ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತಿಯಾಧ್ಯಾಯಃ, ೧೧ ರುಗಳದಲಿಸಿದರೇ ಈ ಲೋಕದಲ್ಲಿ ನಿಷ್ಕಂಟಕನಾದ ರಾಜ್ಯಸು ಖವೂ ಉಂಟಾಗುವುದು. ಆದುದರಿಂದ ಫಲಾಧಿಸಂಧಿರಹಿತವಾದ ಯುದ್ಧ ಎಂಬ ಸ್ವಧರ್ಮವು ನಿಕ್ಕೆ ಯಸವೆಂಬ ಮೋಹಕ್ಕೆ ಸಾಧ. ನಭೂತವಾಗಿರುವುದರಿಂದ ಅದುಮಾಡಿದರೆ ಮೂಕನಂ ಹೊಂದು ಕ್ರಿಯೆ. ಆದುದರಿಂದಲೇ ಈ ಯುದ್ಧವು ಪರಮಪುರುಷಾರ್ಥವಂ ಬ ಮೋಕಕ್ಕ ಸಾಧನಭೂತವಾಗಿರುವುದೆಂದು ತಿಳರು ಯುದ್ಧಸ ನಾ ಹವಂ ಮದು, ಕುತೀಪ್ರನಾರ ನಿನಗೆ ಈ ರೀತಿಯಾಗಿ ಮಾಡುವುದೇ ಯುಕ್ತವಾಗಿರುವುದೆಂದಭಿಪ್ರಾಯವು. ೧೩೭| ಮೂ|| ಸುಖದುಖೀ ಸಮೇ ಕೃತ್ಯಾ ಲಾಭಾಲಾಭ್ ಜಯಾಜಯ! ತತೋ ಯುದ್ಧಾಯ ಯುಬ್ಬಸ್ಸ ನೈ ವಂ ಪಾಪ ಮವಾಸಿ H 12V11 ಪಸುಖದುಃಖೀ - ಸಮೇ - ಕೃತಾ - ಲಾಭಾಲಾಭ - ಜಯಾಜಯ” | ಈ - ಯುದ್ಯಾಯ - ಯ - ನ- ಎಮ - ಪಾಪಂ - ಅವಾಪ್ಪ ಸಿ | ಆ ಖದುಃಖೇ - ಸುಖದುಃಖಗಳನ್ನು, ಸಮೇ - ಸಮನಾಗಿ, ಕೃತಾ - ಮಾಡಿ, ಲಾಭಾಲಾಭ್ - ಲಾಭನಷ್ಟಗಳನ್ನು ಜಯಾಜಯ - ಜಯಾಪಜಯಗಳ ನ್ನು, ಸಮ- ಸಮವಾಗಿ ಕೃತಾ- ಮಾದಿ, ತತಃ - ಅನುತರದಲ್ಲಿ ಯುದ್ಧಾಯಯುದ್ದಕ್ಕೋಸ್ಕರ ಯುದ್ಧಿ ಸ- ಪ್ರಯತ್ನ ಪಡುವಂತವನಾಗು ಏನುಚೇತ್ -ಇಂತಹ ನಿಶ್ಚಯವುಳ್ಳವನಾದರೆ ಪಾಪ - ತಾಪವನ್ನು, ನಾವಾಪೃಸಿ- ಹೊಂದಲಾರೆ.[೩] ತಾಮಹಾವೀಹಯುಳ್ಳವನ ಯುದ್ಧಾನುಷ್ಠಾನ ಪ್ರಕಾ ರವಂ ಹೇಳುತ್ತಾನೆ = ಈರೀತಿಯಾಗಿ ಆತ್ಮವು ಡೀಹಸ್ವಭಾವದೊ ಡನೆ ಸೇರದೆ ಪ್ರತ್ಯೇಕವಾಗಿ ನಿತ್ಯವಾಗಿರುವುದೆಂದು ತಿಳಿದು ಯು ರದಲ್ಲಿ ಅವಶ್ಯವಾಗಿ ಪ್ರಾಪ್ತವಾಗುವ ಕಸ್ತವತಾರಿಗಳಿಂದುಂ ಟಾಗುವ, ಸುಖ ದುಃಖಗಳೇನು, ಲಾಭನಷ್ಟಗಳೇನು, ಜಯಪರಾ ಜಯಗಳೇನು, ಅವುಗಳಲ್ಲಿ ಮನೋವ್ಯಾಕುಲವಂ ಹೂಂರದೇ ಸ್ಮ ರ್ಗಾರಿ ಫಲಾಪಹಾರಹಿತನಾಗಿ ಇದು ಅವಶ್ಯವಾಗಿ ಮಾಡತಕ್ಕ ರಂದು ಯುದ್ಧವನ್ನು ಮಾಡಲುಪಕ್ರಮಿಸುವಂತವನಾಗು. ಈ ಪ್ರಕಾರವಾಡಿಗರ ಪಾಪವನ್ನು ಅಂದರೆ ದುಃಖಗೂಪವಾರ ಸಂ. ಸಾರವನ್ನು ಹೊಂದುವದಿಲ್ಲವು ಸಂಸಾರಬಂಧಕ್ಕೆ ವಶನಾಗದೇ ಪರಮಪುರುಷಾರ್ಥವಾದ ಮೋಕ್ಷವನ್ನು ಹೊಂದುತಿಯ, ಪಿ