃ – ವಾ- ಪ್ರಾಸೆ - ಸ್ವರ್ಗಂ - ಜಿತಾ - ವಾ - ಭೋಕ್ಷಮಹಿ | ತನ್ಮಾತ್ - ಉಷ್ಣ - ಕೌನೇಯ- ಯುದ್ದಾದ) - ಕೃತನಿಶ್ಚಯ: || ಅ | ಹೇ ಕೌಂತೇಯ - ಎಲೆ, ಅರ್ಜನನೇ ? ಹವಾ - ಸಂಹರಿಸಲ್ಪಟ್ಟ -ರೋ, ಸ್ವರ್ಗಂ - ಸ್ವರ್ಗವನ್ನ, ಮಾಸೇ • ಹೊಂದುತ್ತಿದೆ ; ( ಪ್ರಾಪ್ಪ ಸಿ ” ಎಂದಾಗಿ ಶಿಫರೀದುರ್ಗಾವು) ಜಿನಾ-ಜಯಿಸಿದರೋಮಹೀಂ- ರಾಜ್ಯವ ನು, ಭೋಕಸೇ - ಅನುಭವಿಸುತ್ತಿದೆ, ತನ್ಮಾತ್ - ಆದುದರಿಂದ ಯುದ್ಧಾಯ - ಯುದ್ಧ ಮಾಡುವುದಕ್ಕೋಸ್ಕಗಕೃತ ನಿಶ್ಚಯಃ-ಶ್ಯವುಳ್ಳವನಾಗಿಉಷ್ಣ-ಎಳು! ತಾಗಿ ಅದರಿಂದ ಹೊರನಾದವನು ಕತಗಳಂ ಸಂಹರಿಸಿದ ರೂ,ಅವರಿಂದ ತಾನು ಕೊಲ್ಲಲ್ಪಟ್ಟರೂ, ಈ ಹೆರಡೂ, ಉತ್ತಮ ವೇ ಎನ್ನುತ್ತಾನ=ಧರ್ಮಯುದ್ದದಲ್ಲಿ ಕತ)ಗಳಿಂದ ಕೊಲ್ಲಲ್ಪಟ್ಟರೇ ಪರಲೋಕದಲ್ಲಿ ಉತ್ತಮವಾದ ಸುಖ ವುಂಟಾಗುವುದು. ಅವ